ಬೆಂಗಳೂರು: ಅವಧಿ ಮುಗಿದಿರುವ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸುವ ಸಂಬಂಧ ರಾಜ್ಯ ಚುನಾವಣಾ ಆಯೋಗ ಈಗಾಗಲೇ ದಿನಾಂಕ ಘೋಷಣೆ ಮಾಡಿದೆ. ಅದರಂತೆ ಡಿ. 12ರಿಂದ ರಾಜ್ಯದೆಲ್ಲೆಡೆ ಗ್ರಾಪಂಗಳ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದೆ.
ಚುನಾವಣೆಯನ್ನು ಪಾರದರ್ಶಕ, ಶಾಂತಿಯುತ, ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ರಾಜ್ಯ ಚುನಾವಣಾ ಆಯೋಗ ಪ್ರತಿ ಜಿಲ್ಲೆಗೂ ಚುನಾವಣಾ ವೀಕ್ಷಕರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಹಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿಗಳನ್ನು ವೀಕ್ಷಕರಾಗಿ ನಿಯೋಜಿಸಿದ್ದು, ಇವರು ಚುನಾವಣಾ ಆಯೋಗದ ನಿರ್ದೇಶನಗಳ ಮೇರೆಗೆ ಕಾರ್ಯನಿರ್ವಹಿಸಲಿದ್ದಾರೆ. ನಾಮಪತ್ರ ಸಲ್ಲಿಕೆ ಆರಂಭವಾಗುವ ಡಿ. 12ರಿಂದ ಚುನಾವಣೆ ಮುಕ್ತಾಯಗೊಳ್ಳುವ ಡಿ. 30ರವಗೆ ಇವರು ಕರ್ತವ್ಯ ನಿರ್ವಹಿಸಲಿದ್ದಾರೆ.
ರಾಜ್ಯದ 30 ಜಿಲ್ಲೆಗಳ ಚುನಾವಣಾ ವೀಕ್ಷಕರ ವಿವರ:
- ಕ್ರಮ ಸಂಖ್ಯೆ - ಜಿಲ್ಲೆ - ಹೆಸರು - ಮೊಬೈಲ್ ನಂಬರ್
- ಬೆಂಗಳೂರು ನಗರ - ನೂರ್ ಜಹಾರಾ ಖಾನಂ - 9686387777
- ಬೆಂಗಳೂರು ಗ್ರಾಮಾಂತರ - ಎಂ.ವಿ.ಚಂದ್ರಕಾಂತ್ - 9449613984
- ರಾಮನಗರ - ಗಾಯತ್ರಿ ಕೆ.ಎಂ. - 9743304202
- ಚಿತ್ರದುರ್ಗ - ಶಾಂತಾ ಎಸ್. ಹುಲ್ಮನಿ - 9900844668
- ದಾವಣಗೆರೆ - ಆರತಿ ಆನಂದ್ - 9449306346
- ಕೋಲಾರ - ಡಾ. ವಾಸಂತಿ ಅಮರ್ ಬಿ.ವಿ. - 9900568899
- ಚಿಕ್ಕಬಳ್ಳಾಪುರ - ಸೋಮಶೇಖರ್ ಎಸ್.ಜೆ. - 9900888843
- ಶಿವಮೊಗ್ಗ - ಸಂಗಪ್ಪ - 9731930970
- ತುಮಕೂರು - ರಾಘವೇಂದ್ರ ಟಿ. - 9900022117
- ಮೈಸೂರು - ಕೃಷ್ಣಗೌಡ ತಾಯಣ್ಣವರ್ - 9448796619
- ಚಿಕ್ಕಮಗಳೂರು - ಡಾ. ಅನುರಾಧ ಕೆ.ಎನ್.- 9448163124
- ದಕ್ಷಿಣ ಕನ್ನಡ - ಶಾಂತರಾಜು ವೈ. ಬಿ. - 9845905966
- ಉಡುಪಿ - ಜಿ.ಟಿ.ದಿನೇಶ್ ಕುಮಾರ್ - 9739577979
- ಕೊಡಗು - ದೇವರಾಜ್ ಎ. - 9845251471
- ಹಾಸನ - ವೆಂಕಟೇಶ್ ಟಿ. - 9980821911
- ಮಂಡ್ಯ - ಲೋಕನಾಥ್ ಆರ್. - 9448893157
- ಚಾಮರಾಜನಗರ - ಯೋಗೇಶ್ ಎ.ಎಂ. - 9449679294
- ಬೆಳಗಾವಿ - ಇಬ್ರಾಹಿಂ ಮೈಗೂರ - 9986716666
- ವಿಜಯಪುರ - ಎನ್.ರಾಚಪ್ಪ - 9480056951
- ಬಾಗಲಕೋಟೆ - ಶಶಿಧರ್ ಕುರೇರ - 9900546354
- ಧಾರವಾಡ- ಚಂದ್ರಶೇಖರ್ ಎನ್. - 9448999204
- ಗದಗ - ಶಾರದಾ ಸಿ. ಕೋಲಕಾರ - 9449973463
- ಹಾವೇರಿ- ನಾಗೇಂದ್ರ ಎಫ್. ಹೊನ್ನಳ್ಳಿ - 9482678684
- ಉತ್ತರ ಕನ್ನಡ - ಶರಣಬಸಪ್ಪ ಕೋಟೆಪ್ಪಗೋಳ - 9480239779
- ಕಲಬುರಗಿ - ನವೀನ್ ಕುಮಾರ್ ರಾಜು ಎಸ್. - 8884529810
- ಬೀದರ್ - ಪಿ.ಶಿವರಾಜು - 9980652323
- ಬಳ್ಳಾರಿ - ಸುರೇಶ್ ಕುಮಾರ್ ಕೆ.ಎಂ. - 8762941999
- ರಾಯಚೂರು - ಕಾತ್ಯಾಯಿನಿದೇವಿ ಎಸ್. - 9845621928
- ಯಾದಗಿರಿ - ಭೀಮಾಶಂಕರ್ - 9480732999
ಕೊಪ್ಪಳ - ಡಾ. ಷಣ್ಮುಖ ಡಿ. - 8105077333
ಇದನ್ನು ಓದಿ: ಗ್ರಾ. ಪಂ. ಚುನಾವಣೆ: ತುಮಕೂರು ಜಿಲ್ಲೆಯಲ್ಲಿ ಮೊದಲ ದಿನ ಕೇವಲ 164 ನಾಮಪತ್ರ ಸಲ್ಲಿಕೆ