ETV Bharat / state

ಬಿಡಿಎ ನಿವೇಶನಗಳ ಪೂರ್ತಿ ಹಣ ಪಾವತಿಸಲು ಡಿಸೆಂಬರ್ ಅಂತ್ಯದವರೆಗೆ ಗಡುವು - ಬಿಡಿಎನ ಫ್ಲಾಟ್ ಬಾಕಿ ಮೊತ್ತ

ಬಿಡಿಎ ಹಂಚಿಕೆ ಮಾಡಿದ ವಿವಿಧ ಅಪಾರ್ಟ್​ಮೆಂಟ್​ಗಳ ಬಾಕಿ ಮೊತ್ತದ ಸಂಪೂರ್ಣ ಹಣ ಪಾವತಿಗೆ 2020ರ ಡಿಸೆಂಬರ್​ 31ರವರೆಗೆ ಕಾಲಾವಕಾಶ ನೀಡಿದೆ.

BDA
ಬಿಡಿಎ
author img

By

Published : Oct 21, 2020, 3:52 AM IST

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿವಿಧ ಅಪಾರ್ಟ್​ಮೆಂಟ್​ಗಳಲ್ಲಿ ಹಂಚಿಕೆಯಾಗಿರುವ 1,2,3 ಬಿಹೆಚ್​ಕೆ ನಿವೇಶನಗಳ ಹಂಚಿಕೆ ಪತ್ರ ನೀಡಿದ ಬಳಿಕವೂ ಅನೇಕ ಜನ ಸಂಪೂರ್ಣ ಹಣ ಪಾವತಿ ಮಾಡಿಲ್ಲ.

ಅಂತಹ ಪ್ರಕರಣಗಳನ್ನು ಗುರುತಿಸಿ ನೋಟಿಸ್ ನೀಡಿದ್ದರೂ ಅದಕ್ಕೆ ಸೂಕ್ತವಾಗಿ ಸ್ಪಂದಿಸಿಲ್ಲ. ಹೀಗಾಗಿ, ಬಡ್ಡಿರಹಿತವಾಗಿ ಪೂರ್ತಿ ಹಣ ಬಿಡಿಎಗೆ ಪಾವತಿಸಲು 2020ರ ಡಿಸೆಂಬರ್​ 31ರವರೆಗೆ ಕಾಲಾವಕಾಶ ನೀಡಲಾಗಿದೆ.

extends deadline
ಗಡುವು ವಿಸ್ತರಣೆ ಪ್ರತಿ

ಗಡುವಿನೊಳಗೆ ಪೂರ್ತಿ ಹಣ ಪಾವತಿಸದೆ ಇದ್ದರೆ ಯಾವುದೇ ಮುನ್ಸೂಚನೆ ನೀಡದೆ ಫ್ಲಾಟ್ ಹಂಚಿಕೆಯನ್ನು ರದ್ದುಪಡಿಸಲಾಗುವುದು ಎಂದು ಬಿಡಿಎ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.