ETV Bharat / state

ಲಾಕ್​​ಡೌನ್​ ವೇಳೆ ಅನವಶ್ಯಕ ತಿರುಗಾಟ: ಜನರಿಗೆ ಬಿಬಿಎಂಪಿ ಮಾರ್ಷಲ್​​ಗಳ ಕ್ಲಾಸ್​​​

ಅನಗತ್ಯವಾಗಿ ರಸ್ತೆಗೆ ಇಳಿಯದಂತೆ ಮಾರ್ಷಲ್​​​​ಗಳು ವಾರ್ನಿಂಗ್​ ನೀಡುವುದರ ಜೊತೆಗೆ ದಂಡವನ್ನೂ ವಿಧಿಸಿದ್ದಾರೆ. ಈ ಬಾರಿಯ ಲಾಕ್​​ಡೌನ್​ ಅನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲು ನಿರ್ಧರಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಜೊತೆಗೆ ಮಾರ್ಷಲ್​​ಗಳು ಕೈಜೋಡಿಸಿದ್ದಾರೆ.

BBMP Marshall's class for those who came out to street in lockdown
ಲಾಕ್​​ಡೌನ್​ ವೇಳೆ ಅನಾವಶ್ಯಕವಾಗಿ ಬೀದಿಗಳಿದವರಿಗೆ ಬಿಬಿಎಂಪಿ ಮಾರ್ಷಲ್​​ಗಳ ಕ್ಲಾಸ್​​​
author img

By

Published : Jul 15, 2020, 10:42 PM IST

ಬೆಂಗಳೂರು: ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಇಂದಿನಿಂದ ಒಂದು ವಾರಗಳ ಕಾಲ ಲಾಕ್​​​ಡೌನ್ ಜಾರಿಯಲ್ಲಿದ್ದು. ಅನಗತ್ಯ ರಸ್ತೆಗೆ ಇಳಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರ ಅದೇಶ ನೀಡಿದೆ.

ಲಾಕ್​​ಡೌನ್​ ವೇಳೆ ಅನಾವಶ್ಯಕವಾಗಿ ಬೀದಿಗಳಿದವರಿಗೆ ಬಿಬಿಎಂಪಿ ಮಾರ್ಷಲ್​​ಗಳ ಕ್ಲಾಸ್​​​

ಪೊಲೀಸ್ ಇಲಾಖೆ ಈ ಬಗ್ಗೆ ಖಡಕ್ ಆಗಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಇದರ ನಡುವೆಯೂ ಲಾಕ್​ಡೌನ್ ಆದೇಶ ಉಲ್ಲಂಘಿಸಿ ಸುಮ್ಮನೆ ತಿರುಗುವವರಿಗೆ ದಂಡ ವಿಧಿಸಲು ಪೊಲೀಸ್ ಇಲಾಖೆಗೆ ಬಿಬಿಎಂಪಿ ಸಾಥ್ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.