ETV Bharat / state

ಟಿಪ್ಪು ಜಯಂತಿ ರದ್ದತಿಗೆ ಪರ-ವಿರೋಧ: ಕೈ,ಕಮಲ ಮುಖಂಡರ ಅಭಿಪ್ರಾಯ

ಟಿಪ್ಪು ಜಯಂತಿ ಆಚರಣೆ ರದ್ದತಿ ನಿರ್ಧಾರದಲ್ಲಿ ಆರ್​ಎಸ್​ಎಸ್​ ಕೈವಾಡವಿದೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ವಾಜಿದ್ ಟೀಕಿಸಿದ್ದಾರೆ.

ಟಿಪ್ಪು ಜಯಂತಿ ಆಚರಣೆ: ಪರ ವಿರೋಧ ಅಭಿಪ್ರಾಯ ಹೊರಹಾಕಿದ ಕೈ- ಕಮಲ ಮುಂಖಂಡರು
author img

By

Published : Jul 30, 2019, 11:35 PM IST

ಬೆಂಗಳೂರು: ಟಿಪ್ಪು ಜಯಂತಿ ಆಚರಣೆಯನ್ನು ರದ್ದು ಮಾಡಿರುವ ಸರ್ಕಾರದ ನಿರ್ಧಾರದಲ್ಲಿ ಆರ್​ಎಸ್​ಎಸ್​ ಮುಖ ಎದ್ದು ಕಾಣುತ್ತಿದೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ವಾಜಿದ್ ಅಸಮಾಧಾನ ವ್ಯಕ್ತಪಡಿಸಿದರು.

ಟಿಪ್ಪು ಜಯಂತಿ ಆಚರಣೆ: ಪರ ವಿರೋಧ ಅಭಿಪ್ರಾಯ

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು, ದೇಶದ ಪ್ರಧಾನಿಯವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂದಿದ್ರು. ಇದು ಬಹುಶ: ಯಡಿಯೂರಪ್ಪನವರಿಗೆ ಅರ್ಥವಾಗಿಲ್ಲ ಅನ್ನಿಸುತ್ತೆ. ಒಂದು ಸಮುದಾಯಕ್ಕೆ ನೋವುಂಟಾಗುವಂತೆ ಅವರು ನಡ್ಕೊಂಡಿದ್ದಾರೆ ಎಂದರು. ಇದೇ ರೀತಿ ಇವರು ಎಷ್ಟು ಜಯಂತಿ ರದ್ದುಪಡಿಸೋಕೆ ಹೋಗಿದ್ದಾರೆ? ಅಧಿಕಾರ ವಹಿಸಿಕೊಂಡ ಎರಡೇ ದಿನದಲ್ಲೇ ತರಾತುರಿಯಲ್ಲಿ ಈ ನಿರ್ಧಾರ ಕೈಗೊಳ್ಳುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ರು.

ಬಿಜೆಪಿ ಮುಖಂಡ ಪದ್ಮನಾಭ ರೆಡ್ಡಿ ಮಾತನಾಡಿ, ಸಾವಿರಾರು ಜನರನ್ನು ಹತ್ಯೆ ಮಾಡಿದ್ದ ಮತಾಂಧನ ಜಯಂತಿಯನ್ನು ರದ್ದು ಮಾಡಿರುವುದನ್ನು ಸ್ವಾಗತಾರ್ಹ ಎಂದರು.

Intro:ಟಿಪ್ಪು ಜಯಂತಿ ಆಚರಣೆ ರದ್ದು ಮಾಡಿದ ಈ ಆಡಳಿತದಲ್ಲಿ
ಆರ್ ಎಸ್ ಎಸ್ ಮುಖ ಎದ್ದು ಕಾಣುತ್ತಿದೆ-ವಾಜಿದ್ ಟೀಕೆ
ಬೆಂಗಳೂರು- ಒಂದು ಸಮುದಾಯಕ್ಕೆ ನೋವು ಮಾಡುವಂತೆ, ಈ ಟಿಪ್ಪು ಜಯಂತಿ ಆಚರಣೆಯನ್ನು ರದ್ದು ಮಾಡಿರುವ ಈ ಸರ್ಕಾರದ ಆಡಳಿತದಲ್ಲಿ ಆರ್ ಎಸ್ ಎಸ್ ಮುಖ ಎದ್ದು ಕಾಣುತ್ತಿದೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ವಾಜಿದ್, ಸರ್ಕಾರದ ನಿಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು,
ದೇಶದ ಪ್ರಧಾನಿಯವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂದಿದ್ರು, ಇದು ಬಹುಷಃ ಯಡಿಯೂರಪ್ಪಗೆ ಅರ್ಥವಾಗಿಲ್ಲ ಅನಿಸುತ್ತೆ. ಒಂದು ಸಮುದಾಯಕ್ಕೆ ಹರ್ಟ್ ಆಗುವಂತೆ ನಡೆದುಕೊಂಡಿದ್ದಾರೆ ಎಂದರು. ಇದೇ ರೀತಿ ಎಷ್ಟು ಜಯಂತಿ ರದ್ದುಪಡಿಸಲಿದ್ದಾರೆ ಎಂದರು. ಅಧಿಕಾರ ವಹಿಸಿಕೊಂಡ ಎರಡು ದಿನದಲ್ಲೇ ತರಾತುರಿಯಲ್ಲಿ ಈ ನಿರ್ಧಾರ ಕೈಗೊಳ್ಳುವ ಅಗತ್ಯವೇನಿತ್ತು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಮುಖಂಡ ಪದ್ಮನಾಭ ರೆಡ್ಡಿ, ಸಾವಿರಾರು ಜನರನ್ನು ಹತ್ಯೆ ಮಾಡಿದ್ದ ಮತಾಂಧನ ಜಯಂತಿಯನ್ನು ರದ್ದು ಮಾಡಿರುವುದನ್ನು ಸ್ವಾಗತ ಮಾಡುತ್ತೇನೆ ಎಂದರು.

ಸೌಮ್ಯಶ್ರೀ
Kn_Bng_04_Tippu_Jayanti_7202707Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.