ETV Bharat / state

ನೆರೆಪೀಡಿತ ಉತ್ತರ ಕರ್ನಾಟಕಕ್ಕೆ ಸ್ಪಂದಿಸಿದ ಬಿಬಿಎಂಪಿ: ಸದಸ್ಯರ 1 ತಿಂಗಳ ವೇತನ ಸಿಎಂ ಪರಿಹಾರ ನಿಧಿಗೆ - bbmp latest news

ಅತಿವೃಷ್ಟಿಯಿಂದಾಗಿ ಉತ್ತರ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ನೆರೆ ಪೀಡಿದ ಪ್ರದೇಶದ ಜನರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಾಯಹಸ್ತ ಚಾಚಿದೆ.

ನೆರೆಪೀಡಿತ ಉತ್ತರ ಕರ್ನಾಟಕ ಜನರಿಗೆ ಬಿಬಿಎಂಪಿಯಿಂದ ನೆರವು..!
author img

By

Published : Aug 8, 2019, 6:14 PM IST

ಬೆಂಗಳೂರು: ಅತಿವೃಷ್ಟಿಯಿಂದಾಗಿ ಉತ್ತರ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ನೆರೆ ಪೀಡಿತ ಪ್ರದೇಶದ ಜನರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಸಹಾಯಹಸ್ತ ಚಾಚಿದೆ.

ನೆರೆಪೀಡಿತ ಉತ್ತರ ಕರ್ನಾಟಕ ಜನರಿಗೆ ಬಿಬಿಎಂಪಿಯಿಂದ ನೆರವು

ಪಾಲಿಕೆಯ 198 ಸದಸ್ಯರ ಒಂದು ತಿಂಗಳ ಗೌರವ ಧನ ಸುಮಾರು 16 ಲಕ್ಷದ 80 ಸಾವಿರ ರೂಪಾಯಿಯನ್ನು ಮುಖ್ಯಮಂತ್ರಿಗಳ ನೆರೆ ಪರಿಹಾರ ನಿಧಿಗೆ ನೀಡುವುದಾಗಿ ಮೇಯರ್ ಗಂಗಾಂಬಿಕೆ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.

ಈ ಹಿಂದೆ ಕೊಡಗಿನಲ್ಲಿ ಅತಿವೃಷ್ಟಿ ಉಂಟಾದಾಗಲೂ ಬಿಬಿಎಂಪಿಯಿಂದ ಸಹಾಯಧನ ನೀಡಲಾಗಿತ್ತು. ಈ ಬಾರಿ ಉತ್ತರ ಕರ್ನಾಟಕದ ಜಿಲ್ಲೆಗಳಿಗೂ ಪ್ರವಾಹ ಪರಿಸ್ಥಿತಿ ಉಂಟಾಗಿರುವುದರಿಂದ ಬಿಬಿಎಂಪಿ ನೆರವಿಗೆ ಮುಂದಾಗಿದೆ.

Intro:ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶದ ಜನರಿಗೆ ನೆರವಾದ ಬಿಬಿಎಂಪಿ- 17 ಲಕ್ಷ ರೂಪಾಯಿ ಸಹಾಯಧನ

ಬೆಂಗಳೂರು- ಅತಿವೃಷ್ಟಿಯಿಂದಾಗಿ ಉತ್ತರ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದ್ದು, ನೆರೆ ಪೀಡಿದ ಪ್ರದೇಶದ ಜನರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಾಯಹಸ್ತ ಚಾಚಿದೆ.
ಪಾಲಿಕೆಯ ಎಲ್ಲಾ 198 ಸದಸ್ಯರ ಒಂದು ತಿಂಗಳ ಗೌರವ ಧನ ಸುಮಾರು 16 ಲಕ್ಷದ 80 ಸಾವಿರ ರುಪಾಯಿಯನ್ನು ಮುಖ್ಯಮಂತ್ರಿಗಳ ನೆರೆ ಪರಿಹಾರ ನಿಧಿಗೆ ನೀಡುವುದಾಗಿ ಮೇಯರ್ ಗಂಗಾಂಬಿಕೆ ತಿಳಿಸಿದ್ದಾರೆ.
ಈ ಹಿಂದೆ ಕೊಡಗಿನಲ್ಲಿ ಉಂಟಾದ ಅತಿವೃಷ್ಟಿಯಿಂದಾದ ಸಮಸ್ಯೆಗೂ ಬಿಬಿಎಂಪಿ ಸ್ಪಂದಿಸಿ ಧನಸಹಾಯ ಮಾಡಿತ್ತು. ಈ ಬಾರಿ ಉತ್ತರ ಕರ್ನಾಟಕದ ಜಿಲ್ಲೆಗಳಿಗೂ ಪ್ರವಾಹ ಪರಿಸ್ಥಿತಿ ಉಂಟಾಗಿರುವುದರಿಂದ ಬಿಬಿಎಂಪಿ ಧನ ಸಹಾಯ ಮಾಡುತ್ತಿದೆ.
ಸೌಮ್ಯಶ್ರೀ
Kn_Bng_02_bbmp_flood_fund_7202707
Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.