ETV Bharat / state

ಜೇಷ್ಠತೆ ಆಧಾರದ ಮೇಲೆ 270 ಪಿಎಸ್​ಐಗಳಿಗೆ ಮುಂಬಡ್ತಿ ನೀಡಲು ಪೊಲೀಸ್​ ಇಲಾಖೆಯಿಂದ ಸಮ್ಮತಿ?

ಜೇಷ್ಠತೆ ಆಧಾರದ ಮೇಲೆ 270 ಪಿಎಸ್​ಐಗಳಿಗೆ ಸದ್ಯ ಮುಂಬಡ್ತಿ ನೀಡಲು ಪೊಲೀಸ್​ ಇಲಾಖೆ ಮುಂದಾಗಿದೆ. ಇಲಾಖೆಯ ಆಡಳಿತ ವಿಭಾಗದ ಎಡಿಜಿಪಿ ಪರಮಶಿವಮೂರ್ತಿ ಆದೇಶ ಹೊರಡಿಸಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : May 25, 2019, 2:40 PM IST

ಬೆಂಗಳೂರು: ರಾಜ್ಯದ ಪಿಎಸ್​ಐಗಳಿಗೆ ಪೊಲೀಸ್ ಇನ್ಸ್​ಪೆಕ್ಟರ್​ ಆಗಿ ಮುಂಬಡ್ತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಜೇಷ್ಠತೆ ಆಧಾರದ ಮೇಲೆ 270 ಪಿಎಸ್​ಐಗಳಿಗೆ ಸದ್ಯ ಮುಂಬಡ್ತಿ ನೀಡಲು ಪೊಲೀಸ್​ ಇಲಾಖೆ ಮುಂದಾಗಿದ್ದು, ಈ ಕುರಿತು ಎಲ್ಲಾ ಘಟಕಾಧಿಕಾರಿಗಳಿಗೆ ಪಿಎಸ್​ಐಗಳ ಟ್ರ್ಯಾಕ್​ ರೆಕಾರ್ಡ್ ಕಳಿಸಲು ಇಲಾಖೆಯ ಆಡಳಿತ ವಿಭಾಗದ ಎಡಿಜಿಪಿ ಪರಮಶಿವಮೂರ್ತಿ ಆದೇಶ ಹೊರಡಿಸಿದ್ದಾರೆ‌.

ಸದ್ಯ ಪಿಎಸ್​ಐ ಮುಂಬಡ್ತಿ ನೀಡಲು ಇಲಾಖಾ ವಿಚಾರಣೆ ನಡೆಸುತ್ತಿದೆ‌‌. ಚಾಲ್ತಿ ಶಿಕ್ಷೆ, ಕ್ರಿಮಿನಲ್ ಪ್ರಕರಣದ ಬಗ್ಗೆ ಪರಿಶೀಲನೆ ಸಹ ನಡೆಸಲಿದೆ. 2013-14 ರಿಂದ 2017-18 ವರೆಗಿನ ಟ್ರ್ಯಾಕ್ ರೆಕಾರ್ಡ್ ಬರುವ ಜೂನ್ 7ರ ಒಳಗೆ ಕಳಿಸುವಂತೆ ಆಯಾ ಘಟಕದ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಬಡ್ತಿ ಮೀಸಲಾತಿ ಬಗ್ಗೆ ಬಿ.ಕೆ.ಪವಿತ್ರ ಕೇಸ್ ಹಾಕಿದ್ದರ ಹಿನ್ನೆಲೆಯಲ್ಲಿ ಮುಂಬಡ್ತಿ ತಡೆ ಹಿಡಿಯಲಾಗಿತ್ತು. ಇತ್ತೀಚೆಗೆ ಸುಪ್ರೀಂಕೋರ್ಟ್ ಸರ್ಕಾರದ ಆದೇಶ ಎತ್ತಿ ಹಿಡಿದಿತ್ತು. ಹೀಗಾಗಿ ಪಿಎಸ್​ಐಗಳಿಗೆ ಜೇಷ್ಠತೆ ಆಧಾರದ ಮೇಲೆ ಮುಂಬಡ್ತಿ ನೀಡಲು ಸರ್ಕಾರ ಮುಂದಾಗಿದ್ದು ಈ ಹಿನ್ನೆಲೆ ಪಿಎಸ್​ಐಗಳ ಟ್ರ್ಯಾಕ್ ರೆಕಾರ್ಡ್ ಪರಿಶೀಲನೆ ನಡೆಸಲಿದೆ. ಇಲಾಖಾ ವಿಚಾರಣೆ, ಕ್ರಿಮಿನಲ್ ಕೇಸ್ ಇರುವ ಪಿಎಸ್​ಐಗಳ ಮುಂಬಡ್ತಿ ತಡೆ ಹಿಡಿಯಲಾಗುತ್ತದೆ.

Intro:Body:ಮುಂಬಡ್ತಿ ಪಡೆಯುವ ಪಿಎಸ್ಐಗಳ ಟ್ರ್ಯಾಕ್ ರೆಕಾರ್ಡ್ ಜೂನ್ 7 ರೊಳಗೆ ಕಳಿಸುವಂತೆ ಅದೇಶ ಹೊರಡಿಸಿದ ಪೊಲೀಸ್ ಇಲಾಖೆ

ಬೆಂಗಳೂರು:
ರಾಜ್ಯದ ಪಿಎಸ್ಐಗಳಿಗೆ ಪೊಲೀಸ್ ಇನ್ ಸ್ಪೆಕ್ಟರ್ ಆಗಿ ಮುಂಬಡ್ತಿ ನೀಡುವ ವಿಚಾರ ಸಂಬಂಧಿಸಿದಂತೆ ಜೇಷ್ಡತೆ ಅಧಾರದ ಮೇಲೆ 270 ಪಿಎಸ್ಐಗಳಿಗೆ ಸದ್ಯ ಮುಂಬಡ್ತಿ ನೀಡಲು ಪೊಲೀಸ್ ಇಲಾಖೆ ಮುಂದಾಗಿದ್ದು, ಈ ಕುರಿತು ಎಲ್ಲಾ ಘಟಕಾಧಿಕಾರಿಗಳಿಗೆ ಪಿಎಸ್ಐಗಳ ಟ್ರ್ಯಾಕ್ ರೆಕಾರ್ಡ್ ಕಳಿಸಲು ಇಲಾಖೆಯ ಆಡಳಿತ ವಿಭಾಗದ ಎಡಿಜಿಪಿ ಪರಮಶಿವಮೂರ್ತಿ ಆದೇಶ ಹೊರಡಿಸಿದ್ದಾರೆ‌.
ಸದ್ಯ ಪಿಎಸ್ ಐ ಮುಂಬಡ್ತಿ ನೀಡಲು ಇಲಾಖಾ ವಿಚಾರಣೆ ನಡೆಸುತ್ತಿದೆ‌‌. ಚಾಲ್ತಿ ಶಿಕ್ಷೆ, ಕ್ರಿಮಿನಲ್ ಪ್ರಕರಣದ ಬಗ್ಗೆ ಪರಿಶೀಲನೆ ಸಹ ನಡೆಸಲಿದೆ. 2013-14 ರಿಂದ 2017-18 ವರೆಗಿನ ಟ್ರ್ಯಾಕ್ ರೆಕಾರ್ಡ್ ಬರುವ ಜೂನ್ 7 ರಂದು ಕಳಿಸುವಂತೆ ಆಯಾ ಘಟಕದ ಅಧಿಕಾರಿಗಳಿಗೆ ಆದೇಶಿದ್ದಾರೆ.
ಬಡ್ತಿ ಮೀಸಲಾತಿ ಬಗ್ಗೆ ಬಿ.ಕೆ.ಪವಿತ್ರ ಕೇಸ್ ಹಾಕಿದ್ದ ಹಿನ್ನೆಲೆಯಲ್ಲಿ ಮುಂಬಡ್ತಿ ತಡೆ ಹಿಡಿಯಲಾಗಿತ್ತು. ಇತ್ತೀಚೆಗೆ ಸುಪ್ರೀಂಕೋರ್ಟ್ ಸರ್ಕಾರದ ಆದೇಶ ಎತ್ತಿ ಹಿಡಿದಿತ್ತು. ಹೀಗಾಗಿ ಪಿಎಸ್ ಐ ಗಳಿಗೆ ಜೇಷ್ಠತೆ ಆಧಾರದ ಮೇಲೆ ಮುಂಬಡ್ತಿ ನೀಡಲು ಸರ್ಕಾರ ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ಪಿಎಸ್ಐಗಳ ಟ್ರ್ಯಾಕ್ ರೆಕಾರ್ಡ್ ಪರಿಶೀಲನೆ ನಡೆಸಲಿದೆ. ಇಲಾಖಾ ವಿಚಾರಣೆ, ಕ್ರಿಮಿನಲ್ ಕೇಸ್ ಇರುವ ಪಿಎಸ್ ಐಗಳ ಮುಂಬಡ್ತಿ ತಡೆ ಹಿಡಿಯಲಾಗುತ್ತದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.