ETV Bharat / state

ಬೆಂಗಳೂರಿಗರಲ್ಲಿ ಎದ್ದು ಕಾಣುತ್ತಿದೆ ನಗರಾಭಿಮಾನದ ಕೊರತೆ..! ಬಿಬಿಎಂಪಿ ಆಯುಕ್ತರ ಬೇಸರ - BBMP Commissioner news

ಸಣ್ಣಪುಟ್ಟ ನಗರಗಳಲ್ಲಿ ಲಕ್ಷಾಂತರ ಜನ ಅಭಿಪ್ರಾಯ ನೀಡಿದ್ದಾರೆ. ಆದರೆ, ಬೆಂಗಳೂರಿನಲ್ಲಿ ಕೇವಲ ಹತ್ತು ಸಾವಿರ ಜನ ಪ್ರತಿಕ್ರಿಯೆ ನೀಡಿರುವುದು ದುಃಖದ ಸಂಗತಿ. ಈಗಲಾದರೂ ಒಂದು ನಿಮಿಷದ ಆನ್​ಲೈನ್ ಸರ್ವೇಗೆ ಪ್ರತಿಕ್ರಿಯೆ ನೀಡಬೇಕು ಎಂದು ಮನವಿ ಮಾಡಿದರು.

BBMP Commissioner
ಬಿ.ಹೆಚ್ ಅನಿಲ್ ಕುಮಾರ್
author img

By

Published : Jan 18, 2020, 8:02 PM IST

Updated : Jan 18, 2020, 11:20 PM IST

ಬೆಂಗಳೂರು: ನಗರದ ಸ್ವಚ್ಛತೆ ಬಗ್ಗೆ ಸಾರ್ವಜನಿಕರು ಪ್ರತಿಕ್ರಿಯೆ ನೀಡದೇ ಇರುವುದು ಬಹಳ ದುಃಖದ ಸಂಗತಿ ಎಂದು ಬಿಬಿಎಂಪಿ ಆಯುಕ್ತ ಬಿ ಹೆಚ್ ಅನಿಲ್ ಕುಮಾರ್ ಈಟಿವಿ ಭಾರತ್‌ಗೆ ನೀಡಿದ ಹೇಳಿಕೆಯಲ್ಲಿ ಬೇಸರ ಹೊರ ಹಾಕಿದ್ದಾರೆ.

ಸ್ವಚ್ಛ ಸರ್ವೇಕ್ಷಣೆಗಾಗಿ ನಗರದ ಬ್ಲಾಕ್ ಸ್ಪಾಟ್ ತೆರವುಗೊಳಿಸೋದು, ಮೂತ್ರ ವಿಸರ್ಜಿಸದಂತೆ ರಸ್ತೆ ಬದಿಯಲ್ಲಿ ಬೃಹತ್ ಕನ್ನಡಿಗಳನ್ನು ಅಳವಡಿಸುವುದು ಸೇರಿ ಸಾಕಷ್ಟು ಕ್ರಮಗಳನ್ನು ಬಿಬಿಎಂಪಿ ಕೈಗೊಂಡಿದೆ. ಆದರೆ, ಕೇಂದ್ರದ ತನಿಖಾ ತಂಡ ಎರಡು ವಿಚಾರಗಳನ್ನು ಪ್ರಮುಖವಾಗಿ ಗಮನಿಸಲಿದೆ. ಒಂದು ಬೆಂಗಳೂರು ನೋಡುವುದಕ್ಕೆ ಎಷ್ಟು ಸ್ವಚ್ಛವಾಗಿದೆ ಎನ್ನುವುದು. ಇನ್ನೊಂದು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವುದು.

ಬಿ.ಹೆಚ್ ಅನಿಲ್ ಕುಮಾರ್

ಸಣ್ಣಪುಟ್ಟ ನಗರಗಳಲ್ಲಿ ಲಕ್ಷಾಂತರ ಜನ ಅಭಿಪ್ರಾಯ ನೀಡಿದ್ದಾರೆ. ಆದರೆ, ಬೆಂಗಳೂರಿನಲ್ಲಿ ಕೇವಲ ಹತ್ತು ಸಾವಿರ ಜನ ಪ್ರತಿಕ್ರಿಯೆ ನೀಡಿರುವುದು ದುಃಖದ ಸಂಗತಿ. ಈಗಲಾದರೂ ಒಂದು ನಿಮಿಷದ ಆನ್​ಲೈನ್ ಸರ್ವೇಗೆ ಪ್ರತಿಕ್ರಿಯೆ ನೀಡಬೇಕು ಎಂದು ಮನವಿ ಮಾಡಿದರು.

ಬೆಂಗಳೂರು: ನಗರದ ಸ್ವಚ್ಛತೆ ಬಗ್ಗೆ ಸಾರ್ವಜನಿಕರು ಪ್ರತಿಕ್ರಿಯೆ ನೀಡದೇ ಇರುವುದು ಬಹಳ ದುಃಖದ ಸಂಗತಿ ಎಂದು ಬಿಬಿಎಂಪಿ ಆಯುಕ್ತ ಬಿ ಹೆಚ್ ಅನಿಲ್ ಕುಮಾರ್ ಈಟಿವಿ ಭಾರತ್‌ಗೆ ನೀಡಿದ ಹೇಳಿಕೆಯಲ್ಲಿ ಬೇಸರ ಹೊರ ಹಾಕಿದ್ದಾರೆ.

ಸ್ವಚ್ಛ ಸರ್ವೇಕ್ಷಣೆಗಾಗಿ ನಗರದ ಬ್ಲಾಕ್ ಸ್ಪಾಟ್ ತೆರವುಗೊಳಿಸೋದು, ಮೂತ್ರ ವಿಸರ್ಜಿಸದಂತೆ ರಸ್ತೆ ಬದಿಯಲ್ಲಿ ಬೃಹತ್ ಕನ್ನಡಿಗಳನ್ನು ಅಳವಡಿಸುವುದು ಸೇರಿ ಸಾಕಷ್ಟು ಕ್ರಮಗಳನ್ನು ಬಿಬಿಎಂಪಿ ಕೈಗೊಂಡಿದೆ. ಆದರೆ, ಕೇಂದ್ರದ ತನಿಖಾ ತಂಡ ಎರಡು ವಿಚಾರಗಳನ್ನು ಪ್ರಮುಖವಾಗಿ ಗಮನಿಸಲಿದೆ. ಒಂದು ಬೆಂಗಳೂರು ನೋಡುವುದಕ್ಕೆ ಎಷ್ಟು ಸ್ವಚ್ಛವಾಗಿದೆ ಎನ್ನುವುದು. ಇನ್ನೊಂದು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವುದು.

ಬಿ.ಹೆಚ್ ಅನಿಲ್ ಕುಮಾರ್

ಸಣ್ಣಪುಟ್ಟ ನಗರಗಳಲ್ಲಿ ಲಕ್ಷಾಂತರ ಜನ ಅಭಿಪ್ರಾಯ ನೀಡಿದ್ದಾರೆ. ಆದರೆ, ಬೆಂಗಳೂರಿನಲ್ಲಿ ಕೇವಲ ಹತ್ತು ಸಾವಿರ ಜನ ಪ್ರತಿಕ್ರಿಯೆ ನೀಡಿರುವುದು ದುಃಖದ ಸಂಗತಿ. ಈಗಲಾದರೂ ಒಂದು ನಿಮಿಷದ ಆನ್​ಲೈನ್ ಸರ್ವೇಗೆ ಪ್ರತಿಕ್ರಿಯೆ ನೀಡಬೇಕು ಎಂದು ಮನವಿ ಮಾಡಿದರು.

Intro:ಬೆಂಗೂರಿಗರಿಗೆ ನಗರದ ಬಗ್ಗೆ ಅಭಿಮಾನ ಇಲ್ಲದಿರುವುದು ದುಃಖದ ಸಂಗತಿ- ಬಿ.ಹೆಚ್ ಅನಿಲ್ ಕುಮಾರ್

ಬೆಂಗಳೂರು: ದೇಶದ ಎಲ್ಲಾ ಪ್ರಮುಖ ನಗರಗಳ ಸ್ವಚ್ಛತೆ ಬಗ್ಗೆ ಕೇಂದ್ರ ಸರ್ಕಾರದ ತಂಡ ತನಿಖೆ ಮಾಡುತ್ತಿದೆ. ಇನ್ನೊಂದೇ ತಿಂಗಳಲ್ಲಿ ಫಲಿತಾಂಶವೂ ಹೊರಬೀಳಲಿದೆ. ಆದರೆ ಬೆಂಗಳೂರಿನ ಸ್ವಚ್ಛತೆ ಬಗ್ಗೆ ನಗರದ ಸಾರ್ವಜನಿಕರು ಪ್ರತಿಕ್ರಿಯೆ ನೀಡದೇ ಇರುವುದು ಬಹಳ ದುಃಖದ ಸಂಗತಿ ಎಂದು ಬಿಬಿಎಂಪಿ ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ಈಟಿವಿ ಭಾರತ್ ಗೆ ತಿಳಿಸಿದ್ದಾರೆ.
ಸ್ವಚ್ಛ ಸರ್ವೇಕ್ಷಣ್ ಗಾಗಿ ನಗರದ ಬ್ಲಾಕ್ ಸ್ಪಾಟ್ ತೆರವುಗೊಳಿಸೋದು, ಮೂತ್ರವಿಸರ್ಜಿಸುವ ರಸ್ತೆಬದಿ ಬೃಹತ್ ಕನ್ನಡಿಗಳನ್ನು ಅಳವಡಿಸುವುದು ಸೇರಿದಂತೆ ಸಾಕಷ್ಟು ಕ್ರಮಗಳನ್ನು ಬಿಬಿಎಂಪಿ ಕೈಗೊಂಡಿದೆ. ಆದರೆ ಕೇಂದ್ರದ ತನಿಖಾ ತಂಡ ಎರಡು ವಿಚಾರಗಳನ್ನು ಪ್ರಮುಖವಾಗಿ ಗಮನಿಸಲಿದೆ. ಒಂದು ಬೆಂಗಳೂರು ನೋಡುವುದಕ್ಕೆ ಎಷ್ಟು ಸ್ವಚ್ಛವಾಗಿದೆ ಎಂದು ಗಮನಿಸ್ತಾರೆ. ಇನ್ನೊಂದು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಅಂಕಗಳನ್ನು ನೀಡಲಿದ್ದಾರೆ. ಸಣ್ಣಪುಟ್ಟ ನಗರಗಳಲ್ಲಿ ಲಕ್ಷಾಂತರ ಜನ ಅಭಿಪ್ರಾಯ ನೀಡಿದ್ರೂ, ಬೆಂಗಳೂರಿನಲ್ಲಿ ಕೇವಲ ಹತ್ತು ಸಾವಿರ ಜನ ಪ್ರತಿಕ್ರಿಯೆ ನೀಡಿರುವುದು ದುಃಖದ ಸಂಗತಿ ಎಂದು ಆಯುಕ್ತರು ಅಭಿಪ್ರಾಯಪಟ್ಟರು.
ನಗರದ ಬಗ್ಗೆ ಸ್ವಲ್ಪ ಅಭಿಮಾನ ಇರಬೇಕು, ಒಂದು ನಿಮಿಷದ ಆನ್ ಲೈನ್ ಸರ್ವೇಗೆ ಪ್ರತಿಕ್ರಿಯೆ ನೀಡಬೇಕು ಎಂದು ಅವರು ತಿಳಿಸಿದರು.

ಸೌಮ್ಯಶ್ರೀ
Kn_bng_05_swatcha_sarvection_7202707Body:..Conclusion:...
Last Updated : Jan 18, 2020, 11:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.