ETV Bharat / state

ಸಂಜನಾ ಗಲ್ರಾನಿ ಕುರಿತ ಸ್ಫೋಟಕ ಪ್ರಮಾಣಪತ್ರ ಬಹಿರಂಗ: ಏನಿದೆ ಅದರಲ್ಲಿ? - ಮಾಹೀರಾ

ಸಂಜನಾ ಗಲ್ರಾನಿ ಹೆಸರು 2 ವರ್ಷಗಳ ಹಿಂದೆಯೇ ಮಾಹೀರಾ ಎಂದು ನಮೂದಾಗಿದ್ದು, ಕುಟುಂಬಸ್ಥರು ಮುಸ್ಲಿಂ ಮುಖಂಡರ ಮುಂದೆ 2018 ಆ. 1ರಂದು ಮತಾಂತರವಾಗಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖವಾಗಿದೆ.

Another name for actress Samajana is Mahira
ಸಂಜನಾ ಗಲ್ರಾನಿಯ ಸ್ಫೋಟಕ ಪತ್ರವೊಂದು ಬಹಿರಂಗ; ನಟಿಯ ಮತ್ತೊಂದು ಹೆಸರೇನು ಗೊತ್ತಾ?
author img

By

Published : Sep 19, 2020, 7:51 AM IST

ಬೆಂಗಳೂರು: ಸ್ಯಾಂಡಲ್​​ವುಡ್ ಡ್ರಗ್ಸ್​​​ ಮಾಫಿಯಾ ನಂಟು ಆರೋಪದಡಿ ಜೈಲು ಸೇರಿರುವ ಸಂಜನಾ ಗಲ್ರಾನಿ ಬಗ್ಗೆ ಸ್ಫೋಟಕ ಪ್ರಮಾಣಪತ್ರವೊಂದು ಬಹಿರಂಗವಾಗಿದೆ.

ಬೆಂಗಳೂರಿನ ಪ್ರಸಿದ್ಧ ಧಾರ್ಮಿಕ ಕೇಂದ್ರದ ಹೆಸರಿನಲ್ಲಿ ಸರ್ಟಿಫಿಕೇಟ್ ಬಿಡುಗಡೆಯಾಗಿದೆ. ಈ ಸರ್ಟಿಫಿಕೇಟ್​ನಲ್ಲಿ, ಸಂಜನಾ ಗಲ್ರಾನಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾರೆ. ಮತಾಂತರದ ಬಳಿಕ ಸಂಜನಾ ಹೆಸರು ಮಾಹೀರಾ ಎಂದಾಗಿದೆ.

Another name for actress Samajana is Mahira
ಮತಾಂತರ ಕುರಿತ ಪ್ರಮಾಣಪತ್ರ

ಸಂಜನಾ ಗಲ್ರಾನಿ ಹೆಸರು 2 ವರ್ಷಗಳ ಹಿಂದೆಯೇ ಮಾಹೀರಾ ಎಂದು ನಮೂದಾಗಿದ್ದು, ಕುಟುಂಬಸ್ಥರು ಮುಸ್ಲಿಂ ಮುಖಂಡರ ಮುಂದೆ 2018 ಆ. 1ರಂದು ಮತಾಂತರವಾಗಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖವಾಗಿದೆ. ಸದ್ಯ ಈ ಪತ್ರ ವೈರಲ್ ಆಗಿದ್ದು, ಇದರ ಅಸಲಿ ವಿಚಾರವೇನು ಅನ್ನೋದ್ರ ಬಗ್ಗೆ ಈವರೆಗೆ ಯಾರೂ ಪ್ರತಿಕ್ರಿಯೆ ನೀಡಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.