ಬೆಂಗಳೂರು: ನಾವು ಏನೂ ಮಾಡುತ್ತಿಲ್ಲ. ಆದರೆ ಸ್ವಯಂ ಘೋಷಿತ ಸಾಮ್ರಾಜ್ಯದ ಅವನತಿಯನ್ನು ಕಾಯುತ್ತಿದ್ದೇವೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮುರುಳೀಧರ ರಾವ್ ಟ್ವೀಟ್ ಮಾಡಿದ್ದಾರೆ.
-
Blaming BJP for the failure of Congress - JDS coalition is nothing but nonsense!! pic.twitter.com/sQJwpSSlet
— P Muralidhar Rao (@PMuralidharRao) July 9, 2019 " class="align-text-top noRightClick twitterSection" data="
">Blaming BJP for the failure of Congress - JDS coalition is nothing but nonsense!! pic.twitter.com/sQJwpSSlet
— P Muralidhar Rao (@PMuralidharRao) July 9, 2019Blaming BJP for the failure of Congress - JDS coalition is nothing but nonsense!! pic.twitter.com/sQJwpSSlet
— P Muralidhar Rao (@PMuralidharRao) July 9, 2019
ರಾಜ್ಯದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಿದೆ. ಮೈತ್ರಿ ವೈಫಲ್ಯಕ್ಕೆ ಬಿಜೆಪಿಯನ್ನು ದೂರುತ್ತಿರುವುದು ಅವಿವೇಕತನ ನಡೆಯಾಗಿದೆ ಎಂದು ಟೀಕಿಸಿ ಟ್ವೀಟ್ ಮಾಡಿದ್ದಾರೆ.
ನಾವು ಏನನ್ನೂ ಮಾಡುತ್ತಿಲ್ಲ. ಸ್ವಯಂ ಘೋಷಿತ ಸಾಮ್ರಾಜ್ಯದ ಅವನತಿಯನ್ನು ನಾವು ಎದುರು ನೋಡುತ್ತಿದ್ದೇವೆ. ರಾಜ್ಯಪಾಲರು ಮಧ್ಯಪ್ರವೇಶ ಮಾಡಿದಲ್ಲಿ ಮಾತ್ರ ಇದೆಲ್ಲಾ ಇತ್ಯರ್ಥವಾಗಲಿದೆ ಎನ್ನುವುದು ಮಾತ್ರ ನಮಗೆ ಸ್ಪಷ್ಟವಾಗಿದೆ ಎಂದು ಮುರುಳೀಧರರಾವ್ ಹೇಳಿದ್ದಾರೆ.