ETV Bharat / state

'ಬೆಂಗಳೂರು ಮುನ್ನೋಟ- 2050'ಕ್ಕೆ ಅಡಿಯಿಟ್ಟ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ - BBM Commissioner

ಬೆಂಗಳೂರು ನಗರದ ಸಮಗ್ರ ಅಭಿವೃದ್ದಿಗೆ ಬೆಂಗಳೂರು ಮುನ್ನೋಟ -2050 ಎಂಬ ನೂತನ ಯೋಜನೆ ಜಾರಿಗೆ ಬರಲಿದ್ದು, ವಿಶೇಷ ತಂಡವನ್ನು ರಚಿಸಿ ಅಭಿವೃದ್ದಿ ಯೋಜನೆಗಳನ್ನು ರೂಪಿಸಲಾಗುವುದು ಎಂದು ಪಾಲಿಕೆ ಆಯುಕ್ತರು ಮಾಹಿತಿ ನೀಡಿದ್ದಾರೆ.

ಬಿಬಿಎಂಪಿ
author img

By

Published : Sep 13, 2019, 4:23 AM IST

ಬೆಂಗಳೂರು: ನಗರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ 'ಬೆಂಗಳೂರು ಮುನ್ನೋಟ-2050' ಯೋಜನೆಯನ್ನು ರೂಪಿಸಿದ್ದು, ಇದರ ಮೊದಲ ಹೆಜ್ಜೆಯಾಗಿ ಬಿಬಿಎಂಪಿ ‘ನಗರ ಯೋಜನಾ ತಂಡ’ ರಚಿಸುತ್ತಿದ್ದೇವೆ ಎಂದು ಪಾಲಿಕೆ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿ, ನಗರವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುವ ಉದ್ದೇಶದಿಂದ ಈ ಯೋಜನಾ ತಂಡವನ್ನು ರಚಿಸಲಾಗುತ್ತಿದೆ. ಈ ತಂಡ ನಗರದ ಸಮಗ್ರ ಅಭಿವೃದ್ಧಿ ಮಾಡಲು ಸಲಹೆ ನೀಡಲಿದೆ.

  • In line with Hon @CMofKarnataka’s vision, we have taken the first step to prepare the Bengaluru Vision Document 2050 by creating a separate City Planning wing. It will comprise experts from Town planning department who will put together a team to draft the document.

    — B.H.Anil Kumar,IAS (@BBMPCOMM) September 12, 2019 " class="align-text-top noRightClick twitterSection" data=" ">

ಮಳೆ ನೀರು ಸಂಗ್ರಹ, ರಸ್ತೆಗಳ ಅಭಿವೃದ್ಧಿ, ತ್ಯಾಜ್ಯ ನಿರ್ವಹಣೆ, ನಗರಾಭಿವೃದ್ಧಿ ಹಾಗೂ ನಗರದ ಪರಿಸರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ತಂಡ ಸಹಾಯ ಮಾಡಲಿದೆ. ತಂಡದಲ್ಲಿ ಪ್ರತಿ ವಿಭಾಗದ ತಜ್ಞರು ಹಾಗೂ ಬಿಬಿಎಂಪಿ ಅಧಿಕಾರಿಗಳು ಭಾಗಿಯಾಗಲಿದ್ದಾರೆ ಎಂದರು.

Intro:ಬೆಂಗಳೂರು ಮುನ್ನೋಟ-2050 ಕ್ಕೆ ಅಡಿಯಿಟ್ಟ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್

ಬೆಂಗಳೂರು: ಬೆಂಗಳೂರನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಬೆಂಗಳೂರು ಮುನ್ನೋಟ-2050' ಯೋಜನೆಯ ಮೊದಲ ಹೆಜ್ಜೆಯಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ‘ನಗರ ಯೋಜನಾ ತಂಡ’ ರಚಿಸುತ್ತಿದ್ದೇವೆ ಎಂದು ಬಿಬಿಎಂಪಿಯ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಅವರು ಟ್ವೀಟ್ ಮಾಡಿದ್ದಾಾರೆ.
ಈ ಬಗ್ಗೆ ಮಾತನಾಡಿದ ಅವರು, ನಗರವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುವ ಉದ್ದೇಶದಿಂದ ಈ ಯೋಜಾನಾ ತಂಡವನ್ನು ರಚಿಸಲಾಗುತ್ತಿದೆ. ಈ ತಂಡ ನಗರದ ಸಮಗ್ರ ಅಭಿವೃದ್ಧಿ ಮಾಡಲು ಸಲಹೆ ನೀಡಲಿದೆ. ಮಳೆ ನೀರು ಸಂಗ್ರಹ, ರಸ್ತೆಗಳ ಅಭಿವೃದ್ಧಿ, ತ್ಯಾಜ್ಯ ನಿರ್ವಹಣೆ, ನಗರಾಭಿವೃದ್ಧಿ ಹಾಗೂ ನಗರದ ಪರಿಸರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ತಂಡ ಸಹಾಯ ಮಾಡಲಿದೆ. ಇದರಲ್ಲಿ ಪ್ರತಿ ವಿಭಾಗದ ತಜ್ಞರು ಹಾಗೂ ಬಿಬಿಎಂಪಿ ಅಧಿಕಾರಿಗಳೂ ಭಾಗಿಯಾಗಲಿದ್ದಾರೆ ಎಂದರು.

ಸೌಮ್ಯಶ್ರೀ
Kn_bng_04_commissioner_bbmp_7202707Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.