ETV Bharat / state

ಹೋಟೆಲ್ ವ್ಯವಸ್ಥೆ ಬಗ್ಗೆ ಕ್ವಾರಂಟೈನಿಗರ  ಅಸಮಾಧಾನ:  ಸರ್ಕಾರದ ವಿರುದ್ಧ ಆಕ್ರೋಶ - ಬೆಂಗಳೂರು ಲೇಟೆಸ್ಟ್ ನ್ಯೂಸ್

ಲಾಕ್​ಡೌನ್​ ಸಂಬಂಧ ಹೊರ ರಾಜ್ಯಗಳಲ್ಲಿದ್ದ ಕನ್ನಡಿಗರನ್ನು ನಗರಕ್ಕೆ ವಿಮಾನಗಳ ಮೂಲಕ ಕರೆ ತರಲಾಗಿದ್ದು, ಅವರೆಲ್ಲರೂ ಸರ್ಕಾರ ನಿಗದಿ ಮಾಡಿರುವ ಹೋಟೆಲ್​ಗಳಲ್ಲಿ ಕ್ವಾರಂಟೈನ್​ಲ್ಲಿದ್ದಾರೆ. ಇವರೆಲ್ಲ ತಮ್ಮ ತಮ್ಮ ಸ್ವಂತ ಹಣ ನೀಡಿ ಹೋಟೆಲ್​ಗಳಲ್ಲಿ ತಂಗಿದ್ದಾರೆ. ಆದರೆ, ಅಲ್ಲಿನ ಆಡಳಿತ, ವ್ಯವಸ್ಥೆ ನೀಡದೇ ಅಸಡ್ಡೆ ತೋರುತ್ತಿದೆ. ಸರಿಯಾಗಿ ನಮ್ಮನ್ನು ನೋಡಿಕೊಳ್ಳುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

Bangalore Quarantine Kannadigas outrage against govt
ಹೋಟೆಲ್ ಅವ್ಯವಸ್ಥೆ ಬಗ್ಗೆ ಅಸಮಾಧಾನ ಹೊರ ಹಾಕಿದ ಕ್ವಾರಂಟೇನ್​​ನಲ್ಲಿನ ಕನ್ನಡಿಗರು
author img

By

Published : May 15, 2020, 6:46 PM IST

ಬೆಂಗಳೂರು: ಹೊರ ರಾಜ್ಯಗಳಿಂದ ಬೆಂಗಳೂರಿಗೆ ಬಂದಿರುವ ಕನ್ನಡಿಗರನ್ನು ಸರ್ಕಾರ ನಗರದಲ್ಲಿನ ಹೋಟೆಲ್​ಗಳಲ್ಲಿ​ ಕ್ವಾರಂಟೈನ್​ ಮಾಡಿಸಿದ್ದು, ಅಲ್ಲಿನ ವ್ಯವಸ್ಥೆ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

ಹೋಟೆಲ್ ಅವ್ಯವಸ್ಥೆ ಬಗ್ಗೆ ಅಸಮಾಧಾನ ಹೊರ ಹಾಕಿದ ಕ್ವಾರಂಟೈನ್​​​​​​​​​​​ನಲ್ಲಿನ ಕನ್ನಡಿಗರು

ಲಾಕ್​ಡೌನ್​ ಸಂಬಂಧ ಹೊರ ರಾಜ್ಯಗಳಲ್ಲಿದ್ದ ಕನ್ನಡಿಗರನ್ನು ನಗರಕ್ಕೆ ವಿಮಾನಗಳ ಮೂಲಕ ಕರೆ ತರಲಾಗಿದ್ದು, ಅವರೆಲ್ಲರೂ ಸರ್ಕಾರ ನಿಗದಿ ಮಾಡಿರುವ ಹೋಟೆಲ್​ಗಳಲ್ಲಿ ಕ್ವಾರಂಟೈನ್​ಲ್ಲಿದ್ದಾರೆ. ಇವರೆಲ್ಲ ತಮ್ಮ ತಮ್ಮ ಸ್ವಂತ ಹಣ ನೀಡಿ ಹೋಟೆಲ್​ಗಳಲ್ಲಿ ತಂಗಿದ್ದಾರೆ. ಆದರೆ, ಅಲ್ಲಿನ ಆಡಳಿತ ವ್ಯವಸ್ಥೆ ನೀಡದೇ ಅಸಡ್ಡೆ ತೋರುತ್ತಿದ್ದಾರೆ. ಸರಿಯಾಗಿ ನಮ್ಮನ್ನು ನೋಡಿಕೊಳ್ಳುತ್ತಿಲ್ಲ ಎಂದು ರಾಜಾಜಿನಗರದ ಖಾಸಗಿ ಹೋಟೆಲ್​​​ನಲ್ಲಿ ಕ್ವಾರಂಟೈನ್​​​​​​ನಲ್ಲಿರುವ ಕನ್ನಡತಿ ಪವಿತ್ರ ಜಯಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರ ನಿಗದಿ ಮಾಡಿರುವ ಹೋಟೆಲ್​ಗಳಲ್ಲಿ ನಾವು ಹಣ ನೀಡಿ ತಂಗಿದ್ದೇವೆ. ಇಲ್ಲಿ ನಮಗೆ ಸರಿಯಾದ ಟ್ರೀಟ್​ಮೆಂಟ್​ ಸಿಗುತ್ತಿಲ್ಲ. ವೆಜ್ ಊಟ ಆರ್ಡರ್ ಮಾಡಿದ್ರೆ ನಾಬ್ ವೆಜ್ ಊಟ ಕೊಡುತ್ತಾರೆ. ನಾವಿರುವ ರೂಮ್​ಗಳನ್ನು ಸರಿಯಾಗಿ ಸ್ವಚ್ಛಗೊಳಿಸುತ್ತಿಲ್ಲ. ಇಲ್ಲಿ ಸ್ಯಾನಿಟೈಸರ್​ ಕೂಡ ಇಟ್ಟಿಲ್ಲ. ಸರ್ಕಾರ ಕಡಿಮೆ ದರ ನಿಗದಿ ಮಾಡಿದೆ ಎಂದು ಬೇಕಾ ಬಿಟ್ಟಿಯಾಗಿ ಹೋಟೆಲ್​ ಸಿಬ್ಬಂದಿ ಬೇಜವಾಬ್ದಾರಿಯಿಂದ ನೋಡಿಕೊಳ್ಳುತ್ತಿದ್ದಾರೆ ಎಂದು ಕೋಪದಿಂದ ವಿಡಿಯೋ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.