ETV Bharat / state

ಪಾಲಿಕೆಯ ಒಂದು ವಾರ್ಡ್​ಗೆ ಪುನೀತ್ ರಾಜ್​ಕುಮಾರ್ ಹೆಸರಿಡಿ: ಸಿಎಂಗೆ ಭಾಗ್ಯವತಿ ಅಮರೇಶ್‌ ಪತ್ರ - puneet name for bbmp ward

ಪಾಲಿಕೆಯ ಒಂದು ವಾರ್ಡ್​ಗೆ ಪುನೀತ್ ರಾಜ್​ಕುಮಾರ್ ಹೆಸರಿಡುವಂತೆ ಸಿಎಂ ಬೊಮ್ಮಾಯಿ ಅವರಿಗೆ ಅರಣ್ಯ ಅಭಿವೃದ್ಧಿ ನಿಗಮದ ನಿರ್ದೇಶಕಿ ಭಾಗ್ಯವತಿ ಅಮರೇಶ್‌ ಪತ್ರ ಬರೆದಿದ್ದಾರೆ.

bhagyavati amaresh wrote letter to cm bommai
ಅರಣ್ಯ ಅಭಿವೃದ್ಧಿ ನಿಗಮದ ನಿರ್ದೇಶಕಿ ಭಾಗ್ಯವತಿ ಅಮರೇಶ್‌
author img

By

Published : Jun 7, 2022, 7:35 PM IST

Updated : Jun 7, 2022, 7:54 PM IST

ಬೆಂಗಳೂರು: ಪಾಲಿಕೆಯ ಯಾವುದಾದರೂ ಒಂದು ವಾರ್ಡ್​ಗೆ ಕರ್ನಾಟಕ ರತ್ನ ಪುನೀತ್ ರಾಜ್​ಕುಮಾರ್ ಅವರ ಹೆಸರಿಡಿ ಎಂದು ಅರಣ್ಯ ಅಭಿವೃದ್ಧಿ ನಿಗಮದ ನಿರ್ದೇಶಕಿ ಭಾಗ್ಯವತಿ ಅಮರೇಶ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರಿಗೆ ಪತ್ರ ಬರೆದಿದ್ದಾರೆ.

bhagyavati amaresh wrote letter to cm bommai
ಸಿಎಂ ಬೊಮ್ಮಾಯಿ ಅವರಿಗೆ ಭಾಗ್ಯವತಿ ಅಮರೇಶ್‌ ಪತ್ರ

ತಮ್ಮ ಅಮೋಘ ಅಭಿನಯ ಮತ್ತು ಸಾಮಾಜಿಕ ಕಳಕಳಿಯಿಂದ ಜನರ ಮನಸ್ಸು ಗೆದ್ದಿರುವ ಪುನೀತ್ ಹೆಸರು ಅಜರಾಮರವಾಗಿರಬೇಕಾದರೆ ಅವರ ಹೆಸರನ್ನು ಯಾವುದಾದರೂ ಒಂದು ವಾರ್ಡ್​ಗೆ ಇಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಅಕ್ಕ - ತಮ್ಮನ ಕೊಲೆ ಪ್ರಕರಣ: ಒಂದೇ ಕುಟುಂಬದ ಐವರ ವಿರುದ್ಧ ಎಫ್​ಐಆರ್

198 ವಾರ್ಡ್‌ಗಳು ಇದೀಗ 243 ವಾರ್ಡ್​​ಗಳಾಗಿ ಪರಿವರ್ತನೆಗೊಂಡಿದೆ. ಹೊಸದಾಗಿ ರಚನೆ ಮಾಡಿರುವ ಒಂದು ವಾರ್ಡ್‌ಗೆ ಪುನೀತ್ ಹೆಸರಿಡುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವೃತ್ತ ಅಥವಾ ರಸ್ತೆಗೆ ಅವರ ಹೆಸರನ್ನು ಇಡುವುದಕ್ಕಿಂತ ಸಂಪೂರ್ಣ ಒಂದು ವಾರ್ಡ್‌ಗೆ ಅವರ ಹೆಸರನ್ನು ಇಟ್ಟರೆ ಒಳ್ಳೆಯದು ಎಂದು ಪುನೀತ್ ರಾಜ್ ಕುಮಾರ್ ಅಭಿಮಾನಿಯಾಗಿ ಕೇಳಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

Last Updated : Jun 7, 2022, 7:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.