ETV Bharat / state

ಮೋಹನ್ ಭಾಗವತ್ ಜನ್ಮದಿನ: ಸಿಎಂ ಸೇರಿ ಬಿಜೆಪಿ ನಾಯಕರಿಂದ ಶುಭ ಹಾರೈಕೆ - ಮೋಹನ್ ಭಾಗವತ್ ಜನ್ಮದಿನಕ್ಕೆ ಶುಭಕೋರಿದ ಬಿಜೆಪಿ ನಾಯಕರು

ಆರ್​ಎಸ್​ಎಸ್​​​​ ಮುಖಂಡ ಮೋಹನ್​ ಭಾಗವತ್​ ಜನ್ಮದಿನಕ್ಕೆ ಬಿಜೆಪಿ ನಾಯಕರು ಶುಭ ಹಾರೈಸಿದ್ದಾರೆ.

BJP leaders Wished to Mohan Bagavats Birthday
ಮೋಹನ್ ಭಾಗವತ್ ಜನ್ಮದಿನ
author img

By

Published : Sep 11, 2020, 12:43 PM IST

ಬೆಂಗಳೂರು: ಆರ್​ಎಸ್​​ಎಸ್​​​ ಮುಖಂಡ ಮೋಹನ್ ಭಾಗವತ್ ಜನ್ಮದಿನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಶುಭ ಕೋರಿದ್ದಾರೆ.

ಪೂಜ್ಯ ಶ್ರೀ ಮೋಹನ್ ಭಾಗವತ್ ಜೀ ಅವರಿಗೆ ಜನ್ಮದಿನದ ಗೌರವಪೂರ್ವಕ ಶುಭಾಶಯಗಳು. ದೇವರ ಅನುಗ್ರಹ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್​ ಮಾಡಿದ್ದಾರೆ.

  • My warm birthday greetings to Sarsanghchalak Shri Mohan Bhagwat ji. May you be blessed with long, healthy life & continue to inspire.

    ಪೂಜ್ಯ ಶ್ರೀ ಮೋಹನ್ ಭಾಗವತ್ ಜೀ ಅವರಿಗೆ ಜನ್ಮದಿನದ ಗೌರವಪೂರ್ವಕ ಶುಭಾಶಯಗಳು. ದೇವರ ಅನುಗ್ರಹ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ. @DrMohanBhagwat @RSSorg pic.twitter.com/lUUDbO8I1k

    — B.S. Yediyurappa (@BSYBJP) September 11, 2020 " class="align-text-top noRightClick twitterSection" data=" ">

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪೂಜ್ಯ ಸರಸಂಘ ಚಾಲಕರಾದ ಶ್ರೀ ಮೋಹನ್ ಭಾಗವತ್ ಜೀ ಅವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ಅವರ ನಿಸ್ವಾರ್ಥ ರಾಷ್ಟ್ರ ಸೇವೆ, ಚಿಂತನೆಗಳು ಹಾಗೂ ಸಮಾಜಮುಖಿ ಕಾರ್ಯಗಳು ನಮಗೆಲ್ಲರಿಗೂ ಪ್ರೇರಣೆ. ದೇವರು ಅವರಿಗೆ ಉತ್ತಮ ಆರೋಗ್ಯ ಹಾಗೂ ಆಯುಷ್ಯ ನೀಡಿ ಆಶೀರ್ವದಿಸಲಿ ಎಂದು ಹಾರೈಸುತ್ತೇನೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಶುಭ ಹಾರೈಸಿದ್ದಾರೆ.

  • ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪೂಜ್ಯ ಸರಸಂಘ ಚಾಲಕರಾದ ಶ್ರೀ ಮೋಹನ್ ಭಾಗವತ್ ಜೀ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
    ಅವರ ನಿಸ್ವಾರ್ಥ ರಾಷ್ಟ್ರ ಸೇವೆ, ಚಿಂತನೆಗಳು ಹಾಗೂ ಸಮಾಜಮುಖಿ ಕಾರ್ಯಗಳು ನಮಗೆಲ್ಲರಿಗೂ ಪ್ರೇರಣೆ. ದೇವರು ಅವರಿಗೆ ಉತ್ತಮ ಆರೋಗ್ಯ ಹಾಗೂ ಆಯುಷ್ಯ ನೀಡಿ ಆಶೀರ್ವದಿಸಲಿ ಎಂದು ಹಾರೈಸುತ್ತೇನೆ.@DrMohanBhagwat pic.twitter.com/UynPJKwKXp

    — Basavaraj S Bommai (@BSBommai) September 11, 2020 " class="align-text-top noRightClick twitterSection" data=" ">

ಆರ್​ಎಸ್​ಎಸ್​​​ ಸರಸಂಘಚಾಲಕ ಮೋಹನ್ ಭಾಗವತ್ ಅವರಿಗೆ ಜನ್ಮದಿನದ ಗೌರವಪೂರ್ವಕ ಶುಭಾಶಯಗಳು. ದೇವರ ಅನುಗ್ರಹ ಸದಾ ಇರಲಿ. ಇನ್ನಷ್ಟು ಕಾಲ ಭಾರತ ಮಾತೆಯ ಸೇವೆ ಮುಂದುವರೆಸಿ. ನನ್ನಂತಹ ಲಕ್ಷಾಂತರ ಕಾರ್ಯಕರ್ತರಿಗೆ ಸ್ಫೂರ್ತಿಯನ್ನು ನೀಡಿ ಎಂದು ಡಿಸಿಎಂ ಅಶ್ವತ್ಥ ನಾರಾಯಣ್ ಆಶಿಸಿದ್ದಾರೆ.

ತಾಯಿ ಭಾರತಿಯ ಪುಣ್ಯ ಮಣ್ಣಿನಲ್ಲಿ ತಮಗೆ ಈ ದಿನದಂದು ಜನ್ಮ ನೀಡಿದ ತಮ್ಮ ಮಾತಾ ಪಿತೃಗಳಿಗೆ ನನ್ನ ಸಹಸ್ರಕೋಟಿ ನಮನಗಳು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಟ್ವೀಟ್​ ಮಾಡಿದ್ದಾರೆ.

  • ತಾಯಿ ಭಾರತಿಯ ಪುಣ್ಯ ಮಣ್ಣಿನಲ್ಲಿ ತಮಗೆ ಈ ದಿನದಂದು ಜನ್ಮನೀಡಿದ ತಮ್ಮ ಮಾತಾ ಪಿತೃಗಳಿಗೆ ನನ್ನ ಸಹಸ್ರಕೋಟಿ ನಮನಗಳು@DrMohanBhagwat @RSSorg pic.twitter.com/h6bhhNsR6O

    — C T Ravi 🇮🇳 ಸಿ ಟಿ ರವಿ (@CTRavi_BJP) September 11, 2020 " class="align-text-top noRightClick twitterSection" data=" ">

ETV Bharat Logo

Copyright © 2025 Ushodaya Enterprises Pvt. Ltd., All Rights Reserved.