ETV Bharat / state

ಬಾರ್‌ಗಳಲ್ಲಿ ಅಶ್ಲೀಲ ನೃತ್ಯ; ಪೊಲೀಸರಿಂದ ಯುವತಿಯರ ರಕ್ಷಣೆ, ಮಾಲೀಕರು ಪರಾರಿ - undefined

ಬೆಂಗಳೂರಿನ ಎರಡು ಬಾರ್​ಗಳ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಅನ್ಯ ರಾಜ್ಯದ ಯುವತಿಯರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಪೆತ್ತಯಾದ ಮಾಲಿಕರನ್ನು ಬಂಧಿಸಲು ಬಲೆ ಬೀಸಿದ್ದಾರೆ.

ಲವರ್ಸ್​ ನೈಟ್​ ಡ್ಯಾನ್ಸ್​ ಬಾರ್​​ನ ವ್ಯವಸ್ಥಾಪಕ ಹಾಗೂ ಅಕೌಂಟೆಂಟ್​
author img

By

Published : Jul 26, 2019, 6:32 PM IST

ಬೆಂಗಳೂರು: ಇಲ್ಲಿನ ಟೌನ್ ಹಾಲ್​ ಬಳಿಯ ಲವರ್ಸ್​ ನೈಟ್​ ಡ್ಯಾನ್ಸ್​ ಬಾರ್​​ನಲ್ಲಿ ಯುವತಿಯರಿಂದ ಅಶ್ಲೀಲ ನೃತ್ಯ ಮಾಡಿಸಲಾಗುತ್ತಿದೆ ಎಂಬ ದೂರಿನನ್ವಯ ದಾಳಿ ನಡೆಸಿದ ಸಿಸಿಬಿ ಪೊಲೀಸರು ವ್ಯವಸ್ಥಾಪಕ ಹಾಗೂ ಅಕೌಂಟೆಂಟ್​ ಸೇರಿ 32 ಜನರನ್ನು ಬಂಧಿಸಿದ್ದಾರೆ.

bgl
ಲವರ್ಸ್​ ನೈಟ್​ ಡ್ಯಾನ್ಸ್​ ಬಾರ್​​ನ ವ್ಯವಸ್ಥಾಪಕ ಹಾಗೂ ಅಕೌಂಟೆಂಟ್​

ಬಾರ್‌ನ ವ್ಯವಸ್ಥಾಪಕ ಸದಾನಂದ ಪೂಜಾರಿ, ಅಕೌಂಟೆಂಟ್​ ಬಾಲಕೃಷ್ಣ ಶೆಟ್ಟಿ ಬಂಧಿತ ಆರೋಪಿಗಳು. ನೃತ್ಯ ಮಾಡುತ್ತಿದ್ದ 33 ಯುವತಿಯರನ್ನು ರಕ್ಷಿಸಲಾಗಿದೆ. ಇವರಿಗೆ ಕೆಲಸದ ಆಮಿಷವೊಡ್ಡಿ ಅನ್ಯ ರಾಜ್ಯದಿಂದ ಕರೆ ತರಲಾಗಿದ್ದು, ಬಾರ್​ ಮಾಲಿಕ ಯತೀಶ್​ ಚಂದ್ರಶೆಟ್ಟಿ, ನರೇಂದ್ರ ಬಾಬು ಹಾಗೂ ಕಟ್ಟಡ ಮಾಲಿಕ ಸುಧೀಂದ್ರ ಬಾಬು ನಾಪತ್ತೆಯಾಗಿದ್ದಾರೆ.

ಅದೇ ದಿನ ಅಶೋಕ ನಗರದ ರೆಸಿಡೆನ್ಸಿ ರಸ್ತೆಯಲ್ಲಿನ ಪೇಜ್​ 3 ಲೈವ್ ಬ್ಯಾಂಡ್​ ಮೇಲೆ ದಾಳಿ ಮಾಡಿ ಸುಮಾರು 20 ಜನರನ್ನು ಬಂಧಿಸಿ ₹88 ಸಾವಿರ ನಗದು, 71 ಮಹಿಳೆಯರನ್ನು ರಕ್ಷಿಸುವಲ್ಲಿ ಸಿಸಿಬಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Intro:ಯುವತಿಯರಿಂದ ಅಶ್ಲೀಲ ನೃತ್ಯ ಮಾಡಿಸುತ್ತಿದ್ದ ಆರೋಪ.ಸಿಸಿಬಿಯಿಂದ ಲವರ್ಸ್ ನೈಟ್ ಡ್ಯಾನ್ಸ್ ಬಾರ್ ಮೇಲೆ ದಾಳಿ.

ಯುವತಿಯರಿಂದ ಅಶ್ಲೀಲ ನೃತ್ಯ ಮಾಡಿಸುತ್ತಿದ್ದ ಕಾರಣ ಸಿಸಿಬಿ ನಿನ್ನೆ ರಾತ್ರಿ ಎಸ್.ಜೆ ಪಾರ್ಕ್ ಠಾಣಾ ವ್ಯಾಪ್ತಿಯ ಟೌನ್ ಹಾಲ್ ಬಳಿಯಿರುವ ಲವರ್ಸ್ ನೈಟ್ ಡ್ಯಾನ್ಸ್ ಬಾರ್ ಮೇಲೆ ದಾಳಿ ಮಾಡಿ
ಬಾರ್ ವ್ಯವಸ್ಥಾಪಕ ಹಾಗೂ ಕ್ಯಾಶಿಯರ್ ಸೇರಿದಂತೆ 32 ಜನರ ಬಂಧನ ಮಾಡಿದ್ದಾರೆ.

ಬಾರ್ ವ್ಯವಸ್ಥಾಪಕ ಸದಾನಂದ ಪೂಜಾರಿ ಹಾಗೂ ಕ್ಯಾಶಿಯರ್ ಬಾಲಕೃಷ್ಣ ಶೆಟ್ಟಿ ಬಂಧಿತರು ಹಾಗೆ ಅಶ್ಲೀಲ. ನೃತ್ಯ ಮಾಡುತ್ತಿದ್ದ
33 ಯುವತಿಯರ ರಕ್ಷಣೆ ಮಾಡುತ್ತಿದ್ದಾರೆ. ಈ ಯುವತಿಯರಿಗೆ ಆರೋಪಿಗಳು ಕೆಲಸದ ಅಮಿಷವೊಡ್ಡಿ ಅನ್ಯ ರಾಜ್ಯದ ಯುವತಿಯರನ್ನ ಕರೆತರಲಾಗಿತ್ತು. ನಂತ್ರ ಬಾರ್ ಗರ್ಲ್ ಕೆಲಸಕ್ಕೆ ನೇಮಿಸಿಕೊಂಡು ಬಳಿಕ ಅಶ್ಲೀಲ ನೃತ್ಯದಲ್ಲಿ ತೊಡಗಿಸಿದ್ದರು. ಇನ್ನು ದಾಳಿ ವೇಳೆ‌ಬಾರ್ ಮಾಲೀಕರಾದ ಯತೀಶ್ ಚಂದ್ರ ಶೆಟ್ಟಿ,ನರೇಂದ್ರ ಬಾಬು ಹಾಗೂ ಕಟ್ಟಡದ ಮಾಲೀಕ‌ ಸುಧೀಂದ್ರ ಬಾಬು ನಾಪತ್ತೆಯಾಗಿದ್ದು ಇವರ ಹುಡುಕಾಟದ ಲ್ಲಿ ಸಿಸಿಬಿ ತೊಡಗಿದೆ.

ಹಾಗೆ ಅಶೋಕ್ ನಗರದ ರೆಸಿಡೆನ್ಸಿ ರಸ್ತರಯಲ್ಲಿರುವ ಪೇಜ್ 3 ಲೈವ್ ಬ್ಯಾಂಡ್ ಮೇಲೆ ದಾಳಿ ಮಾಡಿ ಸುಮಾರು 20 ಜನರನ್ನ ಬಂಧಿಸಿ88 ಸಾವಿರದ 200 ನಗದು,ಟೋಕನ್ ಗಳು,ಮ್ಯೂಸಿಕ್ ಸೆಟ್,ಹಣ ಎಣಿಕೆ ಯಂತ್ರ ಹಾಗೂ ವಿವಿಧ ರಾಜ್ಯದ 71 ಮಹಿಳೆಯರನ್ನ ರಕ್ಷಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ
Body:KN_BNG_05_CCB_7204498Conclusion:KN_BNG_05_CCB_7204498

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.