ETV Bharat / state

ಬಿಜೆಪಿ ಸರ್ಕಾರ ‌ಬರೀ ಆರೇಳು ತಿಂಗಳೂ ಸಹ ಇರಲ್ಲ... ಡಾ. ಪರಮೇಶ್ವರ್ ಭವಿಷ್ಯ

ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ಕೊಟ್ಟು ಕೆಲವರು ಬಿಜೆಪಿಗೆ ಹೋಗಿದ್ದಾರೆ. ಅವರು ಎಷ್ಟು ತೆಗೆದುಕೊಂಡು ಹೋಗಿದ್ದಾರೆಂದು ಎಲ್ಲಾ ನಮಗೆ ಗೊತ್ತಿದೆ. ಈಗ ಬಿಜೆಪಿ ಸರ್ಕಾರ ಕೂಡ ಅಸ್ತಿತ್ವಕ್ಕೆ ಬಂದಿದೆ. ಆದರೆ, ಬಿಜೆಪಿ ಸರ್ಕಾರ ಇನ್ನು ಆರೇಳು ತಿಂಗಳೂ ಇರಲ್ಲ ಅಂತಾ ಜನರೇ ಹೇಳ್ತಿದ್ದಾರೆ ಎಂದು ಡಾ. ಜಿ ಪರಮೇಶ್ವರ್ ಭವಿಷ್ಯ ನುಡಿದಿದ್ದಾರೆ.

ಡಾ.ಜಿ ಪರಮೇಶ್ವರ್ ಭವಿಷ್ಯ
author img

By

Published : Aug 20, 2019, 6:36 PM IST

Updated : Aug 20, 2019, 8:37 PM IST

ಬೆಂಗಳೂರು: ಬಿಜೆಪಿ ಸರ್ಕಾರ ಇನ್ನೂ ಆರೇಳು ತಿಂಗಳೂ ಕೂಡ ಇರಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್​ ಭವಿಷ್ಯ ನುಡಿದಿದ್ದಾರೆ.

ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ಜನ್ಮ ದಿನದ ಆಚರಣೆಯಲ್ಲಿ ಭಾಗಿಯಾಗಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‌ ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ಕೊಟ್ಟು ಕೆಲವರು ಬಿಜೆಪಿಗೆ ಹೋಗಿದ್ದಾರೆ. ಅವರು ಎಷ್ಟು ತೆಗೆದುಕೊಂಡು ಹೋಗಿದ್ದಾರೆಂಬುದು ಎಲ್ಲಾ ನಮಗೆ ಗೊತ್ತಿದೆ. ಈಗ ಬಿಜೆಪಿ ಸರ್ಕಾರ ಕೂಡ ಅಸ್ತಿತ್ವಕ್ಕೆ ಬಂದಿದೆ. ಆದರೆ, ಬಿಜೆಪಿ ಸರ್ಕಾರ ಇನ್ನೂ ಆರೇಳು ತಿಂಗಳೂ ಇರಲ್ಲ ಅಂತಾ ಜನರೇ ಹೇಳ್ತಿದ್ದಾರೆ ಎಂದು ಹೇಳಿದರು.

ಡಾ.ಜಿ ಪರಮೇಶ್ವರ್ ಭವಿಷ್ಯ

ನೂತನ ಸಚಿವ ಸಂಪುಟದ ಬಗ್ಗೆ ವ್ಯಂಗ್ಯವಾಡಿದ ಅವರು, ಬಿಜೆಪಿಯ ಸಂಪುಟ ರಚನೆ ಅವರ ಮನಸ್ಥಿತಿ ಹೇಗಿದೆ ಅನ್ನೋದನ್ನು ತೋರಿಸುತ್ತದೆ. ಮೈತ್ರಿ ಸರ್ಕಾರ ಬೀಳಿಸುವಾಗ ಫಿಲಾಸಫಿ‌ ಮಾತನಾಡ್ತಾ ಇದ್ರು. ಮೈತ್ರಿ ಸರ್ಕಾರ ರಾಜ್ಯದ ಅಭಿವೃದ್ಧಿ ಮಾಡ್ತಿಲ್ಲ ಹಾಗೇ ಹೀಗೆ ಅಂತಾ ಮಾತನಾಡ್ತಿದ್ರು. ಆದರೆ, ಈಗ ಕ್ಯಾಬಿನೆಟ್ ನೋಡಿದ್ರೆ ಗೊತ್ತಾಗತ್ತೆ ಎಷ್ಟರ ಮಟ್ಟಿಗೆ ರಾಜ್ಯದ ಅಭಿವೃದ್ಧಿ ಮಾಡಬಹುದು ಎಂದು ವ್ಯಂಗ್ಯವಾಡಿದರು.

Intro:ಬಿಜೆಪಿ ಸರ್ಕಾರ ‌ಆರೇಳು ತಿಂಗಳು ಇರಲ್ಲ .ಡಾ.ಜಿ ಪರಮೇಶ್ವರ್ ..!!!!

ಬೆಂಗಳೂರು : ಬಿಜೆಪಿ ಸರ್ಕಾರ ಇನ್ನು ಆರೇಳು ತಿಂಗಳು ಇರಲ್ಲವೆಂದು ಜನರು ಹೇಳ್ತಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ಭವಿಷ್ಯನುಡಿದಿದ್ದಾರೆ.
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ಜನ್ಮ ದಿನದ ಆಚರಣೆಯಲ್ಲಿ ಭಾಗಿಯಾಗಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‌ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ಕೊಟ್ಟು ಕೆಲವರು ಬಿಜೆಪಿಗೆ ಹೋಗಿದ್ದಾರೆ.ಅವರು ಎಷ್ಟು ತೆಗೆದುಕೊಂಡು ಹೋಗಿದ್ದಾರೆ ಎಲ್ಲ ನಮಗೆ ಗೊತ್ತಿದೆ. ಈಗ ಬಿಜೆಪಿ ಸರ್ಕಾರ ಕೂಡ ಅಸ್ತಿತ್ವಕ್ಕೆ ಬಂದಿದೆ.Body:ಅದ್ರೆ ಬಿಜೆಪಿ ಸರ್ಕಾರ ಇನ್ನು ಆರೇಳು ತಿಂಗಳು ಇರಲ್ಲ ಅಂತ ಜನರೆ ಹೇಳ್ತಿದ್ದಾರೆ.ಅಲ್ಲದೆ ನೂತನ ಸಚಿವ ಸಂಪುಟದ ಬಗ್ಗೆ ವ್ಯಂಗ್ಯವಾಡಿದ ಪರಮೇಶ್ವರ್, ಬಿಜೆಪಿಯ ಸಂಪುಟ ರಚನೆ ಅವರ ಮನಸ್ಥಿತಿ ಹೇಗಿದೆ ಅನ್ನೋದನ್ನು ತೋರಿಸುತ್ತದೆ. ಮೈತ್ರಿ ಸರ್ಕಾರ ಬೀಳಿಸುವಾಗ ಫಿಲಾಸಫಿ‌ ಮಾತನಾಡ್ತಾ ಇದ್ರು. ಮೈತ್ರಿ ಸರ್ಕಾರ ರಾಜ್ಯದ ಅಭಿವೃದ್ಧಿ ಮಾಡ್ತಿಲ್ಲ ಹಾಗೇ ಹೀಗೆ ಅಂತ ಮಾತಮಾಡ್ತಿದ್ರು. ಆದರೆ ಈಗ ಕ್ಯಾಬಿನೆಟ್ ನೋಡಿದ್ರೆ ಗೊತ್ತಾಗತ್ತೆ ಎಷ್ಟರ ಮಟ್ಟಿಗೆ ರಾಜ್ಯದ ಅಭಿವೃದ್ಧಿ ಮಾಡಬಹುದು ಇವರು ಅನ್ನೋದನ್ನು.ಅಲ್ಲದೆ ನೆರೆ ಪೀಡಿತ ಪ್ರದೇಶಗಳಿಗೆ ಇವರು ಮಾನ್ಯತೆಯನ್ನುಕೊಟ್ಟಿಲ್ಲಅಂದ್ರೆ.ಇವರುಏನುಅಭಿವೃದ್ಧಿಮಾಡಬಹುದು ಅನ್ನೋದು ಪ್ರಾರಂಭದಲ್ಲೇ ಅರ್ಥವಾಗ್ತಿದೆ.ಇಂಥ ಸಚಿವ ಸಂಪುಟ ಮಾಡೋದಕ್ಕೆ ೨೫ ದಿನ ಕಾಯಬೇಕಾಗಿತ್ತಾ..? ಎಂದು ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ನೂತನ‌ ಸಂಪುಟದ ಬಗ್ಗೆ ವ್ಯಂಗ್ಯವಾಡಿದ್ರು.

ಸತೀಶ ಎಂಬಿConclusion:
Last Updated : Aug 20, 2019, 8:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.