ETV Bharat / state

ಪೊಲೀಸರ ಭರ್ಜರಿ ಬೇಟೆ: 15 ಕೆಜಿ ಗಾಂಜಾ ವಶ, ಓರ್ವನ ಬಂಧನ​​​​ - ಪೋಲಿಸ್ ಠಾಣಾ

ಬಸ್ ನಿಲ್ದಾಣದ ಹತ್ತಿರ ಒರಿಸ್ಸಾ ರಾಜ್ಯದಿಂದ ಕರ್ನಾಟಕ ರಾಜ್ಯಕ್ಕೆ ಗಾಂಜಾ ತಂದು ಮಾರಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

ಆರೋಪಿ ಅಂದರ್​
author img

By

Published : Mar 26, 2019, 7:23 PM IST

ಬೆಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ.

ಕಾಡುಗೋಡಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿನ ಬಸ್ ನಿಲ್ದಾಣದ ಹತ್ತಿರ ಒರಿಸ್ಸಾ ರಾಜ್ಯದಿಂದ ಕರ್ನಾಟಕ ರಾಜ್ಯಕ್ಕೆ ಗಾಂಜಾ ತಂದು ಮಾರಟ ಮಾಡುತ್ತಿದ್ದಾರೆ ಎಂಬ ಮಾಹಿತಿಕೇಂದ್ರ ಅಪರಾಧ ವಿಭಾಗಕ್ಕೆ ಬಂದಿತ್ತು. ಈ ಹಿನ್ನೆಲೆ ಕಾರ್ಯಪ್ರವೃತ್ತರಾದ ಅಧಿಕಾರಿಗಳು ದಾಳಿ ನಡೆಸಿ 15 ಕೆಜಿ ಗಾಂಜಾ, ಒಂದು ಮೊಬೈಲ್ ವಶಪಡಿಸಿದ್ದಾರೆ.

ಈ ಸಂಬಂಧ ಕಾಡುಗೋಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

KN_BNg_06_ drugs pedlur arrest_Bhavya_7204498

Bhavya

ಮಾದಕ  ವಸ್ತು ಗಾಂಜಾ ಮಾರಟ ಮಾಡ್ತಿದ್ದ ಆರೋಪಿ ಅಂದರ್ಖಾಸಗಿ ಬಸ್ ಚಾಲನೆ ಮಾಡಿಕೊಂಡು  ಆರೋಪಿಯಿಂದ ಕೃತ್ಯ

ಮಾದಕ  ವಸ್ತು ಗಾಂಜಾವನ್ನ ಮಾರಾಟ ಮಾಡ್ತಿದ್ದ ಆರೋಪಿಗಳ ಬಂಧನ ‌ಮಾಡುವಲ್ಲಿ ಯಶಸ್ವಿಯಾಗಿದ್ದಾರೆ..Ezra Mali ಬಂಧಿತ ಆರೋಪಿ..

ಕೇಂದ್ರ ಅಪರಾಧ ವಿಭಾಗದ ಮಹಿಳೆ ಮತ್ತು ಮಾದಕ ದ್ರವ್ಯ ದಳದ ಅಧಿಕಾರಿಗಳಿಗೆ   ನಗರದ ಕಾಡುಗೋಡಿ  ಪೋಲಿಸ್ ಠಾಣಾ ಸರಹದ್ದಿನ ಬಸ್ ನಿಲ್ದಾಣ ಹತ್ತಿರ ಒರಿಸ್ಸಾ ರಾಜ್ಯದಿಂದ ಕರ್ನಾಟಕ ರಾಜ್ಯಕ್ಕೆ ಗಾಂಜಾವನ್ನು ತಂದು ಮಾರಟ  ಮಾಡ್ರಿದ್ದಾರೆ  ಅನ್ನೋ ಮಾಹಿತಿ ಬಂದಿತ್ತು.. ಈ  ಮಾಹಿತಿ ಮೇರೆಗೆ ದಾಳಿ ನಡೆಸಿ 15ಕೆ.ಜಿ  ತೂಕದ ಗಾಂಜಾ, ಒಂದು  ಮೊಬೈಲ್ ಫೋನೊ ವಶಪಡಿಸಿದ್ದಾರೆ..

ಇನ್ನು ತನಿಖೆಯಲ್ಲಿ ಆರೋಪಿಯು ಮೂಲತ  ಒರಿಸ್ಸಾ ರಾಜ್ಯದವನಾಗಿದ್ದು ಸುಮಾರು 30ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಖಾಸಗಿ ಬಸ್ ಚಾಲನೆ ಮಾಡಿಕೊಂಡು ಮಳವಳ್ಳಿಯಲ್ಲಿ ವಾಸ ಮಾಡಿಕೊಂಡು ತನ್ನ ಸುತ್ತಮುತ್ತಲಿನ ಪ್ರದೇಶಗಳಲ್ಲಿ  ಕಡಿಮೆ ಸಮಯದಲ್ಲಿ ಅಧಿಕ ಹಣವನ್ನ ಸಂಪಾದನೆ ಮಾಡುವ ದೃಷ್ಠಿಯಿಂದ  ಒರಿಸ್ಸಾದಿಂದ ಗಾಂಜಾ ತಂದು ಮಾರಟ ಮಾಡ್ತಿದ್ದ ಅನ್ನೋ ವಿಚಾರ ತನಿಖೆಯಲ್ಲಿ ಬಯಲಾಗಿದೆ.  ಇನ್ನು ಈ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.