ETV Bharat / state

ಸರ್ಕಾರಿ ನಿವಾಸಕ್ಕಾಗಿ ಹಾಲಿ ಹಾಗೂ ಮಾಜಿ ಪೊಲೀಸ್ ಆಯುಕ್ತರ ಜಟಾಪಟಿ

ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮೀಸಲಿದ್ದ ನಿವಾಸಕ್ಕೆ ಸಂಬಂಧಪಟ್ಟಂತೆ ಹಾಲಿ ಹಾಗೂ ಮಾಜಿ ಪೊಲೀಸ್​ ಆಯುಕ್ತರ ನಡುವೆ ಮುಸುಕಿನ ಗುದ್ದಾಟ ನಡೆದಿದೆ.

ಮಾಜಿ ಹಾಗೂ ಹಾಲಿ ನಗರ ಪೊಲೀಸ್​ ಆಯುಕ್ತರ ವಿವಾದ
author img

By

Published : Aug 29, 2019, 2:42 PM IST

ಬೆಂಗಳೂರು: ಸರ್ಕಾರಿ ನಿವಾಸಕ್ಕೆ ಹಾಲಿ ಹಾಗೂ ಮಾಜಿ ನಗರ ಪೊಲೀಸ್ ಆಯುಕ್ತರ ನಡುವೆ ಹಗ್ಗ, ಜಗ್ಗಾಟ ನಡೆಯುತ್ತಿದೆ.

bangalore City police commissioners  govt house dispute
ಮಾಜಿ ಹಾಗೂ ಹಾಲಿ ನಗರ ಪೊಲೀಸ್​ ಆಯುಕ್ತರ ವಿವಾದ

ಈ ಹಿಂದೆ ನಗರ ಪೊಲೀಸ್ ಆಯುಕ್ತರಾಗಿದ್ದ ಅಲೋಕ್​ ಕುಮಾರ್ ಸದ್ಯ ನಗರ ಪೊಲೀಸ್ ಆಯುಕ್ತರಿಗೆ ನೀಡುವ ಸರ್ಕಾರಿ ನಿವಾಸದಲ್ಲಿ ವಾಸವಿದ್ದಾರೆ. ಅಲೋಕ್ ಕುಮಾರ್ ಅವರು ನಗರ ಪೊಲೀಸ್ ಆಯುಕ್ತರ ಸ್ಥಾನದಿಂದ ಕೆಎಸ್​ಆರ್​ಪಿಯ ಎಡಿಜಿಪಿಯಾಗಿ ವರ್ಗಾವಣೆಯಾಗಿದ್ದಾರೆ.

ಆದರೆ, ಮನೆ ಖಾಲಿ ಮಾಡದ ಕಾರಣ ಹಾಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕಮಿಷನರ್​ಗೆ ಇರುವ ಮನೆ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಅಲೋಕ್​ ಕುಮಾರ್ ಅವರು ಈ ಮನೆಗೆ ಬಂದು ತಿಂಗಳು ಕಳೆದಿರುವುದರಿಂದ ಎರಡು ತಿಂಗಳ ಕಾಲ ಮನೆ ಬಿಡುವುದಕ್ಕೆ ಆಗಲ್ಲ ಎನ್ನುವ ಪ್ರಸ್ತಾವನೆ ಮಾಡಿದ್ದಾರೆ ಎನ್ನಲಾಗಿದೆ.

Intro:ಹಾಲಿ ಹಾಗೂ ಮಾಜಿ ನಗರ ಪೊಲೀಸ್ ಆಯುಕ್ತರಿಗೆ ಸರ್ಕಾರಿ ಮನೆಗೆ ಜಟಾಪಟಿ

ಸರ್ಕಾರಿ ಮನೆಗೆ ಹಾಲಿ ಹಾಗೂ ಮಾಜಿ ನಗರ ಪೊಲೀಸ್ ಆಯುಕ್ತರ ನಡುವೆ ಹಗ್ಗ ಜಗ್ಗಾಟ ನಡೆಯುತ್ತಿದೆ...ಈ ಹಿಂದೆ ನಗರ ಪೊಲೀಸ್ ಆಯುಕ್ತರಾಗಿದ್ದ ಅಲೋಕುಮಾರ್ ಸದ್ಯ ನಗರ ಪೊಲೀಸ್ ಆಯುಕ್ತರಿಗೆ ನೀಡುವ ಸರ್ಕಾರಿ ಮನೆಯಲ್ಲಿ ವಾಸವಿದ್ದಾರೆ...ಸದ್ಯ ಅಲೋಕ್ ಕುಮಾರ್ ನಗರ ಪೊಲೀಸ್ ಆಯುಕ್ತರ ಸ್ಥಾನದಿಂದ ಇಳಿದು ಕೆಎಸ್ ಆರ್ಪಿ ಎಡಿಜಿಪಿಯಾಗಿ ಕೆಲಸ ಮಾಡುತ್ತಿದ್ದಾರೆ..

ಮನೆ ಇನ್ನು ಖಾಲಿ ಮಾಡದ ಕಾರಣ ಹಾಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕಮೀಷನರ್ ಗೆ ಇರುವ ಮನೆ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ..ಅಲೋಕುಮಾರ್ ಕಮೀಷನರ್ ಗೆ ನೀಡುವ ಮನೆಗೆ ಬಂದು ಕೇವಲ ತಿಂಗಳು ಕಳೆದಿರುವುದರಿಂದ ಎರಡು ತಿಂಗಳು ಗಳ ಕಾಲ ಮನೆ ಬಿಡೋದಕ್ಕೆ ಆಗಲ್ಲ ಅನ್ನೋ ಪ್ರಸ್ತಾನೆಯನ್ನ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆBody:KN_BNG_04_HOME_MATTER_7204498Conclusion:KN_BNG_04_HOME_MATTER_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.