ETV Bharat / state

ಪ್ಲಾಸ್ಟಿಕ್ ಮುಕ್ತ ಅಭಿಯಾನ: ರಸ್ತೆಗಿಳಿದು ಸ್ವಚ್ಚತಾ ಕಾರ್ಯ ಮಾಡಿದ ಹೋಟೆಲ್ ಸಿಬ್ಬಂದಿಗಳು

ಇಂದಿರಾ ನಗರದಲ್ಲಿರುವ ಬಹುತೇಕ ಎಲ್ಲಾ ಪಬ್ ಮತ್ತು ಹೋಟೆಲ್​ಗಳ ಸಿಬ್ಬಂದಿವರ್ಗದವರು ಇಂದಿರಾನಗರದ, ಪಾಪರೆಡ್ಡಿಪಾಳ್ಯ, ಎಚ್ಎಎಲ್ ಎರಡನೇ ಹಂತದ ಸಂಪೂರ್ಣ ರಸ್ತೆ ಚರಂಡಿಗಳನ್ನು ಸ್ವಚ್ಛ ಮಾಡಿ ಜನಸಾಮಾನ್ಯರಲ್ಲಿ ಪ್ಲಾಸ್ಟಿಕ್ ಬಳಸದಂತೆ ಅರಿವು ಮೂಡಿಸಿದರು.

ರಸ್ತೆಗಿಳಿದು ಸ್ವಚ್ಚತಾ ಕಾರ್ಯ ಮಾಡಿದ ಹೋಟೆಲ್ ಸಿಬ್ಬಂದಿಗಳು
author img

By

Published : Nov 4, 2019, 2:23 AM IST

ಬೆಂಗಳೂರು : ಗಾಂಧೀಜಿ ಅವರ 150ನೇ ವರ್ಷಾಚರಣೆ ಪ್ರಯುಕ್ತ, ದೇಶದೆಲ್ಲೆಡೆ ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಚಾಲನೆ ಸಿಕ್ಕ ಹಿನ್ನೆಲೆಯಲ್ಲಿ, ಭಾನುವಾರ ಇಂದಿರಾನಗರದ ಹೋಟೆಲ್​ಗಳ ಸಿಬ್ಬಂದಿಗಳು ರಸ್ತೆಗಿಳಿದು ಸ್ವಚ್ಛತಾ ಕಾರ್ಯ ಮಾಡಿದ್ದಾರೆ.

ಭಾನುವಾರ ಮುಂಜಾನೆ 7 ಗಂಟೆಯಿಂದ, ಇಂದಿರಾ ನಗರದಲ್ಲಿರುವ ಬಹುತೇಕ ಎಲ್ಲಾ ಪಬ್ ಮತ್ತು ಹೋಟೆಲ್​ಗಳ ಸಿಬ್ಬಂದಿವರ್ಗದವರು ಇಂದಿರಾನಗರದ, ಪಾಪರೆಡ್ಡಿಪಾಳ್ಯ, ಎಚ್ಎಎಲ್ ಎರಡನೇ ಹಂತದ ಸಂಪೂರ್ಣ ರಸ್ತೆ ಚರಂಡಿಗಳನ್ನು ಸ್ವಚ್ಛ ಮಾಡಿ ಜನಸಾಮಾನ್ಯರಲ್ಲಿ ಪ್ಲಾಸ್ಟಿಕ್ ಬಳಸದಂತೆ ಅರಿವು ಮೂಡಿಸಿದರು. ಕಾರ್ಯಕ್ರಮಕ್ಕೆ ಇಂದಿರಾ ನಗರದ ನಿವಾಸಿಗಳು ಮತ್ತು ಮಕ್ಕಳು ಸಹ ಕೈಜೋಡಿಸಿದ್ದರು.

ರಸ್ತೆಗಿಳಿದು ಸ್ವಚ್ಚತಾ ಕಾರ್ಯ ಮಾಡಿದ ಹೋಟೆಲ್ ಸಿಬ್ಬಂದಿಗಳು

ಈಗಾಗಲೇ ಬಿಬಿಎಂಪಿ ನಗರದ ಅನೇಕ ಸ್ಟಾರ್ ಹೋಟೆಲ್​​ಗಳು ಸೇರಿದಂತೆ ಮಳಿಗೆಗಳಿಗೆ ಪ್ಲಾಸ್ಟಿಕ್ ಬಳಕೆ ಮಾಡಿದಕ್ಕೆ ದಂಡವನ್ನು ವಿಧಿಸಿದ್ದು, ಕಸಗಳನ್ನು ಸರಿಯಾದ ರೀತಿಯಲ್ಲಿ ವಿಂಗಡಣೆ ಮಾಡದ ಕಾರಣಕ್ಕೆ ಎಚ್ಚರಿಕೆ ನೀಡುತ್ತಿರುವ ಈ ಸಂದರ್ಭದಲ್ಲಿ, ಹೋಟೆಲ್ ಮತ್ತು ಪಬ್​​​ಗಳು ಸ್ವಯಂಪ್ರೇರಿತವಾಗಿ ರಸ್ತೆಗಿಳಿದು ಪ್ಲಾಸ್ಟಿಕ್ ಮುಕ್ತ ಬಡಾವಣೆ ಮಾಡಲು ಪಣ ತೊಟ್ಟಿರುವುದು ನಿವಾಸಿಗಳ ಪ್ರಶಂಸೆಗೆ ಪಾತ್ರವಾಗಿದೆ.

Intro:Indranagar plastic free driveBody:ಗಾಂಧೀಜಿ ಅವರ 150ನೇ ವರ್ಷಾಚರಣೆ ಪ್ರಯುಕ್ತ, ದೇಶದೆಲ್ಲೆಡೆ ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಚಾಲನೆ ಸಿಕ್ಕ ಹಿನ್ನೆಲೆಯಲ್ಲಿ, ಇಂದು ಇಂದಿರಾನಗರದ ಮತ್ತು ಹೋಟೆಲ್ಗಳು ಸಿಬ್ಬಂದಿಗಳು ರಸ್ತೆಗಿಳಿದು ಸ್ವಚ್ಛ ಮಾಡಿದ್ರು.

ಇಂದು ಮುಂಜಾನೆ 7 ಗಂಟೆಯಿಂದ, ಇಂದಿರಾ ನಗರದಲ್ಲಿರುವ ಬಹುತೇಕ ಎಲ್ಲಾ ಪಬ್ ಮತ್ತು ಹೋಟೆಲ್ಗಳ ಸಿಬ್ಬಂದಿವರ್ಗದವರು ಇಂದಿರಾನಗರದ, ಪಾಪರೆಡ್ಡಿಪಾಳ್ಯ, ಎಚ್ಎಎಲ್ ಎರಡನೇ ಹಂತದ ಸಂಪೂರ್ಣ ರಸ್ತೆ ಚರಂಡಿಗಳನ್ನು ಸ್ವಚ್ಛ ಮಾಡಿ ಜನಸಾಮಾನ್ಯರಲ್ಲಿ ಪ್ಲಾಸ್ಟಿಕ್ ಬಳಸದಂತೆ ಅರಿವು ಮೂಡಿಸಿದರು, ಈ ಒಂದು ಕಾರ್ಯಕ್ರಮಕ್ಕೆ ಇಂದಿರಾ ನಗರದ ನಿವಾಸಿಗಳು ಮತ್ತು ಮಕ್ಕಳು ಕೈಜೋಡಿಸಿ ಶ್ರಮದಾನ ಮಾಡಿದರು.

ಈಗಾಗಲೇ ಬಿಬಿಎಂಪಿ ನಗರದ ಅನೇಕ ಸ್ಟಾರ್ ಹೋಟೆಲ್ ಗಳು ಸೇರಿದಂತೆ ಮಳಿಗೆಗಳಿಗೆ ಪ್ಲಾಸ್ಟಿಕ್ ಬಳಕೆ ಮಾಡಿದಕ್ಕೆ ದಂಡವನ್ನು ವಿಧಿಸಿದ್ದು, ಕಸ ಗಳನ್ನು ಸರಿಯಾದ ರೀತಿಯಲ್ಲಿ ವಿಂಗಡನೆ ಮಾಡದ ಕಾರಣಕ್ಕೆ ಎಚ್ಚರಿಕೆ ನೀಡುತ್ತಿರುವ ಈ ಸಂದರ್ಭದಲ್ಲಿ, ಹೋಟೆಲ್ ಮತ್ತು ಪಬ್ಗಳು ಸ್ವಯಂಪ್ರೇರಿತವಾಗಿ ರಸ್ತೆಗಿಳಿದು ಪ್ಲಾಸ್ಟಿಕ್ ಮುಕ್ತ ಬಡಾವಣೆ ಮಾಡಲು ಪಣ ತೊಟ್ಟಿರುವುದು ಶ್ಲಾಘನೀಯ.Conclusion:Videos attached

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.