ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಆಶಾ ಕಾರ್ಯಕರ್ತೆಯ ಮೇಲಿನ ಹಲ್ಲೆ ಪ್ರಕರಣವನ್ನ ಸರ್ಕಾರ ಹಾಗೂ ಹಲವಾರು ಸಚಿವರು ಖಂಡಿಸಿ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡ ಬೆನ್ನಲ್ಲೇ ಹಲ್ಲೆ ಕೋರರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಖಡಕ್ ವಾರ್ನಿಂಗ್ ನೀಡಿದ್ದಾರೆ.
-
Instances of Health workers being assaulted and also creating obstruction are Noted.A very stringent warning is issued that anyone who does or supports; non bailable criminal case will be registered and they will be sent to Jail.Doctors n Medical team have our full protection.
— Bhaskar Rao IPS (@deepolice12) April 2, 2020 " class="align-text-top noRightClick twitterSection" data="
">Instances of Health workers being assaulted and also creating obstruction are Noted.A very stringent warning is issued that anyone who does or supports; non bailable criminal case will be registered and they will be sent to Jail.Doctors n Medical team have our full protection.
— Bhaskar Rao IPS (@deepolice12) April 2, 2020Instances of Health workers being assaulted and also creating obstruction are Noted.A very stringent warning is issued that anyone who does or supports; non bailable criminal case will be registered and they will be sent to Jail.Doctors n Medical team have our full protection.
— Bhaskar Rao IPS (@deepolice12) April 2, 2020
ಕೊರೊನಾ ವೈರಸ್ ವ್ಯಾಪಾಕವಾಗಿ ಹರಡುತ್ತಿರುವ ಬೆನ್ನಲ್ಲೆ ಆರೊಗ್ಯ ಇಲಾಖೆಯ ವತಿಯಿಂದ ಎಲ್ಲಾರ ಆರೋಗ್ಯದ ದೃಷ್ಟಿಯಿಂದ ಬೀದಿಗೆ ಇಳಿದು ಆಶಾ ಕಾರ್ಯಕರ್ತೆಯರು ನರ್ಸ್ಗಳು ಕೆಲಸ ನಿರ್ವಹಿಸ್ತಿದ್ದಾರೆ. ಹಿಗಾಗಿ ಆರೋಗ್ಯ ಸಿಬ್ಬಂದಿ ಹಾಗೂ ವೈದ್ಯರ ಮೇಲೆ ಹಲ್ಲೆ ಮಾಡುವವರಿಗೆ ಹಾಗೂ ಅದನ್ನ ಬೆಂಬಲಿಸುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಹಾಗೆ ಜಾಮೀನು ರಹಿತ ಪ್ರಕರಣ ದಾಖಲಿಸಿಕೊಂಡು ಜೈಲಿಗೆ ಕಳುಹಿಸುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.