ETV Bharat / state

ಸಂಧಾನಕ್ಕೆ ಕರೆದು ಮಹಿಳೆಯರ ಮೇಲೆ ಪಿಎಸ್ಐ ಹಲ್ಲೆ ಆರೋಪ - kannada news

ಹೆಂಡತಿಯ ಮೇಲೆ ಪಿಎಸ್ಐ ಅವಾಚ್ಯ ಶಬ್ದಗಳಿಂದ ನಿಂಧಿಸಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕನಕಪುರ ಪೊಲೀಸ್​ ಠಾಣೆಯಲ್ಲಿ ನಡೆದಿದೆ. ಈ ಕುರಿತು ರಾಮನಗರ ಜಿಲ್ಲಾ ಎಸ್ಪಿಗೆ ದೂರು ನೀಡಿದ್ದೇವೆ ಆದ್ರೂ ನಮಗೆ ನ್ಯಾಯ ಸಿಕ್ಕಿಲ್ಲ ಎಂದು ವೃದ್ಧ ದಂಪತಿ ಹಾಗೂ ಕುಟುಂಬದವರು ಕಣ್ಣೀರು ಹಾಕಿದ್ದಾರೆ

ಮಹಿಳೆಯರ ಮೇಲೆ ಪಿಎಸ್ಐ ಹಲ್ಲೆ ಆರೋಪ
author img

By

Published : Jun 6, 2019, 4:59 PM IST

ಬೆಂಗಳೂರು : ಅಸಹಾಯಕ ಮಹಿಳೆಯರ ಮೇಲೆ ಪಿಎಸ್ಐ ದರ್ಪ‌ ತೋರಿದ್ದಾರೆ ಎಂದು ಆರೋಪಿಸಿ ವೃದ್ಧೆ ಎಸ್​ಐ ವಿರುದ್ಧವೇ ಆರೋಪ ಮಾಡಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಮುನಿ ರುದ್ರಾಚಾರಿ ಎಂಬುವವರಿಂದ ಶಿವಲಿಂಗಾಚಾರಿ ಎಂಬುವವರು ಕನಕಪುರದಲ್ಲಿ ಮನೆ ಭೋಗ್ಯಕ್ಕೆ ಪಡೆದಿದ್ದರು, ಏಕಾಏಕಿ ಮನೆ ಖಾಲಿ ಮಾಡುವಂತೆ ಶಿವಲಿಂಗಾಚಾರಿ ತಾಕೀತು ಮಾಡಿದ್ದು, ಪ್ರಕರಣ ಠಾಣೆ ಮೆಟ್ಟಿಲೇರಿತ್ತು. ಈ ಕುರಿತಾಗಿ ವಿಚಾರಣೆ ನಡೆಸಲು ಗಿರಿಚಾಂಬ ಮತ್ತು ಲಕ್ಷ್ಮೀದೇವಿ ಎಂಬ ಮಹಿಳೆಯರನ್ನು ಠಾಣೆಗೆ ಕರೆಸಿದ್ದ ಕನಕಪುರ ಪೊಲೀಸ್ ಠಾಣೆಯ ಪಿಎಸ್ಐ ಅನಂತ ರಾಮ್ ಮಹಿಳೆಯರ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಮಹಿಳೆಯರ ಮೇಲೆ ಪಿಎಸ್ಐ ಹಲ್ಲೆ ಆರೋಪ

ಸಂಧಾನ ಮಾತುಕತೆ್ಗೆ ಎಂದು ಕರೆಸಿ ಮಗಳು, ಹೆಂಡತಿಯ ಮೇಲೆ ಪಿಎಸ್ಐ ಅವಾಚ್ಯ ಶಬ್ದಗಳಿಂದ ನಿಂಧಿಸಿ ಹಲ್ಲೆ ಮಾಡಿದ್ದಾರೆ. ಈ ಕುರಿತು ರಾಮನಗರ ಜಿಲ್ಲಾ ಎಸ್ಪಿಗೆ ದೂರು ನೀಡಿದ್ದೇವೆ ಆದ್ರೂ ನಮಗೆ ನ್ಯಾಯ ಸಿಕ್ಕಿಲ್ಲ ಎಂದು ವೃದ್ಧ ದಂಪತಿ ಹಾಗೂ ಕುಟುಂಬದವರು ಕಣ್ಣೀರು ಹಾಕಿದ್ರು. ಅಲ್ಲದೆ, ಪಿಎಸ್ಐ ದರ್ಪಕ್ಕೆ ಹೆದರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಗೆ ಬಂದಿದ್ದಾರೆ.

kanakapura
ಮಹಿಳೆಯರ ಮೇಲೆ ಪಿಎಸ್ಐ ಹಲ್ಲೆ ಆರೋಪ
kanakapura
ಪಿಎಸ್ಐ ಅನಂತ್ ರಾಮ್

Intro:KN_BNG_02_06_psi DARPA_Ambarish_7203301
Slug: ಅಸಹಾಯಕ ಮಹಿಳೆಯರ ಮೇಲೆ ಪಿಎಸ್ ಐ ದರ್ಪ
ಪಿಎಸ್ ಐ ದರ್ಪಕ್ಕೆ ಬೆದರಿ ಊರು ಬಿಟ್ಟು ದೇವನಹಳ್ಳಿಗೆ ಬಂದ ಕುಟುಂಬ

ಬೆಂಗಳೂರು: ಅಸಹಾಯಕ ಮಹಿಳೆಯರ ಮೇಲೆ ಪಿಎಸ್ಐ ದರ್ಪ‌ ತೋರಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ.. ಕನಕಪುರ ಪೊಲೀಸ್ ಠಾಣೆಯ ಪಿಎಸ್ ಐ ಅನಂತ ರಾಮ್ ರಿಂದ ದರ್ಪ.. ಗಿರಿಜಾಂಬ ಮತ್ತು ಲಕ್ಷ್ಮಿ ದೇವಿ ಎಂಬ ಮಹಿಳೆಯರನ್ನು ಠಾಣೆಗೆ ಕರೆಯಿಸಿದ ಪಿಎಸ್ಐ ಅನಂತರಾಮ್‌ ಹಿಗ್ಗಾ ಮುಗ್ಗ ಥಳಿಸಿದ್ದಾರೆ ಎಂದು‌ ಆರೋಪಿಸುತ್ತಿದ್ದಾರೆ..

ಸೋಮವಾರ ಗಿರಿಜಾಂಬ ಮತ್ತು ಲಕ್ಷ್ಮೀದೇವಿ ಎಂಬ ಮಹಿಳೆಯರನ್ನು ಮನೆ ಭೋಗ್ಯದ ವಿಚಾರವಾಗಿ ಮಾತನಾಡಲು ಠಾಣೆಗೆ ಕರೆಯಿಸಿದ್ದ ಸಬ್ ಇನ್ಸ್ ಪೆಕ್ಟರ್ ಅನಂತ್ ರಾಮ್ ಹಲ್ಲೆ ಮಾಡಿದ್ದಾರೆ ಎಂದು ಮಹಿಳೆಯರು ಆರೋಪ ಮಾಡುತ್ತಿದ್ದಾರೆ..

ಮುನಿರುದ್ರಾಚಾರಿ ಎಂಬುವವರಿಂದ ಶಿವಲಿಂಗಾಚಾರಿ ಕನಕಪುರದಲ್ಲಿ ಮನೆ ಭೋಗ್ಯಕ್ಕೆ ಪಡೆದಿದ್ದರು.. ಏಕಾಏಕಿ ಮನೆ ಖಾಲಿ ಮಾಡುವಂತೆ ಶಿವಲಿಂಗಾಚಾರಿಗೆ ತಾಕಿತು ಮಾಡಿದ್ರು..‌ ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಸಂಧಾನ ಮಾತುಕತೆಗೆ ಶಿವಲಿಂಗಾಚಾರಿ ಮಗಳು, ಹೆಂಡತಿಯನ್ನು ಠಾಣೆಗೆ ಪಿಎಸ್ ಐ ಕರೆಸಿದ್ದರು.. ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂಧಿಸಿ ಮಹಿಳೆಯರಿಬ್ಬರ ಮೇಲೆ ಪಿಎಸ್ ಐ ಹಲ್ಲೆ ಮಾಡಿದ್ದಾರೆ.. ಈ ಬಗ್ಗೆ ರಾಮನಗರ ಜಿಲ್ಲಾ ಎಸ್ಪಿಗೆ ದೂರು ನೀಡಿದ್ದೇವೆ. ಆದರೂ ನಮಗೆ ನ್ಯಾಯ ಸಿಕ್ಕಿಲ್ಲ ಎಂದು ವೃದ್ದ ದಂಪತಿ ಹಾಗೂ ಕುಟುಂಬದವರು ಕಣ್ಣೀರು ಹಾಕಿದ್ರು.. ಅಲ್ಲದೇ ಪಿಎಸ್ಐ ದರ್ಪಕ್ಕೆ ಕಂಗೆಟ್ಟು ಕುಟುಂಬದವರು ಭಯದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಗೆ ಬಂದಿದ್ದಾರೆ.. Body:NoConclusion:No
ETV Bharat Logo

Copyright © 2025 Ushodaya Enterprises Pvt. Ltd., All Rights Reserved.