ETV Bharat / state

ಬೆಂಗಳೂರಲ್ಲಿ ಹೆಚ್ಚಾಗ್ತಿವೆ ಬೈಕ್ ಕಳ್ಳತನ ಪ್ರಕರಣ: ಖದೀಮನ ಕೈಚಳಕ ಸಿಸಿಟಿವಿಯಲ್ಲಿ ಸೆರೆ - bangalore latest news

ರಾತ್ರಿ ವೇಳೆ ಬೆಂಗಳೂರು ಜನತೆ ನಿದ್ದೆಗೆ ಜಾರಿದ ಬಳಿಕ ಕಳ್ಳತನ ಎಸಗುವವರ ಸಂಖ್ಯೆ ದಿನೇ-ದಿನೆ ಹೆಚ್ಚಾಗುತ್ತಿದೆ. 1 ತಿಂಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆ ಆಗಿ ಮನೆಗೆ ಬಂದವ ಇದೀಗ ಮತ್ತೊಂದು ಕಳ್ಳತನ ಮಾಡಿರುವುದು ಹೆಚ್​ಎಸ್​​ಆರ್ ಲೇಔಟ್ ಬಳಿ ನಡೆದಿದೆ.

bangalre bike theft case
ಬೆಂಗಳೂರಲ್ಲಿ ಹೆಚ್ಚಾಗ್ತಿವೆ ಬೈಕ್ ಕಳ್ಳತನ ಪ್ರಕರಣ: ಖದೀಮನ ಕೈಚಳಕ ಸಿಸಿಟಿವಿಯಲ್ಲಿ ಸೆರೆ
author img

By

Published : Nov 27, 2020, 12:00 PM IST

ಬೆಂಗಳೂರು: ನಗರದಲ್ಲಿ ಬೈಕ್ ಕಳ್ಳರ ಹಾವಳಿ‌ ದಿನೇ-ದಿನೆ ಹೆಚ್ಚಾಗುತ್ತಿದೆ. ಏರಿಯಾಗಳಲ್ಲಿ ಸಿಸಿಟಿವಿ ಇದ್ರೂ ಕೂಡ ಯಾವುದೇ ಭಯವಿಲ್ಲದಂತೆ ಎಂಟ್ರಿ ಕೊಡುತ್ತಿರುವ ಕಳ್ಳರು ಬೈಕ್ ಕಳ್ಳತನ ಮಾಡುತ್ತಿದ್ದಾರೆ.

ಬೈಕ್​ ಕಳ್ಳತನದ ಸಿಸಿಟಿವಿ ದೃಶ್ಯಾವಳಿ

ಸದ್ಯ ಹೆಚ್​ಎಸ್​​ಆರ್ ಲೇಔಟ್ ಬಳಿ ಇಂತಹ ಘಟನೆ ಬೆಳಕಿಗೆ ಬಂದಿದೆ. ಈ ಹಿಂದೆ ಬೈಕ್ ಕದ್ದ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಖತರ್ನಾಕ್ ಕಳ್ಳ 1 ತಿಂಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆ ಆಗಿ ಮನೆಗೆ ಬಂದಿದ್ದಾನೆ. ಮನೆಗೆ ಬರುತ್ತಿದ್ದಂತೆ ತನ್ನ ಸಹಚರನನ್ನು ಕರೆಸಿಕೊಂಡು ಮತ್ತೊಂದು ಬೈಕ್ ಕದ್ದಿದ್ದಾನೆ ಎನ್ನಲಾಗ್ತಿದೆ.

ಇದನ್ನು ಓದಿ: ಪುತ್ತೂರಲ್ಲಿ ಕೆಲಸದ ಆಮಿಷವೊಡ್ಡಿ ವಂಚನೆ ಆರೋಪ: ದೂರು ದಾಖಲು

ಬೈಕ್ ಚೋರ್​​ನ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹೆಚ್​.ಎಸ್​.ಆರ್ ಲೇಔಟ್​ನಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕಳ್ಳನ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.