ETV Bharat / state

ಸಿಲಿಕಾನ್‌ಸಿಟಿಯಲ್ಲಿ ಶಂಕಿತ ಉಗ್ರ ಸಿಸಿಬಿ ತೆಕ್ಕೆಗೆ: ತನಿಖೆ ಚುರುಕು - ಸಲೀಂ ಅಹಮದ್ ಬಂಧಿತ ಶಂಕಿತ ಉಗ್ರ

ಸಲೀಂ ಅಹ್ಮದ್ ಬಂಧಿತ. ಈ‌ ಮೊದಲೇ ಮೆಹಬೂಬ್ ಪಾಷಾ ಎಂಬ ಇನ್ನೊಬ್ಬ ಉಗ್ರನನ್ನು ಪೊಲೀಸರು ಬಂಧಿಸಿದ್ದರು. ಮೆಹಬೂಬ್ ಪಾಷಾನ ಮಾಹಿತಿ ಮೇರೆಗೆ ಸಲೀಂ ಅಹ್ಮದ್​ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಸಿಸಿಬಿ
ಸಿಸಿಬಿ
author img

By

Published : Jan 21, 2020, 11:26 PM IST

ಬೆಂಗಳೂರು: ರಾಜ್ಯದಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಿದ್ದನಾಗಿದ್ದ ಮತ್ತೊಬ್ಬ ಶಂಕಿತ ಉಗ್ರನನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಲೀಂ ಅಹ್ಮದ್ ಬಂಧಿತ. ಈ‌ ಮೊದಲೇ ಮೆಹಬೂಬ್ ಪಾಷಾ ಎಂಬ ಇನ್ನೊಬ್ಬ ಉಗ್ರನನ್ನು ಪೊಲೀಸರು ಬಂಧಿಸಿದ್ದರು. ಮೆಹಬೂಬ್ ಪಾಷಾನ ಮಾಹಿತಿ ಮೇರೆಗೆ ಸಲೀಂ ಅಹ್ಮದ್​ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಸಲೀಂ ಪ್ರಮುಖ ಆರೋಪಿ ಮೆಹಬೂಬು ಪಾಷಾ ಜೊತೆಗೂಡಿ ಬೆಂಗಳೂರಿನಲ್ಲಿ ಸ್ಫೋಟ ನಡೆಸಲು ಹಾಗೂ ರಾಜ್ಯದಲ್ಲಿ ಹಿಂದೂ ಮುಖಂಡರ ಹತ್ಯೆ ಸೇರಿ ವಿಧ್ವಂಸಕ ಕೃತ್ಯವೆಸಗಲು ಫ್ಲಾನ್ ಮಾಡಿದ್ದ ಎನ್ನಲಾಗಿದೆ. ಸದ್ಯ ಬಹುದೊಡ್ಡ ದುರಂತವನ್ನ ತಪ್ಪಿಸಿದ ಸಿಸಿಬಿ, ಪ್ರಮುಖ ಆರೋಪಿ ಮೆಹಬೂಬ್ ಪಾಷಾ ಜೊತೆ ಸಲೀಂನ ವಿಚಾರಣೆ ಕೂಡ ನಡೆಸುತ್ತಿದ್ದಾರೆ. ಸಿಸಿಬಿ ವಶದಲ್ಲಿರುವ ಆರೋಪಿಗಳನ್ನು ಎನ್ಐಎ ಕೂಡ ಶೀಘ್ರದಲ್ಲಿ ತನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಿದೆ.

Intro:ನಗರದಲ್ಲಿ ಮತ್ತೋರ್ವ ಶಂಕಿತ ಉಗ್ರ ಸಿಸಿಬಿ ತೆಕ್ಕೆಗೆ
ಪೊಲೀಸರಿಂದ ತನಿಖೆ ಚುರುಕು

ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ವೆಸಗಲು ರೆಡಿಯಾಗಿದ್ದ ಮತ್ತೊರ್ವ ಶಂಕಿತ ಉಗ್ರನ ಬಂಧನ ಮಾಡುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ ‌‌.ಸಲೀಂ ಅಹಮದ್ ಬಂಧಿತ ಶಂಕಿತ ಉಗ್ರ

ಈತ ಈಗಾಗ್ಲೇ ಸುದ್ದುಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ
ಗುರಪ್ಪನಪಾಳ್ಯದ ಬಳಿ ಇದ್ದ ಪ್ರಮುಖ ಉಗ್ರ ಮೆಹಬೂಬ್ ಪಾಷಾ ಜೊತೆ ಸಂಪರ್ಕ ಹೊಂದಿದ್ದ . ಹೀಗಾಗಿ ಈ‌ ಮೊದಲೇ ಮೆಹಬೂಬ್ ಪಾಷಾನ ಬಂಧಿಸಿದ್ದ ಸಿಸಿಬಿ ಈತನ ಮಾಹಿತಿ ಮೇರೆಗೆ ಇಂದು ತಲೆಮರೆಸಿಕೊಂಡಿದ್ದ ಸಲಿಂನನ್ಮ ಹೆಡೆಮುರಿಕಟ್ಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈ ಸಲೀಂ ಪ್ರಮುಖ ಆರೋಪಿ ಮೆಹಬೂಬು ಪಾಷಾ ಜೊತೆ ಸೇರಿಕೊಂಡು ಬೆಂಗಳೂರಿನಲ್ಲಿ ಸ್ಫೋಟ ನಡೆಸಲು ಹಾಗೂ ರಾಜ್ಯದಲ್ಲಿ ಹಿಂದೂ ಮುಖಂಡರ ಹತ್ಯೆ ,ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ವೆಸಗಲು ಫ್ಲಾನ್ ಮಾಡಿಕೊಂಡಿದ್ರು.

ಸದ್ಯ ಬಹುದೊಡ್ಡ ದುರಂತವನ್ನ ತಪ್ಪಿಸಿ ಸಿಸಿಬಿ ಪ್ರಮುಖ ಆರೋಪಿ ಮೆಹಬೂಬ್ ಪಾಷಾ ಜೊತೆ ಸಲೀಂನ ವಿಚಾರಣೆ ಕೂಡ ನಡೆಸುತ್ತಿದ್ದಾರೆ. ಸದ್ಯ ಸಿಸಿಬಿ ವಶದಲ್ಲಿರುವ ಆರೋಪಿಗಳನ್ನ ಎನ್ ಐಎ ಕೂಡ ಶೀಘ್ರದಲ್ಲಿ ತನ್ನ ವಶಕ್ಕೆ ಪಡೆದು ವಿಚಾರಣೆಯನ್ನ ನಡೆಸಲಿದೆ
Body:KN_BNG_10_TERRORIST_7204498Conclusion:KN_BNG_10_TERRORIST_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.