ETV Bharat / state

ಬೆಳಗ್ಗೆ 7.33ಕ್ಕೆ ಅಣ್ಣನ 'ಭಜರಂಗಿ-2' ಸಿನಿಮಾ ತಂಡಕ್ಕೆ ಶುಭ ಕೋರಿದ್ದರು ಅಪ್ಪು

author img

By

Published : Oct 29, 2021, 2:08 PM IST

ಇಂದು ಶಿವಣ್ಣ ಅಭಿನಯದ ಭಜರಂಗಿ-2 ಸಿನಿಮಾ ರಿಲೀಸ್ ಆಗಿದ್ದು, ಬೆಳಗ್ಗೆ 7:33 ರ ಸುಮಾರಿಗೆ ಪುನೀತ್ ರಾಜ್​ ಕುಮಾರ್ ಶುಭ ಕೋರಿದ್ದರು.

ಭಜರಂಗಿ-2
ಭಜರಂಗಿ-2

ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್​ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಸದ್ಯ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇಂದು ಶಿವರಾಜ್ ಕುಮಾರ್ ಅಭಿನಯದ ಭಜರಂಗಿ-2 ಸಿನಿಮಾ ರಿಲೀಸ್ ಆಗಿದೆ. ಅಣ್ಣನ ಸಿನಿಮಾ ಅದ್ಭುತ ಯಶಸ್ಸು ಕಾಣಲಿ ಎಂದು ಪುನೀತ್​​ ರಾಜ್​ ಕುಮಾರ್ ಶುಭ ಕೋರಿದ್ದರು. ಇಂದು ಶಿವಣ್ಣ ಅಭಿನಯದ ಭಜರಂಗಿ ಸಿನಿಮಾ ತೆರೆಗೆ ಬಂದಿದೆ. ನಿಮ್ಮ ಶಿವಣ್ಣನನ್ನು ಗೆಲ್ಲಿಸಿ ಎಂದು ಶುಭ ಹಾರೈಸಿದ್ದರು.

Best wishes for the entire team of #Bhajarangi2. @NimmaShivanna @NimmaAHarsha @JayannaFilms

— Puneeth Rajkumar (@PuneethRajkumar) October 29, 2021 ">

ಇದನ್ನೂ ಓದಿ: ಪುನೀತ್ ರಾಜ್​ಕುಮಾರ್ ಸ್ಥಿತಿ ಗಂಭೀರವಾಗಿದೆ, ಸದ್ಯಕ್ಕೇನೂ ಹೇಳಲಾಗದು: ವಿಕ್ರಂ ಆಸ್ಪತ್ರೆ ವೈದ್ಯರು

ಇದನ್ನೂ ಓದಿ: ಪುನೀತ್ ಅಸ್ವಸ್ಥ: ಶೀಘ್ರ ಗುಣಮುಖರಾಗುವಂತೆ ಪ್ರೇಮ್‌​​, ಮಾಸ್ಟರ್ ಆನಂದ್​ ಪ್ರಾರ್ಥನೆ

ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್​ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಸದ್ಯ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇಂದು ಶಿವರಾಜ್ ಕುಮಾರ್ ಅಭಿನಯದ ಭಜರಂಗಿ-2 ಸಿನಿಮಾ ರಿಲೀಸ್ ಆಗಿದೆ. ಅಣ್ಣನ ಸಿನಿಮಾ ಅದ್ಭುತ ಯಶಸ್ಸು ಕಾಣಲಿ ಎಂದು ಪುನೀತ್​​ ರಾಜ್​ ಕುಮಾರ್ ಶುಭ ಕೋರಿದ್ದರು. ಇಂದು ಶಿವಣ್ಣ ಅಭಿನಯದ ಭಜರಂಗಿ ಸಿನಿಮಾ ತೆರೆಗೆ ಬಂದಿದೆ. ನಿಮ್ಮ ಶಿವಣ್ಣನನ್ನು ಗೆಲ್ಲಿಸಿ ಎಂದು ಶುಭ ಹಾರೈಸಿದ್ದರು.

ಇದನ್ನೂ ಓದಿ: ಪುನೀತ್ ರಾಜ್​ಕುಮಾರ್ ಸ್ಥಿತಿ ಗಂಭೀರವಾಗಿದೆ, ಸದ್ಯಕ್ಕೇನೂ ಹೇಳಲಾಗದು: ವಿಕ್ರಂ ಆಸ್ಪತ್ರೆ ವೈದ್ಯರು

ಇದನ್ನೂ ಓದಿ: ಪುನೀತ್ ಅಸ್ವಸ್ಥ: ಶೀಘ್ರ ಗುಣಮುಖರಾಗುವಂತೆ ಪ್ರೇಮ್‌​​, ಮಾಸ್ಟರ್ ಆನಂದ್​ ಪ್ರಾರ್ಥನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.