ETV Bharat / state

ಬೆಂಗಳೂರು: 6 ದಿನಕ್ಕೆ ಲಕ್ಷದ ಗಡಿ‌ ದಾಟಿದ ಕೋವಿಡ್‌ ಸೋಂಕಿತರ ಸಂಖ್ಯೆ

ಏಪ್ರಿಲ್ 19 ರಿಂದ 26ರ ವರೆಗೆ ಬೆಂಗಳೂರಿನಲ್ಲಿ ದಾಖಲಾದ ಕೋವಿಡ್​ ವರದಿ ಹೀಗಿದೆ..

covid report
ಲಕ್ಷದ ಗಡಿ‌ ದಾಟಿದ ಸೋಂಕಿತರ ಸಂಖ್ಯೆ
author img

By

Published : Apr 26, 2021, 1:22 PM IST

ಬೆಂಗಳೂರು: ನಗರದಲ್ಲಿ ಆರೇ ದಿನದಲ್ಲಿ ಸೋಂಕಿತರ ಸಂಖ್ಯೆ ಒಂದು ಲಕ್ಷದ ಗಡಿ ದಾಟಿದ್ದು, 1,07,021 ಕೇಸ್​ಗಳು ದಾಖಲಾಗಿವೆ.

ಏಪ್ರಿಲ್ 19ಕ್ಕೆ 9,618 ಇದ್ದ ಸೋಂಕಿತರ ಸಂಖ್ಯೆಯಲ್ಲಿ ಏಕಾಏಕಿ ಏರಿಕೆಯಾಗಿದ್ದು, ಭಾನುವಾರ ಒಂದೇ ದಿನ 20,733 ಜನರಿಗೆ ಕೊರೊನಾ ಪಾಸಿಟಿವ್‌ ಬಂದಿದೆ.

ಏಪ್ರಿಲ್ 24 ರಂದು ಅತೀ ಹೆಚ್ಚು ಅಂದರೆ 149 ಸೋಂಕಿತರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, 6 ದಿನದಲ್ಲಿ ಸೋಂಕಿಗೆ ಬಲಿಯಾಗಿದ್ದು ಬರೋಬ್ಬರಿ 677 ಮಂದಿ ಸೋಂಕಿತರು.

ಕಳೆದ ಆರು ದಿನಗಳ ಕೋವಿಡ್​ ವರದಿ ಹೀಗಿದೆ:

  • ಏಪ್ರಿಲ್ 19 - 9618 ಕೇಸ್ - 97 ಸಾವು
  • ಏಪ್ರಿಲ್ 20 - 13782 ಕೇಸ್ - 92 ಸಾವು
  • ಏಪ್ರಿಲ್ 21 - 13640 ಕೇಸ್ - 70 ಸಾವು
  • ಏಪ್ರಿಲ್ 22 - 15244 ಕೇಸ್ - 68 ಸಾವು
  • ಏಪ್ರಿಲ್ 23 - 16662 ಕೇಸ್ - 124 ಸಾವು
  • ಏಪ್ರಿಲ್ 24 - 17342 ಕೇಸ್ - 149 ಸಾವು
  • ಏಪ್ರಿಲ್ 25 - 20733 ಕೇಸ್ - 77 ಸಾವು
  • ಇಂದು ಅಂದ್ರೆ ಏಪ್ರಿಲ್ 26ಕ್ಕೆ 16 ಸಾವಿರ ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗುವ ಸಾಧ್ಯತೆಯಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.