ETV Bharat / state

ಬಿಎಂಟಿಸಿ ವಾಯುವಜ್ರ ಬಸ್​ಗಳ ಓಡಾಟ ಆರಂಭ - ಯಾಣಿಕರಿಗೆ ಸುರಕ್ಷಿತೆ

ಲಾಕ್​ಡೌನ್ ನಿರ್ಬಂಧ ಸಡಿಲಿಕೆಯಿಂದ ಬೆಂಗಳೂರು ನಗರ ಮತ್ತು ಹೊರವಲಯ ಪ್ರದೇಶ ದಿನದಿಂದ ದಿನಕ್ಕೆ ಸಹಜ ಸ್ಥಿತಿಯತ್ತ ಮರಳುತ್ತಿದೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿಯು ಪ್ರಯಾಣಿಕರ ಅಗತ್ಯತೆಗನುಗುಣವಾಗಿ ಹವಾನಿಯಂತ್ರಿತ ವಾಯುವಜ್ರ ಬಸ್​ಗಳನ್ನು ರಸ್ತೆಗಿಳಿಸಲು ತಯಾರಿ ನಡೆಸಿದೆ.

Beginning Of BMTC Vayu Vajra AC buses From Monday
ಬಿಎಂಟಿಸಿ ವಾಯುವಜ್ರ ಬಸ್​
author img

By

Published : Sep 5, 2020, 5:24 PM IST

ಬೆಂಗಳೂರು : ಲಾಕ್​ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಸಮರ್ಪಕ ಹಾಗೂ ಸುರಕ್ಷಿತ ಸಾರಿಗೆ ಸೇವೆಯನ್ನು ಒದಗಿಸಲು ಬಿಎಂಟಿಸಿ ಮುಂದಾಗಿದೆ.

Beginning Of BMTC Vayu Vajra AC buses From Monday
ಬಿಎಂಟಿಸಿ ವಾಯುವಜ್ರ ಬಸ್​ಗಳ ಓಡಾಟ ಆರಂಭ

ಈಗಾಗಲೇ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಬಿಎಂಟಿಸಿಯ ಸಾಮಾನ್ಯ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ. ಬೆಂಗಳೂರು ನಗರ ಮತ್ತು ಹೊರವಲಯದ ಪ್ರದೇಶಗಳಲ್ಲಿ ಸಾರ್ವಜನಿಕ ಪ್ರಯಾಣಿಕರ ಸಂಚಾರ ಹಾಗೂ ವಾಣಿಜ್ಯ ಚಟುವಟಿಕೆಗಳು ದಿನದಿಂದ ದಿನಕ್ಕೆ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಸಾರ್ವಜನಿಕ ಹಾಗೂ ಪ್ರಯಾಣಿಕರ ಬೇಡಿಕೆ ಮತ್ತು ಅಗತ್ಯತೆಗನುಗುಣವಾಗಿ ಬಿಎಂಟಿಸಿ ವಾಯುವಜ್ರ ಹವಾನಿಯಂತ್ರಿತ ಬಸ್​ಗಳನ್ನು ಸೋಮವಾರದಿಂದ ರಸ್ತೆಗಿಳಿಸಲು ತಯಾರಿ ನಡೆಸಿದೆ.

ಬಸ್​ಗಳ ಓಡಾಟ ಪಟ್ಟಿ ಹೀಗಿದೆ:

ಕ್ರ.ಸಂ ಬಸ್​ ಸಂಖ್ಯೆ ಎಲ್ಲಿಂದ ಎಲ್ಲಿಯವರೆಗೆ
1ವಿ-317ಎ ಕೆಬಿಎಸ್ಹೊಸಕೋಟೆ
2ವಿ-360ಬಿ ಕೆಬಿಎಸ್ ಅತ್ತಿಬೆಲೆ
3ವಿ-335ಇ ಕೆಬಿಎಸ್ಕಾಡುಗೋಡಿ
4ವಿ-500ಎಬನಶಂಕರಿಹೆಬ್ಬಾಳ
5ವಿ-500ಡಿ ಸೆಂಟ್ರಲ್ ಸಿಲ್ಕ್ ಬೋರ್ಡ್ ಹೆಬ್ಬಾಳ
6ವಿ-500ಸಿಎ ಬನಶಂಕರಿಐಟಿಪಿಎಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.