ETV Bharat / state

ಬಿಬಿಎಂಪಿ ವಿಶೇಷ ಆಯುಕ್ತ ಡಿ.ರಂದೀಪ್ ಕೊರೊನಾ ಪಾಸಿಟಿವ್

ಟೆಸ್ಟ್ ಕೊಟ್ಟ ಬಳಿಕ ಈ ವಾರ ಪೂರ್ತಿ ಹೋಂ ಕ್ವಾರಂಟೈನ್‌ನಲ್ಲೇ ಇದ್ದೆ. ಆದರೂ ಇತ್ತೀಚೆಗೆ ನನ್ನ ಸಂಪರ್ಕ ಮಾಡಿದವರು ಕ್ವಾರಂಟೈನ್ ಆಗಿ, ಟೆಸ್ಟ್ ಮಾಡಿಸುವುದು ಉತ್ತಮ ಎಂದು ತಿಳಿಸಿದ್ದಾರೆ.

ಬಿಬಿಎಂಪಿ ವಿಶೇಷ ಆಯುಕ್ತ ಡಿ.ರಂದೀಪ್ ಕೊರೊನಾ ಪಾಸಿಟಿವ್
ಬಿಬಿಎಂಪಿ ವಿಶೇಷ ಆಯುಕ್ತ ಡಿ.ರಂದೀಪ್ ಕೊರೊನಾ ಪಾಸಿಟಿವ್
author img

By

Published : Aug 28, 2020, 9:28 PM IST

ಬೆಂಗಳೂರು: ಬಿಬಿಎಂಪಿಯ ಘನತ್ಯಾಜ್ಯ ಹಾಗೂ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್ ಕೋವಿಡ್ ವರದಿ ಪಾಸಿಟಿವ್ ಬಂದಿದೆ.

ಆಗಸ್ಟ್ 24 ರಂದು ಸ್ಯಾಂಪಲ್ ಪಡೆಯಲಾಗಿತ್ತು. ಸಣ್ಣಪುಟ್ಟ ಲಕ್ಷಣಗಳು ಇರುವುದರಿಂದ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದೇನೆ ಎಂದು ಡಿ.ರಂದೀಪ್ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.

  • I have tested Positive for Covid (sample taken on 24th Aug). Being mildly symptomatic, I am under Home Isolation. I thank #Apthamitra & #BBMP East Control for frequent calls made to inform abt test result & health updates. (1/2)

    — BBMP Solid Waste Mgmt Special Commissioner (@BBMPSWMSplComm) August 28, 2020 " class="align-text-top noRightClick twitterSection" data=" ">

ಟೆಸ್ಟ್ ಕೊಟ್ಟ ಬಳಿಕ ಈ ವಾರ ಪೂರ್ತಿ ಹೋಂ ಕ್ವಾರಂಟೈನ್ ನಲ್ಲೇ ಇದ್ದೆ. ಆದರೂ ಇತ್ತೀಚೆಗೆ ನನ್ನ ಸಂಪರ್ಕ ಮಾಡಿದವರು ಕ್ವಾರಂಟೈನ್ ಆಗಿ, ಟೆಸ್ಟ್ ಮಾಡಿಸುವುದು ಉತ್ತಮ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.