ETV Bharat / state

ಹಣ ದೋಚಲು ಯತ್ನ: ಸಿಕ್ಕಿಬಿದ್ದ ಖದೀಮರಿಗೆ ಬಿತ್ತು ಹಿಗ್ಗಾ ಮುಗ್ಗಾ ಗೂಸಾ..!! - Trying to rob money

ವ್ಯಕ್ತಿಯೊಬ್ಬ ಬ್ಯಾಂಕಿನಿಂದ ಹಣ ಪಡೆದು ಹೊರ ಬರುತ್ತಿರುವಾಗ, ಹೊಂಚು ಹಾಕಿ ಕುಳಿತು ಹಣ ದೋಚಲು ಯತ್ನಿಸಿದ ಇಬ್ಬರು ಕಳ್ಳರಿಗೆ ಸಾರ್ವಜನಿಕರು ಸಖತ್ ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಗರದ ಬಾಗಲಕುಂಟೆ ಬಳಿ ನಡೆದಿದೆ.

ಸಿಕ್ಕಿಬಿದ್ದ ಖದೀಮರಿಗೆ ಹಿಗ್ಗಾ ಮುಗ್ಗಾ ಥಳಿಸಿದ ಸಾರ್ವಜನಿಕರು
author img

By

Published : Sep 5, 2019, 9:08 PM IST

ಬೆಂಗಳೂರು: ಗಮನ ಬೇರೆಡೆ ಸೆಳೆದು ವ್ಯಕ್ತಿಯೊಬ್ಬನಿಂದ ಹಣ ದೋಚಲು ಯತ್ನಿಸಿದ ಇಬ್ಬರು ಕಳ್ಳರಿಗೆ ಸಾರ್ವಜನಿಕರು ಸಖತ್​​ ಆಗೇ ಗೂಸಾ ನೀಡಿದ ಘಟನೆ ನಗರದ ಬಾಗಲಗುಂಟೆಯಲ್ಲಿ ನಡೆದಿದೆ.

ಸಿಕ್ಕಿಬಿದ್ದ ಖದೀಮರಿಗೆ ಹಿಗ್ಗಾ ಮುಗ್ಗಾ ಥಳಿಸಿದ ಸಾರ್ವಜನಿಕರು

ಪಟ್ವಾರಿ ಎಂಬವರು ಎಸ್ ಬಿಐ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದು, ಹೀಗಾಗಿ 50 ಸಾವಿರ ಹಣ ಎಟಿಎಂ ನಲ್ಲಿ ತೆಗೆಯಲು ಅವಕಾಶ ಇಲ್ಲದ ಹಿನ್ನೆಲೆ, ಬಾಗಲಗುಂಟೆ ಎಸ್​ಬಿಐ ಬ್ಯಾಂಕ್ ನಿಂದ ಹಣ ಡ್ರಾ ಮಾಡಿಕೊಂಡು ಹೊರ ಬರುತ್ತಿದ್ದರು. ಈ ವೇಳೆ ನಾಲ್ಕು ಜನ ಬೈಕ್​ನಲ್ಲಿ ಬಂದು ಹೊಂಚು ಹಾಕಿ ಕುಳಿತಿದ್ದರು. ಅದರಲ್ಲಿ ಇಬ್ಬರು ಹಣ ದೋಚಿ ಪರಾರಿಯಾಗಲು ಯತ್ನಿಸಿದ್ದಾರೆ.

ಸಿಸಿಟಿವಿ ದೃಶ್ಯ

ಕಳ್ಳರು ಹಣ ದೋಚಲು ಯತ್ನಿಸುತ್ತಿದ್ದಂತೆ, ಪಟ್ಟಾರಿ ಜೋರಾಗಿ ಕಿರುಚಾಡಿದ್ದು, ತಕ್ಷಣ ಸಾರ್ವಜನಿಕರು ಕಳ್ಳರ ಬೆನ್ನತ್ತಿ ಹಿಡಿದು ಇಬ್ಬರಿಗೆ ಗೂಸಾ ಕೊಟ್ಟಿದ್ದಾರೆ. ಬಳಿಕ ಬಾಗಲಗುಂಟೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನಿಬ್ಬರು ಕಳ್ಳರು ಸ್ಥಳದಿಂದ ಪರಾರಿಯಾಗಿದ್ದು, ಸಿಸಿಟಿವಿ ಆಧಾರದ‌ ಮೇಲೆ ತನಿಖೆ ಮುಂದುವರೆದಿದೆ.

Intro:ಕಳ್ಳರಿಗೆ ಹಿಗ್ಗಾ ಮುಗ್ಗಾ ಥಳಿಸಿದ ಸಾರ್ವಜನಿಕರು

ಗಮನ ಬೇರೆಡೆ ಸೆಳೆದು ಕಳ್ಳತನ ಮಾಡಲು ಪ್ರಯತ್ನ ಮಾಡಿದ ಇಬ್ಬರು ಕಳ್ಳರಿಗೆ ಸಾರ್ವಜನಿಕರು ಸಕ್ಕತ್ ಗೂಸಾ ನೀಡಿದ್ದಾರೆ..
ಬಾಗಲಗುಂಟೆ ಎಸ್ ಬಿಐ ಬ್ಯಾಂಕ್ ನಿಂದ ಹಣ ಡ್ರಾ ಮಾಡಿಕೊಂಡು
ಪಟ್ವಾರಿ ಎಂಬುವವರು ಹೊರಗೆ ಬರುವಾಗ ಈ ಘಟನೆ ನಡೆದಿದೆ.

ಪಟ್ವಾರಿ ಎಸ್ ಬಿಐ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ರು. ಹೀಗಾಗಿ
೫೦ ಸಾವಿರ ಹಣ ಎಟಿಎಂ ನಲ್ಲಿ ತೆಗೆಯಲು ಅವಕಾಶ ಇಲ್ಲದ ಹಿನ್ನೆಲೆ ಬ್ಯಾಂಕಿಗೆ ತೆರಳಿ ಹಣ ಪಡೆದು ಹೊರಗೆ ಬರುತ್ತಿದ್ದ ವೇಳೆ ನಾಲ್ಕು ಜನ ಬೈಕ್ ನಲ್ಲಿ ಬಂದು ಹೊಂಚು ಹಾಕಿ ಕುಳಿತು ಅದರಲ್ಲಿ ಇಬ್ಬರು ಹಣ ದೋಚಿ ಪರಾರಿಯಾಗಲು ಯತ್ನಿಸಿದ್ದಾರೆ.

ಈ ವೇಳೆ ಪಟ್ಟಾರಿ ಜೋರಾಗಿ ಕಿರುಚಾಡಿದ ಕಾರಣ ಸಾರ್ವಜನಿಕ ರು ಬೆನ್ನತ್ತಿ ಹಿಡಿದು ಇಬ್ಬರಿಗೆ ಗೂಸ ಕೊಟ್ಟು ಆರೋಪಿಗಳನ್ನ ಥಳಿಸಿ ಬಾಗಲಗುಂಟೆ ಪೊಲೀಸ್ರಿಗೆ ಒಪ್ಪಿಸಿದ್ದಾರೆ. ಆದ್ರೆ ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದು ಸಿಸಿಟಿವಿ ಆಧಾರದ‌ಮೇಲೆ ತನೀಕೆ ಮುಂದುವರೆದಿದೆ ಹಾಗೆ ಆರೋಪಿಗಳ ಹಿನ್ನೆಲೆ ಕಲೆ ಹಾಕ್ತಿದ್ದಾರೆ

Body:KN_BNG_09_MONEY_THEFT_7204498Conclusion:KN_BNG_09_MONEY_THEFT_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.