ETV Bharat / state

ಸದಾ ಗಿಜಿಗುಡುತ್ತಿದ್ದ ಕೆ.ಆರ್. ಮಾರುಕಟ್ಟೆ ಖಾಲಿಖಾಲಿ ... ಲಾಕ್​ಡೌನ್​​ಗೆ ಉತ್ತಮ ಪ್ರತಿಕ್ರಿಯೆ - ಬೆಂಗಳೂರು ಕೊರೊನಾ ಸುದ್ದಿ

ಸದಾ ವ್ಯಾಪಾರಿಗಳು, ಜನರಿಂದ ಕಿಕ್ಕಿರಿದಿದ್ದ ಬೆಂಗಳೂರಿನ ಹೃದಯ ಭಾಗದಲ್ಲಿರುವ ಕೆ. ಆರ್. ಮಾರುಕಟ್ಟೆ ಇಂದು ಖಾಲಿಖಾಲಿಯಾಗಿದ್ದು, ಲಾಕ್​ಡೌನ್​​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

bangalore
ಬೆಂಗಳೂರು
author img

By

Published : Mar 25, 2020, 9:34 AM IST

ಬೆಂಗಳೂರು: ದೇಶವ್ಯಾಪಿ ಕರೆಕೊಟ್ಟಿರುವ 21 ದಿನಗಳ ಲಾಕ್​ಡೌನ್​ ಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಸದಾ ಸಾವಿರಾರು ವ್ಯಾಪಾರಿಗಳು, ಗ್ರಾಹಕರ ದಂಡು ಸೇರುವ ಕೆ.ಆರ್ ಮಾರುಕಟ್ಟೆ ಸಂಪೂರ್ಣವಾಗಿ ಖಾಲಿಯಾಗಿದೆ. ಯಾರೊಬ್ಬರೂ ಕೂಡ ಇತ್ತ ಬಾರದಂತೆ ಪೊಲೀಸರು ಬ್ಯಾರಿಕೇಡ್​ ಹಾಕಿ ತಡೆ ಹಿಡಿದಿದ್ದಾರೆ.

ಪೊಲೀಸರು, ಪೌರಕಾರ್ಮಿಕರು ಬಿಟ್ಟರೆ ಬೇರೆ ಯಾರೂ ಓಡಾಟ ನಡೆಸುತ್ತಿಲ್ಲ. ಕೆ ಆರ್ ಮಾರ್ಕೆಟ್ ಬಳಿ ಒಂದು ಕೆಎಸ್​ಆರ್​ಪಿ ತುಕಡಿ, 50 ಕ್ಕೂ ಹೆಚ್ಚು ಪೋಲೀಸ್ ಸಿಬ್ಬಂದಿ ನಿಯೋಜನೆಯಾಗಿದ್ದು, ಅನಗತ್ಯ ಓಡಾಟವನ್ನು ಸಂಪೂರ್ಣ ಬಂದ್​ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.