ETV Bharat / state

ಯಡಿಯೂರಪ್ಪ ಪಡೆ ವಿಧಾನಸೌಧದ ಕಡೆ: 3 ಬಸ್​ಗಳ ಮೂಲಕ ಶಕ್ತಿ ಸೌಧಕ್ಕೆ

author img

By

Published : Jul 18, 2019, 10:39 AM IST

ಸಿಎಂ ವಿಶ್ವಾಸ ಮತ ಯಾಚನೆ ಹಿನ್ನೆಲೆ ಬಿಜೆಪಿ ಶಾಸಕರು ಸದನದಲ್ಲಿ ಹೇಗೆ ವರ್ತಿಸಬೇಕು. ಎಂತಹ ಸಂದರ್ಭ ಎದುರಾದರೂ ತಾಳ್ಮೆ ಕಳೆದುಕೊಳ್ಳಬಾರದು ಎಂದು ಫರ್ಮಾನು ಹೊರಡಿಸಿ ಶಾಸಕರನ್ನು ಮಾನಸಿಕವಾಗಿ ಸಜ್ಜು ಗೊಳಿಸಿಕೊಂಡು ಸದನಕ್ಕೆ ಕರೆತರಲಾಗುತ್ತಿದೆ ಎನ್ನಲಾಗಿದೆ.

ವಿಧಾನಸೌಧದ ಕಡೆ ಹೊರಟ ಬಿಜೆಪಿ ಶಾಸಕರು

ಬೆಂಗಳೂರು: ರಮಡ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಿದ್ದ ಬಿಜೆಪಿ ಶಾಸಕರು ಇಂದು ನಡೆಯಲಿರುವ ಅಧಿವೇಶನದಲ್ಲಿ ಪಾಲ್ಗೊಳ್ಳಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ವಿಧಾನಸೌಧದ ಕಡೆಗೆ ಮೂರು ಬಸ್​ಗಳಲ್ಲಿ ಹೊರಟಿದ್ದಾರೆ.

ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್, ಸೇರಿದಂತೆ 105 ಶಾಸಕರು ಒಟ್ಟಾಗಿ ಹೊರಟಿದ್ದು. ಮೊದಲ ಬಸ್ ಬಿಎಸ್​ವೈ ನೇತೃತ್ವದಲ್ಲಿ, ಎರಡನೆ ಬಸ್ ಶಾಸಕ ವಿ.ಸೋಮಣ್ಣ ನೇತೃತ್ವದಲ್ಲಿ, ಇನ್ನು, ಮೂರನೇ ಬಸ್ ನೇತೃತ್ವವನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ವಹಿಸಿಕೊಂಡಿದ್ದಾರೆ.

Intro:ಯಡಿಯೂರಪ್ಪ ಪಡೆ: ವಿಧಾನಸೌಧ ಕಡೆ

ಬೆಂಗಳೂರು: ರಮಡ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದ ಶಾಸಕರು ಇಂದು ನಡೆಯಲಿರುವ ಅಧಿವೇಶನದಲ್ಲಿ ಪಾಲ್ಗೊಳ್ಳಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ವಿಧಾನಸೌಧದ ಕಡೆಗೆ ಮೂರು ಬಸ್ ಗಳಲ್ಲಿ ಹೊರಟರು.

Body:3 ಬಸ್ ಗಳಲ್ಲಿ ಬಿಜೆಪಿಯ ಹಿರಿಯರಾದ ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್, ಸೇರಿದಂತೆ 105 ಶಾಸಕರು ಒಟ್ಟಾಗಿ ಹೊರಟರು. ಮೊಗಲ ಬಸ್ ಬಿಎಸ್ವೈ ನೇತೃತ್ವದಲ್ಲಿ, ಎರಡನೆ ಬಸ್ ಶಾಸಕ ವಿ.ಸೋಮಣ್ಣ ನೇತೃತ್ವದಲ್ಲಿ ಇನ್ನು, ಮೂರನೇ ಬಸ್ ನೇತೃತ್ವವನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ವಹಿಸಿಕೊಂಡಿದ್ದರು. ಇನ್ನು 20ಕ್ಕೂ ಹೆಚ್ಚು ಕಾರುಗಳಲ್ಲಿ ಬಿಜೆಪಿ ಮುಖಂಡರು ಹಾಗೂ ಹಿಂಬಾಲಕರು ಬಸ್ ಗಳನ್ನು ಫಾಲೋ ಮಾಡಿದರು.
Conclusion:ಇಂದು ವಿಶ್ವಾಸ ಮತ ಯಾಚನೆ ಹಿನ್ನೆಲೆಯಲ್ಲಿ ಸದನದಲ್ಲಿ ಹೇಗೆ ವರ್ತಿಸಬೇಕು. ಎಂತಹ ಸಂದರ್ಭ ಎದುರಾದರೂ ತಾಳ್ಮೆ ಕಳೆದುಕೊಳ್ಳಬಾರದು ಎಂದು ಸಭೆಯಲ್ಲಿ ಫರ್ಮಾನು ಹೊರಡಿಸಿ ಶಾಸಕರನ್ನು ಮಾನಸಿಕವಾಗಿ ಸಜ್ಜು ಗೊಳಿಸಿಕೊಂಡು ಸದಕ್ಕೆ ಹೊರಟಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.