ETV Bharat / state

ಬೆಂಗಳೂರಿನಲ್ಲಿಂದು 3,602 ಕೋವಿಡ್ ಕೇಸ್ ಪತ್ತೆ: ಪಾಸಿಟಿವಿಟಿ ದರ ಶೇ. 8ಕ್ಕೆ ಇಳಿಕೆ!

author img

By

Published : Jun 3, 2021, 9:19 AM IST

ಸಿಲಿಕಾನ್ ಸಿಟಿಯಲ್ಲಿ ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರಿಳಿತ ಆಗುತ್ತಿದ್ದು, ನಿನ್ನೆ 4 ಸಾವಿರ ಪ್ರಕರಣ ದಾಖಲಾದರೆ, ಇಂದು 3 ಸಾವಿರ ಪ್ರಕರಣಗಳು ವರದಿಯಾಗಿವೆ.

Bengaluru Covid Update
ಬೆಂಗಳೂರು ಕೋವಿಡ್

ಬೆಂಗಳೂರು: ನಗರದಲ್ಲಿಂದು 3,602 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

ಎಲ್ಲೆಲ್ಲಿ ಎಷ್ಟೆಷ್ಟು?

ಬೊಮ್ಮನಹಳ್ಳಿ 396, ದಾಸರಹಳ್ಳಿ 107, ಬೆಂಗಳೂರು ಪೂರ್ವ 455, ಮಹಾದೇವಪುರ 483, ಆರ್‌.ಆರ್ ನಗರ 270, ಬೆಂಗಳೂರು ದಕ್ಷಿಣ 319, ಬೆಂಗಳೂರು ಪಶ್ಚಿಮ 271, ಯಲಹಂಕದಲ್ಲಿ 267 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ.

Bengaluru Covid Update
ವಯಲವಾರು ಕೋವಿಡ್ ಪ್ರಕರಣಗಳ ವಿವರ

ನಿನ್ನೆ ನಗರದಲ್ಲಿ 4,095 ಪ್ರಕರಣಗಳು ಪತ್ತೆಯಾಗಿದ್ದವು. 307 ಮಂದಿ ಮೃತಪಟ್ಟಿದ್ದರು. ಪ್ರಸ್ತುತ ನಗರದಲ್ಲಿ 1,38,870 ಸಕ್ರಿಯ ಪ್ರಕರಣಗಳಿವೆ. ಜೂನ್ 1ರಂದು 65,480 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಸದ್ಯ ಪಾಸಿಟಿವಿಟಿ ಪ್ರಮಾಣ ಶೇ. 8.86ಕ್ಕೆ ಇಳಿಕೆಯಾಗಿದ್ದು, ಮರಣ ಪ್ರಮಾಣ ಶೇ. 5.13 ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.