ETV Bharat / state

ಹೆಲಿಕಾಪ್ಟರ್​ ಏರಿ ಬಂದ ಹೃದಯದ ಚೋರ.. ಮದುವೆ ಮಂಟಪದೊಳು ಇವ ಚೆಲುವ ರಾಜಕುಮಾರ..

ತುಮಕೂರಿನಿಂದ ಹೆಲಿಕಾಪ್ಟರ್​ನಲ್ಲಿ ಬಂದ ನಿರೂಪ್​ ವೃತ್ತಿಯಲ್ಲಿ ಬ್ಯುಸಿನೆಸ್​ ಮ್ಯಾನ್ ಆಗಿದ್ದು, ರೈಸ್ ಮಿಲ್​ ಸಹ ಹೊಂದಿದ್ದಾರೆ..

author img

By

Published : Dec 1, 2020, 7:22 PM IST

bengaluru-helicopter-marriage-news
ಹೆಲಿಕಾಪ್ಟರ್​ ಏರಿ ಮದುವೆ ಮಂಟಪಕ್ಕೆ ಬಂದ ಮಧುಮಗ...

ಬೆಂಗಳೂರು : ನಗರದಲ್ಲಿ ಬಲು ಅಪರೂಪಕ್ಕೊಂದು ಅದ್ದೂರಿ ಮದುವೆ ನಡೆದಿದೆ. ಮದುವೆ ಮಂಟಪಕ್ಕೆ ಮದುಮಗ ಹೆಲಿಕಾಪ್ಟರ್‌ನಲ್ಲಿ ಬರುವ ಮೂಲಕ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.

ತುಮಕೂರಿನ ಹುಡುಗ ನಿರೂಪ್​ ಹಾಗೂ ಬೆಂಗಳೂರಿನ ಹುಡುಗಿ ಐಶ್ವರ್ಯಾ ಎಂಬುವರು ಈ ವಿಶೇಷ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು. ತಲಘಟ್ಟಪುರದ ಬಿಆರ್​ಎಸ್​ ಗ್ರಾಂಡ್ಯುರ್​ನಲ್ಲಿ ಈ ಮದುವೆ ನಡೆದಿದೆ.

ತುಮಕೂರಿನಿಂದ ಹೆಲಿಕಾಪ್ಟರ್​ನಲ್ಲಿ ಬಂದ ನಿರೂಪ್​ ವೃತ್ತಿಯಲ್ಲಿ ಬ್ಯುಸಿನೆಸ್​ ಮ್ಯಾನ್ ಆಗಿದ್ದು, ರೈಸ್ ಮಿಲ್​ ಸಹ ಹೊಂದಿದ್ದಾರೆ. ಬಲರಾಮ್​ ಶೆಟ್ಟಿ ಹಾಗೂ ರಮಾದೇವಿ ದಂಪತಿ ಪುತ್ರನಾದ ಇವರು ಬೆಂಗಳೂರಿನ ಐಶ್ವರ್ಯಾರನ್ನು ವರಿಸಿದ್ದಾರೆ. ಕಾಪ್ಟರ್‌ ಮೂಲಕ ನಿರೂಪ್ ಕಲ್ಯಾಣ ಮಂಟಪಕ್ಕೆ ಬಂದಿರುವುದು ಈಗ ಸೋಷಿಯಲ್​ ಮೀಡಿಯಾದಲ್ಲಿ ಫುಲ್​ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾದ ಕುಗ್ರಾಮ: ಆತ ತನ್ನರಸಿಯ ಆಸೆ ಹೀಗೆ ಈಡೇರಿಸಿದ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.