ETV Bharat / state

ಸಂಚಾರ ದಟ್ಟಣೆ ನಡುವೆಯೂ ಸಾವಿರಾರು ರೋಗಿಗಳ ತ್ವರಿತ ಚಿಕಿತ್ಸೆಗೆ ನೆರವಾದ ಸಂಚಾರ ಪೊಲೀಸರು! - ಬೆಂಗಳೂರು ಸಂಚಾರ ಪೊಲೀಸರು

ಬೆಂಗಳೂರು ಸಂಚಾರ ಪೊಲೀಸರು, ಟ್ರಾಫಿಕ್ ಕಿರಿ ಕಿರಿ ನಡುವೆಯೂ ಸಾವಿರಾರು ರೋಗಿಗಳ ತ್ವರಿತ ಚಿಕಿತ್ಸೆಕ್ಕಾಗಿ ಕಳೆದ ಒಂದು ತಿಂಗಳಲ್ಲಿ 26,351 ಆ್ಯಂಬುಲೆನ್ಸ್​ಗಳ ಸುಗಮ‌ವಾಗಿ ಸಂಚರಿಸಲು ಅನುವು ಮಾಡಿಕೊಟ್ಟಿರುವುದಾಗಿ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್. ರವಿಕಾಂತೇಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Bengaluru traffic police help speedy treatment of thousands of patients
ಟ್ರಾಫಿಕ್ ನಡುವೆಯೂ ಸಾವಿರಾರು ರೋಗಿಗಳ ತ್ವರಿತ ಚಿಕಿತ್ಸೆಗೆ ನೆರವಾದ ಬೆಂಗಳೂರು ಸಂಚಾರ ಪೊಲೀಸರು..!
author img

By

Published : Feb 6, 2020, 6:45 PM IST

ಬೆಂಗಳೂರು: ಬೆಂಗಳೂರು ಸಂಚಾರ ಪೊಲೀಸರು, ಟ್ರಾಫಿಕ್ ದಟ್ಟಣೆಯ ನಡುವೆಯೂ ಸಾವಿರಾರು ರೋಗಿಗಳ ತ್ವರಿತ ಚಿಕಿತ್ಸೆಕ್ಕಾಗಿ ಕಳೆದ ಒಂದು ತಿಂಗಳಲ್ಲಿ 26,351 ಆ್ಯಂಬುಲೆನ್ಸ್​ಗಳ ಸುಗಮ‌ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಪತ್ರಿಕಾ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಿದ್ದಾರೆ.

Bengaluru traffic police help speedy treatment of thousands of patients
ಟ್ರಾಫಿಕ್ ದಟ್ಟಣೆ ನಡುವೆಯೂ ಸಾವಿರಾರು ರೋಗಿಗಳ ತ್ವರಿತ ಚಿಕಿತ್ಸೆಗೆ ನೆರವಾದ ಬೆಂಗಳೂರು ಸಂಚಾರ ಪೊಲೀಸರು..!

ವಿವಿಧ ಕಾಯಿಲೆ, ರಸ್ತೆ ಅಪಘಾತ ಸೇರಿದಂತೆ ಹಲವು ರೀತಿಯ ತುರ್ತು ಚಿಕಿತ್ಸೆಯ ಅಗತ್ಯಕ್ಕಾಗಿ, ನೋವಿನಿಂದ ಬಳಲುತ್ತಿದ್ದ ರೋಗಿಗಳನ್ನ ಆ್ಯಂಬುಲೆನ್ಸ್ ಮೂಲಕ ನಗರದ ವಿವಿಧ ಆಸ್ಪತ್ರೆಗೆಳಿಗೆ ಸಾಗಿಸಲಾಗುತ್ತದೆ. ಆದರೆ, ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯೆ ವಾಹನ ಸಂಚಾರ ದಟ್ಟಣೆಯಿಂದ ಸಕಾಲಕ್ಕೆ ಆಸ್ಪತ್ರೆಗೆ ಬರಲು ಸಾಧ್ಯವಾಗುವುದಿಲ್ಲ. ಇದೇ ಕಾರಣಕ್ಕಾಗಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೇ ಎಷ್ಟೋ ರೋಗಿಗಳು ಸಾವನ್ನಪ್ಪಿದ್ದಾರೆ.

ಹೀಗಾಗಿ ರೋಗಿಗಳು ತುರ್ತು ಚಿಕಿತ್ಸೆ ಪಡೆಯಲು ಆ್ಯಂಬುಲೆನ್ಸ್ ವಾಹನಕ್ಕಾಗಿ ಸುಗಮ ಸಂಚಾರಕ್ಕಾಗಿ ಸಿಟಿ ಟ್ರಾಫಿಕ್ ಪೊಲೀಸರು ಸಿಗ್ನಲ್​ಗಳಲ್ಲಿ ಕೆಂಪು ದ್ವೀಪವಿದ್ದರೂ ಹಸಿರು ದ್ವೀಪ ಹಾಕಿ, ಆ್ಯಂಬುಲೆನ್ಸ್​ಗೆ ದಾರಿ ಮಾಡಿಕೊಟ್ಟಿದ್ದಾರೆ. ಜನವರಿ ತಿಂಗಳಲ್ಲಿ ಬರೋಬ್ಬರಿ 26,351 ಆ್ಯಂಬುಲೆನ್ಸ್​ಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

Intro:Body:ಟ್ರಾಫಿಕ್ ನಡುವೆಯೂ ಸಾವಿರಾರು ರೋಗಿಗಳ ತ್ವರಿತ ಚಿಕಿತ್ಸೆಗೆ ನೆರವಾದ ನಗರ ಸಂಚಾರ ಪೊಲೀಸರು..!

ಬೆಂಗಳೂರು:
ರಾಜಧಾನಿಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಾದಂತೆ ಸುಗಮ‌ವಾಗಿ ಸಂಚಾರಿಸುವುದು ಕನಸಿನ ಮಾತು..‌ ಕಿಷ್ಕಿಂದೆಯ ಟ್ರಾಫಿಕ್ ಜಾಮ್ ನಡುವೆಯೂ ರೋಗಿಗಳನ್ನು ಹೊತ್ದೊಯ್ಯುವ ಆ್ಯಂಬುಲೆನ್ಸ್ ಗಳು ಪಾಡು ಹೇಳತಿರದು.. ಇದಕ್ಕೆ ಅಪವಾದವೆಂಬಂತೆ ಯಾವುದೇ ಅಡೆತಡೆಗಳಿಲ್ಲದೆ ಬೆಂಗಳೂರು ಸಂಚಾರ ಪೊಲೀಸರು ಕಳೆದ ಒಂದು ತಿಂಗಳಲ್ಲಿ 26,351 ಆ್ಯಂಬುಲೆನ್ಸ್ ಗಳನ್ನು ಆಸ್ಪತ್ರೆಗೆ ದಾರಿ ಕೊಟ್ಟು ಸಾವಿರಾರು ರೋಗಿಗಳ ತ್ವರಿತ ಚಿಕಿತ್ಸೆಗೆ ನೆರವಾಗಿದ್ದಾರೆ.
ವಿವಿಧ ಖಾಯಿಲೆ, ರಸ್ತೆ ಅಪಘಾತ ಸೇರಿದಂತೆ ಹಲವು ರೀತಿಯ ತುರ್ತು ಚಿಕಿತ್ಸೆಯ ಅಗತ್ಯಕಾಗಿ ನೋವಿನಿಂದ ಬಳಲುತ್ತಿದ್ದ ರೋಗಿಗಳನ್ನು ಆ್ಯಂಬುಲೆನ್ಸ್ ಮೂಲಕ ನಗರದ ವಿವಿಧ ಆಸ್ಪತ್ರೆಗೆಳಿಗೆ ಸಾಗಿಸಲಾಗುತ್ತದೆ.. ಆದರೆ, ಆಸ್ಪತ್ರೆಗೆ ತಲುಪುವ ಮಾರ್ಗ ಮಧ್ಯೆ ವಾಹನ ಸಂಚಾರ ದಟ್ಟಣೆಯಿಂದ ಸಕಾಲಕ್ಕೆ ಆಸ್ಪತ್ರೆಗೆ ಬರಲು ಸಾಧ್ಯವಾಗುವುದಿಲ್ಲ.. ಇದೇ ಕಾರಣಕ್ಕಾಗಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೇ ಎಷ್ಟೋ ರೋಗಿಗಳು ಸಾವನ್ನಪ್ಪಿರುವುದು ಗೊತ್ತಿರುವ ಸಂಗತಿ..‌ ಹೀಗಾಗಿ ರೋಗಿಗಳು ತುರ್ತು ಚಿಕಿತ್ಸೆಗಾಗಿ ಪಡೆಯಲು ಆ್ಯಂಬುಲೆನ್ಸ್ ವಾಹನಕ್ಕಾಗಿ ಸುಗಮ ಸಂಚಾರಕ್ಕಾಗಿ ಸಿಟಿ ಟ್ರಾಫಿಕ್ ಪೊಲೀಸರು ಸಿಗ್ನಲ್ ಗಳಲ್ಲಿ ಕೆಂಪು ದ್ವೀಪವಿದ್ದರೂ ಹಸಿರು ದ್ವೀಪ ಹಾಕಿ ಆ್ಯಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟಿದ್ದು ಜನವರಿ ತಿಂಗಳಲ್ಲಿ ಬರೋಬ್ಬರಿ 26,351 ಆ್ಯಂಬುಲೆನ್ಸ್ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವುದಾಗಿ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.