ETV Bharat / state

ಲೋಕಸಭಾ ಫಲಿತಾಂಶದ ಎಫೆಕ್ಟ್​​​... ಬಿಬಿಎಂಪಿ ಉಪ ಚುನಾವಣೆಗೆ ಬಿಜೆಪಿ ಭರ್ಜರಿ ಪ್ರಚಾರ!

ದೇಶದಲ್ಲಿ ಮತ್ತೆ ಬಿಜೆಪಿ ಪಕ್ಷ ಸರ್ಕಾರ ರಚಿಸುತ್ತಿದ್ದು, ಪ್ರಧಾನಿ ಮೋದಿಯವರನ್ನು ಗೆಲ್ಲಿಸಿದ್ದಕ್ಕೆ ಧನ್ಯವಾದ ಹೇಳುತ್ತಾ, ವಾರ್ಡ್​ನಲ್ಲೂ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಬಿಬಿಎಂಪಿ ಉಪ ಚುನಾವಣೆಗೆ ಬಿಜೆಪಿ ಭರ್ಜರಿ ಪ್ರಚಾರ
author img

By

Published : May 24, 2019, 8:43 PM IST

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿನ ಬಿಜೆಪಿಯ ಭರ್ಜರಿ ಗೆಲುವು ಬಿಬಿಎಂಪಿ ವಾರ್ಡ್ ಉಪ ಚುನಾವಣೆ ಮೇಲೂ ಪ್ರಭಾವ ಬೀರಿದ್ದು, ಬಿಜೆಪಿಯ ಪ್ರಚಾರ ರ‍್ಯಾಲಿಗೆ ಹೊಸ ಹುರುಪು ತಂದಿದೆ.

ಕಾವೇರಿಪುರ ವಾರ್ಡ್ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಪಲ್ಲವಿ ಪರ ಇಂದು ಗೋವಿಂದರಾಜನಗರ ಶಾಸಕ ವಿ.ಸೋಮಣ್ಣ, ಬಿಬಿಎಂಪಿ ಸದಸ್ಯ ಕೆ.ಉಮೇಶ್ ಶೆಟ್ಟಿ, ಪ್ರಮುಖ ಮುಖಂಡರು ಮುನೇಶ್ವರನಗರದ ಬಿಡಿಎ ಕಾಲೋನಿ ಹಾಗೂ ವಿವಿಧ ಬಡಾವಣೆಗಳಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ ಮಾಡಿದರು.

ಬಿಬಿಎಂಪಿ ಉಪ ಚುನಾವಣೆಗೆ ಬಿಜೆಪಿ ಭರ್ಜರಿ ಪ್ರಚಾರ

ದೇಶದಲ್ಲಿ ಮತ್ತೆ ಬಿಜೆಪಿ ಪಕ್ಷ ಸರ್ಕಾರ ರಚಿಸುತ್ತಿದ್ದು, ಪ್ರಧಾನಿ ಮೋದಿಯವರನ್ನು ಗೆಲ್ಲಿಸಿದ್ದಕ್ಕೆ ಧನ್ಯವಾದ ಹೇಳುತ್ತಾ, ವಾರ್ಡ್​ನಲ್ಲೂ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ಬಿಜೆಪಿ ಕಾರ್ಯಕರ್ತರು ಪಕ್ಷದ ಸಾಧನೆಗಳನ್ನು ಮತದಾರರಿಗೆ ತಿಳಿಸುತ್ತಾ ಪಾದಯಾತ್ರೆಯಲ್ಲಿ ಸಾಗಿದರು. ಅಲ್ಲದೇ ಮಹಿಳಾ ಕಾರ್ಯಕರ್ತರು ರಸ್ತೆಯಲ್ಲಿ ಕುಣಿದು ಕುಪ್ಪಳಿಸಿ ಬಿಜೆಪಿ ಪರ ಮತಯಾಚನೆ ಮಾಡಿದರು.

Intro:ವಾರ್ಡ್ ಉಪಚುನಾವಣಾ ಪ್ರಚಾರಕ್ಕೆ ಕಳೆತಂದ ಲೋಕಸಭಾ ರಿಸಲ್ಟ್- ಬಿಜೆಪಿ ಭರ್ಜರಿ ಚುನಾವಣಾ ಪ್ರಚಾರ

ಬೆಂಗಳೂರು- ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಚಂಡಮಾರುತದಂತೆ ಅಪ್ಪಳಿಸಿದ್ದಾಯ್ತು.. ಈ ಫಲಿತಾಂಶ ಬಿಬಿಎಂಪಿ ವಾರ್ಡ್ ಉಪಚುನಾವಣೆ ಮೇಲೂ ಭರ್ಜರಿ ಎಫೆಕ್ಟ್ ಬೀರಿದ್ದು ಬಿಜೆಪಿಯ ಪ್ರಚಾರ ರ್ಯಾಲಿಗೆ ಹೊಸ ಹುರುಪು ತಂದಿದೆ.
ಕಾವೇರಿಪುರ ವಾರ್ಡ್ ಉಪ ಚುನಾವಣೆಯ ಬಿ.ಜೆ.ಪಿ.ಅಭ್ಯರ್ಥಿ ಪಲ್ಲವಿ .ಸಿ ಪರ ಇಂದು ಗೋವಿಂದರಾಜನಗರ ಶಾಸಕ ವಿ ಸೋಮಣ್ಣ, ಬಿ.ಬಿ.ಎಂ.ಪಿ.ಸದಸ್ಯ ಕೆ.ಉಮೇಶ್ ಶೆಟ್ಟಿ, ಬಿ.ಜೆ.ಪಿ.ಪ್ರಮುಖ ಮುಖಂಡರು , ಕಾವೇರಿಪುರ ವಾರ್ಡ್ನನ ಮುನೇಶ್ವರನಗರದ ,ಬಿ.ಡಿ.ಎ.ಕಾಲೋನಿ ಹಾಗೂ ವಿವಿಧ ಬಡಾವಣೆಗಳಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ ಮಾಡಿದರು.
ದೇಶದಲ್ಲಿ ಮತ್ತೆ ಬಿಜೆಪಿ ಪಕ್ಷ ಸರ್ಕಾರ ರಚಿಸುತ್ತಿದ್ದು, ಪ್ರಧಾನಿ ಮೋದಿಯವರನ್ನು ಗೆಲ್ಲಿಸಿದ್ದಕ್ಕೆ ಧಮ್ಯವಾದ ಹೇಳುತ್ತ, ವಾರ್ಡ್ನ್ ನಲ್ಲೂ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದ್ರು.
ಬಿ.ಜೆ.ಪಿ.ಕಾರ್ಯಕರ್ತರು ಪಕ್ಷದ ಸಾಧನೆಗಳನ್ನು ಮತದಾರರಿಗೆ ತಿಳಿಸುತ್ತಾ ಪಾದಯಾತ್ರೆಯಲ್ಲಿ ಸಾಗಿದರು.ಅಲ್ಲದೆ ಮಹಿಳಾ ಕಾರ್ಯಕರ್ತರು ರಸ್ತೆಯಲ್ಲಿ ಕುಣಿದುಕುಪ್ಪಳಿಸಿ ಬಿಜೆಪಿಗೆ ಮತಯಾಚನೆ ಮಾಡಿದರು.

ಸೌಮ್ಯಶ್ರೀ
KN_BNG_03_24_bbmp_byelection_prachara_script_sowmya_7202707Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.