ETV Bharat / state

ಕದ್ದ ಬೈಕಿನಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದ ಕಳ್ಳರು!

author img

By

Published : Apr 17, 2021, 3:06 PM IST

ದೂರಿನ‌ ಮೇರೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಈ ಮಧ್ಯೆ ಆರೋಪಿಗಳು ಕದ್ದ ವಾಹನದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಕಾರಣ ವಿಚಾರಣೆ ನಡೆಸಿದಾಗ ಕಳ್ಳರು ಕದ್ದ ವಾಹನದ ಬಗ್ಗೆ ಬಾಯಿ ಬಿಟ್ಟಿದ್ದಾರೆ..

bike robbers arrests in bengaluru
ಸಿಕ್ಕಿಬಿದ್ದ ಕಳ್ಳರು

ಬೆಂಗಳೂರು : ಬ್ಯಾಡರಹಳ್ಳಿ‌ ಪೊಲೀಸರ ಕಾರ್ಯಾಚರಣೆಯಿಂದಾಗಿ ಬೈಕ್ ಕಳ್ಳರನ್ನ ಯಶಸ್ವಿಯಾಗಿ ಬಂಧಿಸಲಾಗಿದೆ. ಗೌಸ್ ಮದ್ದೀನ್, ರೋಷನ್ ಪಾಷ ಬಂಧಿತ ಆರೋಪಿಗಳು. ಈ ಆರೋಪಿಗಳು ಈ ಮೊದಲು ಅಂಧ್ರಹಳ್ಳಿಯ ರಸ್ತೆ ಬದಿ ವ್ಯಕ್ತಿಯೊಬ್ಬರು ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನ ಕಳ್ಳತನ‌ ಮಾಡಿದ್ದರು. ಹೀಗಾಗಿ, ವಾಹನ‌ದ ಮಾಲೀಕ‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರಿನ‌ ಮೇರೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಈ ಮಧ್ಯೆ ಆರೋಪಿಗಳು ಕದ್ದ ವಾಹನದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಕಾರಣ ವಿಚಾರಣೆ ನಡೆಸಿದಾಗ ಕಳ್ಳರು ಕದ್ದ ವಾಹನದ ಬಗ್ಗೆ ಬಾಯಿ ಬಿಟ್ಟಿದ್ದಾರೆ.

ಇನ್ನು, ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿದಾಗ ಅರೋಪಿಗಳು ನೀಡಿದ ಮಾಹಿತಿ ಮೇರೆಗೆ ನಗರದಲ್ಲಿ ವಿವಿಧ ಕಡೆ ಕಳ್ಳತನ‌ ಮಾಡಿರುವ ಪಕ್ರರಣ ಬಯಲಿಗೆ ಬಂದಿವೆ. ಸದ್ಯ ಪೊಲೀಸರು ಆರೋಪಿಗಳಿಂದ 1.50ಲಕ್ಷ ಬೆಲೆ ಬಾಳುವ 4 ದ್ವಿಚಕ್ರ ವಾಹನಗಳನ್ನ ವಶಕ್ಕೆ ಪಡೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.