ETV Bharat / state

ಬಹಿರ್ದೆಸೆ ಮುಕ್ತಿ ಹಾಡಲು ಬಿಬಿಎಂಪಿ ವಿಫಲ.. ಸ್ವಚ್ಛ ಸರ್ವೇಕ್ಷಣಾ ಉತ್ತಮ ರ್ಯಾಂಕಿಂಗ್ ಕನಸು ಭಗ್ನ

author img

By

Published : Dec 16, 2019, 11:29 PM IST

ಕೇಂದ್ರ ಸರ್ಕಾರ ನಡೆಸುವ ಸ್ವಚ್ಛ ಸರ್ವೇಕ್ಷಣ್ ಸರ್ವೇಯಲ್ಲಿ ಬಿಬಿಎಂಪಿ ಉತ್ತಮ ರ್ಯಾಂಕ್ ಗಳಿಸುವ ಪ್ರಯತ್ನಕ್ಕೆ ಮತ್ತೆ ಹಿನ್ನಡೆಯಾಗಿದೆ.

bbmp
ಬಿಬಿಎಂಪಿ ವಿಫಲ

ಬೆಂಗಳೂರು: ಕೇಂದ್ರ ಸರ್ಕಾರ ನಡೆಸುವ ಸ್ವಚ್ಛ ಸರ್ವೇಕ್ಷಣ್ ಸರ್ವೇಯಲ್ಲಿ ಬಿಬಿಎಂಪಿ ಉತ್ತಮ ರ್ಯಾಂಕ್ ಗಳಿಸುವ ಪ್ರಯತ್ನಕ್ಕೆ ಮತ್ತೆ ಹಿನ್ನಡೆಯಾಗಿದೆ.

ಉತ್ತಮ ಅಂಕ ತಂದುಕೊಡುವ ಅಂಶವಾದ ‘ಬಯಲು ಬಹಿರ್ದೆಸೆ ಮುಕ್ತ’ (ಒಡಿಎಫ್) ಎಂದು ಬೆಂಗಳೂರನ್ನು ಡಿ.15 ರ ಒಳಗಾಗಿ ಘೋಷಣೆ ಮಾಡಿಕೊಳ್ಳಬೇಕಾಗಿತ್ತು. ಆದ್ರೆ ಬೆಂಗಳೂರಿನಲ್ಲಿ ಇಲ್ಲಿಯವರೆಗೆ ಶೇಕಡಾ.84 ರಷ್ಟು ಪ್ರದೇಶಗಳು ಮಾತ್ರ ಬಯಲು ಬಹಿರ್ದೆಸೆ ಮುಕ್ತವಾಗಿದೆ. ಈ ಹಿನ್ನೆಲೆ ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಬಿಬಿಎಂಪಿಗೆ 1,500 ಅಂಕಗಳು ಕಡಿತವಾಗಲಿದೆ. ಒಡಿಎಫ್ ಪ್ರಮಾಣ ಪತ್ರಕ್ಕೆ ಶೇ.90 ಪ್ರದೇಶಗಳಲ್ಲಾದರೂ ಪ್ರತ್ಯೇಕ ಶೌಚಾಲಯಗಳು ನಿರ್ಮಾಣವಾಗಿರಬೇಕು. ಹೀಗಾಗಿ, ಪ್ರಮಾಣ ಪತ್ರಕ್ಕೆ ಅರ್ಜಿಸಲ್ಲಿಸಲು ಇರುವ ಅವಕಾಶವನ್ನು ಬಿಬಿಎಂಪಿ ಕಳೆದುಕೊಂಡಿದೆ.

ಸ್ವಚ್ಛ ಸರ್ವೇಕ್ಷಣದಲ್ಲಿ ಒಟ್ಟು 6 ಸಾವಿರ ಅಂಕಗಳಿದ್ದು, 1,500 ಅಂಕಗಳು ಬಯಲು ಬಹಿರ್ದೆಸೆ ಮುಕ್ತಿಗೆಂದೇ ಮೀಸಲಿಡಲಾಗಿದೆ. ಈಗ ಅಧಿಕೃತವಾಗಿ ಘೋಷಣೆ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಬಿಬಿಎಂಪಿ ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಉತ್ತಮ ರ್ಯಾಾಂಕ್ ಗಳಿಸುವುದು ಈ ಬಾರಿಯೂ ಕನಸಾಗೇ ಉಳಿಯಲಿದೆ. ಇಲ್ಲಿಯವರೆಗೆ 2,643 ಪ್ರತ್ಯೇಕ ಶೌಚಾಲಯಗಳು ನಿರ್ಮಾಣವಾಗಿದೆ. ಶೇ.90 ಗುರಿ ಸಾಧಿಸಬೇಕಾದರೆ, ಇನ್ನು ಅಂದಾಜು 175 ರಿಂದ 180 ಶೌಚಾಲಯಗಳು ನಿಮಾರ್ಣವಾಗಬೇಕಾಗಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಗರದಲ್ಲಿ 400ಕ್ಕೂ ಹೆಚ್ಚು ಬಯಲು ಪ್ರದೇಶಗಳಲ್ಲಿ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುತ್ತಿರುವುದು ಇತ್ತೀಚೆಗೆ ಮಾರ್ಷಲ್‌ಗಳು ನಡೆಸಿದ ಸರ್ವೇಯಲ್ಲಿ ಬಹಿರಂಗವಾಗಿದೆ.

Intro:ಬಯಲು ಬಹಿರ್ದೆಸೆ ಮುಕ್ತ ಮಾಡುವಲ್ಲಿ ಬಿಬಿಎಂಪಿ ವಿಫಲ- ಸ್ವಚ್ಛ ಸರ್ವೇಕ್ಷಣಾ ಉತ್ತಮ ರ್ಯಾಂಕಿಂಗ್ ಮತ್ತೊಮ್ಮೆ ಕನಸು
ಬೆಂಗಳೂರು: ಕೇಂದ್ರ ಸರ್ಕಾರ ನಡೆಸುವ ಸ್ವಚ್ಛ ಸರ್ವೇಕ್ಷಣ್ ಸರ್ವೇಯಲ್ಲಿ ಬಿಬಿಎಂಪಿ ಉತ್ತಮ ರ್ಯಾಂಕ್ ಗಳಿಸುವ ಪ್ರಯತ್ನಕ್ಕೆ ಮತ್ತೆ ಹಿನ್ನಡೆಯಾಗಿದೆ. ಉತ್ತಮ ಅಂಕ ತಂದುಕೊಡುವ ಅಂಶವಾದ ‘ಬಯಲು ಬಹಿರ್ದೆಸೆ ಮುಕ್ತ’ (ಒಡಿಎಫ್) ಎಂದು ಬೆಂಗಳೂರನ್ನು ಡಿ.15 ರ ಒಳಗಾಗಿ ಘೋಷಣೆ ಮಾಡಿಕೊಳ್ಳಬೇಕಾಗಿತ್ತು. ಆದ್ರೆ
ಬೆಂಗಳೂರಿನಲ್ಲಿ ಇಲ್ಲಿಯವರೆಗೆ ಶೇಕಡಾ.84 ರಷ್ಟು ಪ್ರದೇಶಗಳು ಮಾತ್ರ ಬಯಲು ಬಹಿರ್ದೆಸೆ ಮುಕ್ತವಾಗಿದೆ. ಈ ಹಿನ್ನೆಲೆ ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಬಿಬಿಎಂಪಿಗೆ 1,500 ಅಂಕಗಳು ಕಡಿತವಾಗಲಿದೆ. ಒಡಿಎಫ್ ಪ್ರಮಾಣ ಪತ್ರಕ್ಕೆ ಶೇ.90 ಪ್ರದೇಶಗಳಲ್ಲಾದರೂ ಪ್ರತ್ಯೇಕ ಶೌಚಾಲಯಗಳು ನಿರ್ಮಾಣವಾಗಿರಬೇಕು. ಹೀಗಾಗಿ, ಪ್ರಮಾಣ ಪತ್ರಕ್ಕೆ ಅರ್ಜಿಸಲ್ಲಿಸಲು ಇರುವ ಅವಕಾಶವನ್ನು ಬಿಬಿಎಂಪಿ ಕಳೆದುಕೊಂಡಿದೆ.
ಸ್ವಚ್ಛ ಸರ್ವೇಕ್ಷಣದಲ್ಲಿ ಒಟ್ಟು 6 ಸಾವಿರ ಅಂಕಗಳಿದ್ದು, 1,500 ಅಂಕಗಳು ಬಯಲು ಬಹಿರ್ದೆಸೆ ಮುಕ್ತಿಗೆಂದೇ ಮೀಸಲಿಡಲಾಗಿದೆ. ಈಗ ಅಧಿಕೃತವಾಗಿ ಘೋಷಣೆ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಬಿಬಿಎಂಪಿ ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಉತ್ತಮ ರ್ಯಾಾಂಕ್ ಗಳಿಸುವುದು ಈ ಬಾರಿಯೂ ಕನಸಾಗೇ ಉಳಿಯಲಿದೆ.
ಇಲ್ಲಿಯವರೆಗೆ 2,643 ಪ್ರತ್ಯೇಕ ಶೌಚಾಲಯಗಳು ನಿರ್ಮಾಣವಾಗಿದೆ. ಶೇ.90 ಗುರಿ ಸಾಧಿಸಬೇಕಾದರೆ, ಇನ್ನು ಅಂದಾಜು 175 ರಿಂದ 180 ಶೌಚಾಲಯಗಳು ನಿಮಾರ್ಣವಾಗಬೇಕಾಗಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಗರದಲ್ಲಿ 400ಕ್ಕೂ ಹೆಚ್ಚು ಬಯಲು ಪ್ರದೇಶಗಳಲ್ಲಿ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುತ್ತಿರುವುದು ಇತ್ತೀಚೆಗೆ ಮಾರ್ಷಲ್‌ಗಳು ನಡೆಸಿದ ಸರ್ವೇಯಲ್ಲಿ ತಿಳಿದು ಬಂದಿದೆ.

ಸೌಮ್ಯಶ್ರೀ
No visuals , pls use bbmp file shots
Kn_bng_08_bbmp_swatccha_sarvekshan_7202707Body:.Conclusion:..

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.