ETV Bharat / state

ಸರಣಿ ಮುಷ್ಕರ ಕೈ ಬಿಟ್ಟ ಬ್ಯಾಂಕ್​​ ನೌಕರರು? - ಬೆಂಗಳೂರು ಲೆಟೆಸ್ಟ್ ನ್ಯೂಸ್​

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ನೌಕರರು ಜ. 31 ಮತ್ತು ಫೆ. 1ರಂದು ಮುಷ್ಕರಕ್ಕೆ ಕರೆ ಕೊಟ್ಟಿದ್ದರು. ಬೇಡಿಕೆ ಈಡೇರದಿದ್ದರೆ ಮಾರ್ಚ್ 11, 12, 13ರಂದು ಕೂಡ ಮುಷ್ಕರ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಈ ಸಂಬಂಧ ಮುಂಬೈನ ಐಬಿಎ ಕಚೇರಿಯಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ ನೌಕರರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ ಎನ್ನಲಾಗುತ್ತಿದೆ.

Bank workers canceled strike
ಸರಣಿ ಮುಷ್ಕರ ಕೈ ಬಿಟ್ಟ ಬ್ಯಾಂಕ್ ನೌಕರರು
author img

By

Published : Feb 29, 2020, 9:33 PM IST

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್​ ನೌಕರರು ಮತ್ತೆ ಮಾ. 11ರಿಂದ ಮೂರು ದಿನ ಮುಷ್ಕರ ಮಾಡುವ ನಿರ್ಧಾರವನ್ನು ಕೈ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಸರಣಿ ಮುಷ್ಕರ ಕೈ ಬಿಟ್ಟ ಬ್ಯಾಂಕ್ ನೌಕರರು

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ನೌಕರರು ಕಳೆದ ಜ. 31 ಮತ್ತು ಫೆ. 1ರಂದು ಮುಷ್ಕರಕ್ಕೆ ಕರೆ ಕೊಟ್ಟಿದ್ದರು. ಬೇಡಿಕೆ ಈಡೇರದಿದ್ದರೆ ಮಾರ್ಚ್ 11, 12, 13ರಂದು ಕೂಡ ಮುಷ್ಕರ ಮಾಡುವುದಾಗಿ ತಿಳಿಸಿದ್ದರು. ಈ ಸಂಬಂಧ ಮುಂಬೈನ ಐಬಿಎ ಕಚೇರಿಯಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ ನೌಕರರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ ಎನ್ನಲಾಗುತ್ತಿದೆ.

ಇನ್ನು ತಾವು ಮಾರ್ಚ್​ನಲ್ಲಿ ನಡೆಸಬೇಕಂತಿದ್ದ ಮುಷ್ಕರ ಕೈ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದ್ದು, ಸದ್ಯ ಜನರು ನಿಟ್ಟುಸಿರು ಬಿಡುವಂತಾಗಿದೆ.

ನೌಕರರ ಬೇಡಿಕೆಗಳು:

  • ರಾಷ್ಟೀಕೃತ ಬ್ಯಾಂಕ್‌ಗಳ ವಿಲೀನ
  • ವೇತನ ಪರಿಷ್ಕರಣೆ
  • ಮೂಲ ವೇತನದೊಂದಿದ ವಿಶೇಷ ಭತ್ಯೆಗಳ ಸಂಯೋಜನೆ
  • ಹೊಸ ಪಿಂಚಣಿ ಯೋಜನೆ ರದ್ಧತಿ, ಪಿಂಚಣಿ ಪರಿಷ್ಕರಣೆ ಸೇರಿದಂತೆ ಅಧಿಕಾರಿಗಳ ಕೆಲಸದ ನಿಗದಿತ ಅವಧಿ ಸೇರಿದಂತೆ ಒಟ್ಟು 12 ಬೇಡಿಕೆಗಳನ್ನಿಟ್ಟಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.