ETV Bharat / state

ನಟಿಮಣಿಯರ ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ - Ragini's bail application

ಅರ್ಜಿ ವಿಚಾರಣೆ ವೇಳೆ ಸಿಸಿಬಿ ಪರ ನೇಮಕವಾಗಿರುವ ಸರ್ಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಕೆ ಮಾಡಲು ಸಮಯಾವಕಾಶ ಕೇಳಿದ ಹಿನ್ನೆಲೆ ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಲಾಗಿದೆ. ನಟಿಯರ ಜೊತೆಗೆ ಮೂವರು ಆಪ್ತರ ಜಾಮೀನು ಅರ್ಜಿ ವಿಚಾರಣೆ ಕೂಡ ಮುಂದೂಡಲಾಗಿದೆ.

Bail application for actresses postponed to Monday
ಡ್ರಗ್ಸ್​​​ ಚಾಲದ ನಂಟು ಆರೋಪ: ನಟಿಯರ ಜಾಮೀನು ಅರ್ಜಿ ಸೋಮವಾರಕ್ಕೆ ಮುಂದೂಡಿಕೆ
author img

By

Published : Sep 19, 2020, 12:18 PM IST

ಬೆಂಗಳೂರು: ಸ್ಯಾಂಡಲ್​​​ವುಡ್​ಗೆ ಡ್ರಗ್ಸ್​​ ಚಾಲದ ನಂಟು ಆರೋಪ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ನಟಿಯರ ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆಯಾಗಿದೆ. ಆರೋಪಿಗಳು ಜಾಮೀನು ಕೋರಿ ಸಲ್ಲಿಸಿದ ಅರ್ಜಿ ಇಂದು ಸಿಟಿಸಿವಿಲ್ ನ್ಯಾಯಾಲಯದ ಎನ್​​​ಡಿಪಿಎಸ್ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು.

ಅರ್ಜಿ ವಿಚಾರಣೆ ವೇಳೆ ಸಿಸಿಬಿ ಪರ ನೇಮಕವಾಗಿರುವ ಸರ್ಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಕೆ ಮಾಡಲು ಸಮಯಾವಕಾಶ ಕೇಳಿದ ಹಿನ್ನೆಲೆ ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಲಾಗಿದೆ. ನಟಿಯರ ಜೊತೆಗೆ ಮೂವರು ಆಪ್ತರ ಜಾಮೀನು ಅರ್ಜಿ ವಿಚಾರಣೆ ಕೂಡ ಮುಂದೂಡಲಾಗಿದೆ. ಸದ್ಯ ಇಂದು ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ನಟಿಯರಿಗೆ ನಿರಾಸೆ ಮೂಡಿದೆ.

ಸೋಮವಾರದವರೆಗೂ ನಟಿ ಸಂಜನಾ ಹಾಗೂ ರಾಗಿಣಿಗೆ ಪರಪ್ಪನ ಆಗ್ರಹಾರದಲ್ಲಿಯೇ ದಿನ ದೂಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.