ETV Bharat / state

ಬ್ಯಾನ್ ಬಳಿಕವೂ ಪ್ಲೇ ಸ್ಟೋರ್​ನಲ್ಲಿ ಯು.ಸಿ ಬ್ರೌಸರ್ ಲಭ್ಯ.. ಸಿಂಗಾಪುರ ಮೂಲವೆಂದು ಕಾರ್ಯ ನಿರ್ವಹಣೆ - ಇನ್ಸ್ಟಾಲ್ ಆಗಿದ್ದರು ಕೆಲಸ ಮಾಡುತ್ತಿಲ್ಲ

ಸದ್ಯಕ್ಕೆ ಭಾರಿ ಚರ್ಚೆಯಲ್ಲಿರುವ ಟಿಕ್​ ಟಾಕ್ ಪ್ಲೇ ಸ್ಟೋರ್​ನಲ್ಲಿ ಸಿಗುತ್ತಿಲ್ಲ, ಜೊತೆಗೆ ಮೊಬೈಲ್​ನಲ್ಲಿ ಈ ಹಿಂದೆ ಇನ್ಸ್ಟಾಲ್ ಆಗಿದ್ದರು ಕೆಲಸ ಮಾಡುತ್ತಿಲ್ಲ. ಆದರೆ, ಯುಸಿ ಬ್ರೌಸರ್ ಚೀನಾ ಮೂಲದ್ದಾಗಿದ್ದರೂ ಸಿಂಗಾಪುರ ಮೂಲ ಎಂದು ಹೇಳಿಕೊಂಡು ಪ್ಲೇ ಸ್ಟೋರ್​ನಲ್ಲಿ ಲಭ್ಯವಿದೆ.

ಯು.ಸಿ ಬ್ರೌಸರ್
ಯು.ಸಿ ಬ್ರೌಸರ್
author img

By

Published : Jul 1, 2020, 8:29 PM IST

ಬೆಂಗಳೂರು: ಕೇಂದ್ರ ಸರ್ಕಾರ ಸೋಮವಾರ ಚೀನಾ ಮೂಲದ 59 ಅಪ್​ಗಳನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿತ್ತು. ಆದರೆ ಯುಸಿ ಬ್ರೌಸರ್ ಮಾತ್ರ ಪ್ಲೇ ಸ್ಟೋರ್​ನಲ್ಲಿ ಇನ್ನು ಲಭ್ಯವಿದೆ, ಸಿಂಗಾಪುರ ಮೂಲವೆಂದು ಹೇಳಿಕೊಳ್ಳುತ್ತಿರುವ ಈ ಬ್ರೌಸರ್​ಗೆ ಇನ್ನು ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ.

ಸದ್ಯಕ್ಕೆ ಭಾರಿ ಚರ್ಚೆಯಲ್ಲಿರುವ ಟಿಕ್​ ಟಾಕ್ ಪ್ಲೇ ಸ್ಟೋರ್​ನಲ್ಲಿ ಸಿಗುತ್ತಿಲ್ಲ, ಜೊತೆಗೆ ಮೊಬೈಲ್​ನಲ್ಲಿ ಈ ಹಿಂದೆ ಇನ್ಸ್ಟಾಲ್ ಆಗಿದ್ದರು ಕೆಲಸ ಮಾಡುತ್ತಿಲ್ಲ. ಆದರೆ, ಯುಸಿ ಬ್ರೌಸರ್ ಚೀನಾ ಮೂಲದ್ದಾಗಿದ್ದರೂ ಸಿಂಗಾಪುರ ಮೂಲ ಎಂದು ಹೇಳಿಕೊಂಡು ಪ್ಲೇ ಸ್ಟೋರ್​ನಲ್ಲಿ ಲಭ್ಯವಿದೆ.

ಡೌನ್​ಲೋಡ್​ ಮಾಡಿದ ಬಳಿಕ ಯಾವುದೇ ಅನುಮತಿ ಕೇಳದ ಈ ಕುತಂತ್ರಿ ಬ್ರೌಸರ್, ಇನ್ಸ್ಟಾಲ್ ಮಾಡಿದ ನಂತರ ನಮ್ಮ ಡೇಟಾ ಸುರಕ್ಷತೆ ಇದೆ ಎಂದು ಹೇಳಲು ಅಸಾಧ್ಯ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.