ETV Bharat / state

ಜೀವನದಲ್ಲಿ ಹಣ ಇರದಿದ್ರೂ ಮಜಾ ಮಾಡ್ಬೇಕೆಂದುಕೊಂಡರು.. ಆಸೆ ತೀರಿಸಿಕೊಳ್ಳಲು ಕಳ್ಳ ಮಾರ್ಗ ಹಿಡಿದವರ ಕೈಗೆ ಕೋಳ! - undefined

ಆನ್‌ಲೈನ್‌ನಲ್ಲಿ ಬಾಡಿಗೆಗೆ ಪಡೆದ ಬೈಕ್‌ನ ಮಾರಿ ಅದೇ ಹಣದಲ್ಲಿ ಪಬ್‌ನಲ್ಲಿ ಪಾರ್ಟಿ ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಖದೀಮರನ್ನ ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ವಿಶೇಷ ಅಂದ್ರೇ ಆರೋಪಿಗಳಿಂದ 19 ಲಕ್ಷ ರೂ. ಮೌಲ್ಯದ 11 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಖದೀಮರ ಬಂಧನ
author img

By

Published : Jun 23, 2019, 9:32 AM IST

ಬೆಂಗಳೂರು: ಆನ್‌ಲೈನ್‌ನಲ್ಲಿ ಬಾಡಿಗೆಗೆ ಪಡೆದು ಬೈಕ್ ಮಾರಿ ಅದೇ ಹಣದಲ್ಲಿ ಪಬ್‌ನಲ್ಲಿ ಪಾರ್ಟಿ ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಬೈಕ್‌ ಕಳ್ಳರನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 19 ಲಕ್ಷ ರೂ. ಮೌಲ್ಯದ 11 ಬೈಕ್‌ಗಳನ್ನು ಕೂಡ ವಶಪಡಿಸಿಕೊಂಡಿದ್ದಾರೆ ಪೊಲೀಸರು.

ಮಡಿವಾಳದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಕೇರಳ ಮೂಲದ ಸಿಮ್‌ಜಿತ್ ಶಶಿಕುಮಾರ್ (22), ಜೋಸಿನ್ ಟಿಟೋಸ್ (20) ಬಂಧಿತ ಆರೋಪಿಗಳು. ಕೇರಳದಿಂದ ಕೆಲಸಕ್ಕೆಂದು ಬಂದು ಬಳಿಕ ಐಷಾರಾಮಿ ಜೀವನ ನಡೆಸಬೇಕು. ಪಬ್‌ನಲ್ಲಿ ಪಾರ್ಟಿ ಮಾಡಿ ಮಜಾ ಮಾಡಬೇಕೆಂದು ಆರೋಪಿಗಳಿಬ್ಬರೂ ಬೈಕ್ ‌ಕಳ್ಳತನ ಮಾಡಲು ಸಂಚು ರೂಪಿಸಿ, ಬಾಣಸವಾಡಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ನೆಲೆಸಿದ್ದರು. ಆನ್‌ಲೈನ್ ಮೂಲಕ ಬೈಕ್ ಬಾಡಿಗೆ ಪಡೆದು ನಗರದಲ್ಲಿ ಸುತ್ತಾಡುತಿದ್ದರು. ಕಣ್ಣಿಗೆ ಕಾಣುವ ದುಬಾರಿ ಬೈಕ್ ಎಗರಿಸುತ್ತಿದ್ದರು. ಆನ್‌ಲೈನ್‌ನಲ್ಲಿ ಬಾಡಿಗೆ ಪಡೆದ ಬೈಕ್‌ನ ಅಲ್ಲಿಯೇ ಬಿಟ್ಟು ಪರಾರಿಯಾಗುತ್ತಿದ್ದರು. ಬೈಕ್ ಕದ್ದ ದಿನವೇ ಮಧ್ಯವರ್ತಿಯ ಸಹಾಯದಿಂದ ಲಕ್ಷಾಂತರ ರೂಪಾಯಿ ಬೈಕ್‌ನ ಕೇವಲ 10-20 ಸಾವಿರ ರೂ.ಗಳಿಗೆ ಮಾರಾಟ ಮಾಡುತಿದ್ದರು. ನಂತರ ಬಂದ ಹಣದಲ್ಲಿ ಪಬ್‌ಗೆ ಹೋಗಿ ಪಾರ್ಟಿ ಮಾಡಿ ಎಂಜಾಯ್ ಮಾಡುತ್ತಿದ್ದರು.

ಈ ಕುರಿತು ಹಲವು ದೂರುಗಳು ಮಡಿವಾಳ ಠಾಣೆಯಲ್ಲಿ ದಾಖಲಾಗಿದ್ದವು. ಆ ಹಿನ್ನೆಲೆ ಪೊಲೀಸರು ಕಾರ್ಯಾಚರಣೆ ನಡೆಸಿ ಬೈಕ್ ಕಳ್ಳರಿಬ್ಬರನ್ನೂ ಬಂಧಿಸಿ ಜೈಲಿಗಟ್ಟಿದ್ದಾರೆ. ಇವರ ಬಂಧನದಿಂದ ಹೆಚ್‌ಎಸ್‌ಆರ್ ಲೇಔಟ್, ಬಾಣಸವಾಡಿ, ಮಡಿವಾಳ, ಹಲಸೂರು ಸುತ್ತಲಿನ ಪ್ರದೇಶಗಳಲ್ಲಿ ಬೈಕ್ ಕಳ್ಳತನ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Intro:nullBody:ಆನ್ ಲೈನ್ ನಲ್ಲಿ ಬಾಡಿಗೆ ಪಡೆದಿದ್ದ ಬೈಕ್ ಮಾರಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ಧ ಇಬ್ಬರು ಅಂತರಾಜ್ಯ ಖದೀಮರ ಬಂಧನ

ಬೆಂಗಳೂರು: ಆನ್‌ಲೈನ್‌ನಲ್ಲಿ ಬಾಡಿಗೆಗೆ ಬೈಕ್ ಪಡೆದು, ಬಳಿಕ ಬೈಕ್ ಮಾರಿ ಅದೇ ಹಣದಲ್ಲಿ ಪಬ್‌ನಲ್ಲಿ ಪಾರ್ಟಿ ಮಾಡಿ ಮಜಾ ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಬೈಕ್‌ ಕಳ್ಳರನ್ನು ಮಡಿವಾಳ ಪೊಲೀಸರು ಬಂಧಿಸಿ, 19 ಲಕ್ಷ ರೂ. ಮೌಲ್ಯದ 11 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಕೇರಳ ಮೂಲದ ಮಡಿವಾಳದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಶಿಮ್‌ಜಿತ್ ಶಶಿಕುಮಾರ್ ಜೋಸಿನ್ ಟಿಟೋಸ್ (20) ಬಂಧಿತ ಆರೋಪಿಗಳು.
ಕೇರಳದಿಂದ ಕೆಲಸಕ್ಕೆಂದು ಬಂದು, ಬಳಿಕ ಐಷಾರಾಮಿ ಜೀವನ ನಡೆಸಬೇಕು. ಪಬ್‌ನಲ್ಲಿ ಪಾರ್ಟಿ ಮಾಡಿ ಮಜಾ ಮಾಡಬೇಕೆಂದು ಆರೋಪಿಗಳಿಬ್ಬರು ಬೈಕ್ ‌ಕಳ್ಳತನ ಮಾಡಲು ಸಂಚು ರೂಪಿಸಿ, ಬಾಣಸವಾಡಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ನೆಲೆಸಿದ್ದಾರೆ. ಬಳಿಕ ಅಲ್ಲಿಯೆ ಉಳಿದುಕೊಂಡು ಆನ್‌ಲೈನ್ ಮೂಲಕ ಬೈಕ್ ಬಾಡಿಗೆ ಪಡೆದು ನಗರದಲ್ಲಿ ಸುತ್ತಾಡುತಿದ್ದರು. ಕಣ್ಣಿಗೆ ಕಾಣುವ ದುಬಾರಿ ಬೈಕ್ ಎಗರಿಸಿ, ಆನ್‌ಲೈನ್‌ನಲ್ಲಿ ಬಾಡಿಗೆ ಪಡೆದ ಬೈಕ್ ಅಲ್ಲಿಯೇ ಬಿಟ್ಟು ಪರಾರಿಯಾಗುತ್ತಿದ್ದರು. ಬೈಕ್ ಕದ್ದ ದಿನವೇ ಮಧ್ಯವರ್ತಿಯ ಸಹಾಯದಿಂದ ಲಕ್ಷಾಂತರ ರೂಪಾಯಿ ಬೈಕ್‌ನ್ನು ಕೇವಲ ಹತ್ತಿಪ್ಪತ್ತು ಸಾವಿರ ರೂ.ಗಳಿಗೆ ಮಾರಾಟ ಮಾಡುತಿದ್ದರು. ನಂತರ ಬಂದ ಹಣದಲ್ಲಿ ಪಬ್‌ಗೆ ಹೋಗಿ ಪಾರ್ಟಿ ಮಾಡಿ ಎಂಜಾಯ್ ಮಾಡುತ್ತಿದ್ದರು. ಈ ಕುರಿತು ಹಲವು ದೂರುಗಳು ಮಡಿವಾಳ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಬೈಕ್ ಕಳ್ಳರಿಬ್ಬರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಇವರ ಬಂಧನದಿಂದ ಎಚ್‌ಎಸ್‌ಆರ್ ಲೇಔಟ್, ಬಾಣಸವಾಡಿ, ಮಡಿವಾಳ, ಹಲಸೂರು ಸುತ್ತಮುತ್ತಲಿನ ಬೈಕ್ ಕಳ್ಳತನ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Conclusion:ಆನ್ ಲೈನ್ ನಲ್ಲಿ ಬಾಡಿಗೆ ಪಡೆದಿದ್ದ ಬೈಕ್ ಮಾರಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ಧ ಇಬ್ಬರು ಅಂತರಾಜ್ಯ ಖದೀಮರ ಬಂಧನ

ಬೆಂಗಳೂರು: ಆನ್‌ಲೈನ್‌ನಲ್ಲಿ ಬಾಡಿಗೆಗೆ ಬೈಕ್ ಪಡೆದು, ಬಳಿಕ ಬೈಕ್ ಮಾರಿ ಅದೇ ಹಣದಲ್ಲಿ ಪಬ್‌ನಲ್ಲಿ ಪಾರ್ಟಿ ಮಾಡಿ ಮಜಾ ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಬೈಕ್‌ ಕಳ್ಳರನ್ನು ಮಡಿವಾಳ ಪೊಲೀಸರು ಬಂಧಿಸಿ, 19 ಲಕ್ಷ ರೂ. ಮೌಲ್ಯದ 11 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಕೇರಳ ಮೂಲದ ಮಡಿವಾಳದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಶಿಮ್‌ಜಿತ್ ಶಶಿಕುಮಾರ್ ಜೋಸಿನ್ ಟಿಟೋಸ್ (20) ಬಂಧಿತ ಆರೋಪಿಗಳು.
ಕೇರಳದಿಂದ ಕೆಲಸಕ್ಕೆಂದು ಬಂದು, ಬಳಿಕ ಐಷಾರಾಮಿ ಜೀವನ ನಡೆಸಬೇಕು. ಪಬ್‌ನಲ್ಲಿ ಪಾರ್ಟಿ ಮಾಡಿ ಮಜಾ ಮಾಡಬೇಕೆಂದು ಆರೋಪಿಗಳಿಬ್ಬರು ಬೈಕ್ ‌ಕಳ್ಳತನ ಮಾಡಲು ಸಂಚು ರೂಪಿಸಿ, ಬಾಣಸವಾಡಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ನೆಲೆಸಿದ್ದಾರೆ. ಬಳಿಕ ಅಲ್ಲಿಯೆ ಉಳಿದುಕೊಂಡು ಆನ್‌ಲೈನ್ ಮೂಲಕ ಬೈಕ್ ಬಾಡಿಗೆ ಪಡೆದು ನಗರದಲ್ಲಿ ಸುತ್ತಾಡುತಿದ್ದರು. ಕಣ್ಣಿಗೆ ಕಾಣುವ ದುಬಾರಿ ಬೈಕ್ ಎಗರಿಸಿ, ಆನ್‌ಲೈನ್‌ನಲ್ಲಿ ಬಾಡಿಗೆ ಪಡೆದ ಬೈಕ್ ಅಲ್ಲಿಯೇ ಬಿಟ್ಟು ಪರಾರಿಯಾಗುತ್ತಿದ್ದರು. ಬೈಕ್ ಕದ್ದ ದಿನವೇ ಮಧ್ಯವರ್ತಿಯ ಸಹಾಯದಿಂದ ಲಕ್ಷಾಂತರ ರೂಪಾಯಿ ಬೈಕ್‌ನ್ನು ಕೇವಲ ಹತ್ತಿಪ್ಪತ್ತು ಸಾವಿರ ರೂ.ಗಳಿಗೆ ಮಾರಾಟ ಮಾಡುತಿದ್ದರು. ನಂತರ ಬಂದ ಹಣದಲ್ಲಿ ಪಬ್‌ಗೆ ಹೋಗಿ ಪಾರ್ಟಿ ಮಾಡಿ ಎಂಜಾಯ್ ಮಾಡುತ್ತಿದ್ದರು. ಈ ಕುರಿತು ಹಲವು ದೂರುಗಳು ಮಡಿವಾಳ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಬೈಕ್ ಕಳ್ಳರಿಬ್ಬರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಇವರ ಬಂಧನದಿಂದ ಎಚ್‌ಎಸ್‌ಆರ್ ಲೇಔಟ್, ಬಾಣಸವಾಡಿ, ಮಡಿವಾಳ, ಹಲಸೂರು ಸುತ್ತಮುತ್ತಲಿನ ಬೈಕ್ ಕಳ್ಳತನ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.