ETV Bharat / state

ಸಿಎಎ, ಎನ್ಆರ್​ಸಿ ಕುರಿತ ನನ್ನ ಹೇಳಿಕೆ ತಿರುಚಲಾಗಿದೆ: ವೈರಲ್​ ಆದ ಇಮೇಜ್​ ಬಗ್ಗೆ ಬೇಸರ - ಅಣ್ಣಾಮಲೈ ಹೇಳಿಕೆಯನ್ನು ರಾಜಕೀಯವಾಗಿ ತಿರುಚಿದ ಕಿಡಿಗೇಡಿಗಳು

ರಾಜ್ಯದ ಎಲ್ಲೆಡೆ ಪೌರತ್ವ ಕಿಚ್ಚು ದಿನೇ ದಿನೇ ಹೆಚ್ಚಾಗ್ತಿದೆ. ಇದರ ನಡುವೆ ಅಣ್ಣಾಮಲೈ ಅವರ ಹೇಳಿಕೆಯನ್ನು ತಿರುಚಿ, ರಾಜಕೀಯ ಬಣ್ಣ ಬಳಿಯಲಾಗಿದೆ. ಅಣ್ಣಾಮಲೈ ಅವರು ‌ಖಾಸಗಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿದ್ದ ಒಬ್ಬ ವ್ಯಕ್ತಿ, ಸಿಎಎ ಹಾಗೂ ಎನ್ಆರ್​ಸಿ ಬಗ್ಗೆ ಅಣ್ಣಾಮಲೈ ಅವರನ್ನು ಪ್ರಶ್ನೆ ಮಾಡಿದ್ದರು.

Annamalai Statement on CAA, NRC
ಸಿಎಎ, ಎನ್ಆರ್​ಸಿ ಕುರಿತು ಅಣ್ಣಾಮಲೈ ಹೇಳಿಕೆ
author img

By

Published : Jan 23, 2020, 6:02 PM IST

ಬೆಂಗಳೂರು: ರಾಜ್ಯದ ಎಲ್ಲೆಡೆ ಪೌರತ್ವ ಕಿಚ್ಚು ದಿನೇ ದಿನೇ ಹೆಚ್ಚಾಗ್ತಿದೆ. ಇದರ ನಡುವೆ ಅಣ್ಣಾಮಲೈ ಅವರ ಹೇಳಿಕೆಯನ್ನು ತಿರುಚಿ, ರಾಜಕೀಯ ಬಣ್ಣ ಬಳಿಯಲಾಗಿದೆ. ಅಣ್ಣಾಮಲೈ ಅವರು ‌ಖಾಸಗಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿದ್ದ ಒಬ್ಬ ವ್ಯಕ್ತಿ, ಸಿಎಎ ಹಾಗೂ ಎನ್ಆರ್​ಸಿ ಬಗ್ಗೆ ಅಣ್ಣಾಮಲೈ ಅವರನ್ನು ಪ್ರಶ್ನೆ ಮಾಡಿದ್ದರು.

ಈ ವೇಳೆ ಅಣ್ಣಾಮಲೈ ಸಿಎಎ ಹಾಗೂ ಎನ್​​​ಆರ್​​ಸಿ ಕುರಿತು ಮಾತಾನಾಡಿದ್ದು, ಈ ಹೇಳಿಕೆಯನ್ನು ರಾಜಕೀಯವಾಗಿ ಬಳಸಿಕೊಂಡು ವೆಬ್​ಪೋರ್ಟಲ್​ವೊಂದು ಇಮೇಜ್​ ಸೃಷ್ಟಿಸಿ ವೈರಲ್​ ಮಾಡಿದೆ.

ಸಿಎಎ, ಎನ್ಆರ್​ಸಿ ಕುರಿತು ಅಣ್ಣಾಮಲೈ ಹೇಳಿಕೆ

ಈ ಕುರಿತು ಅಣ್ಣಾಮಲೈ ಅವರು ಬೇಸರ ವ್ಯಕ್ತಪಡಿಸಿದ್ದು,‌ ನಾನು ಹೇಳಿದ್ದೇ ಬೇರೆ ಇವರು ಅರ್ಥೈಸಿಕೊಂಡಿರುವ ರೀತಿಯೇ ಬೇರೆ. ನಾನು ಎಲ್ಲೂ ಇದರ ಬಗ್ಗೆ ರಾಜಕೀಯವಾಗಿ ಮಾತನಾಡಿಲ್ಲ. ಯಾಕೆ ಈ ರೀತಿ ಹಾಕಿದ್ದಾರೆ ಎಂದು ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

Intro:ಸಿಎಎ ಹಾಗೂ ಎನ್ಆರ್ಸಿ
ಹೇಳಿಕೆಯನ್ನ ತಿರುಚಿದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅಣ್ಣಾಮಲೈ..

ರಾಜ್ಯದ ಎಲ್ಲೆಡೆ ಪೌರತ್ವ ಕಿಚ್ಚು ದಿನೇ ದಿನೇ ಹೆಚ್ಚಾಗ್ತಿದೆ. ಹೀಗಾಗಿ ಅಣ್ಣಾಮಲೈ ‌ಖಾಸಗಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಆದರೆ ಇದೇ ವೇಳೆ ಅಣ್ಣಾಮಲೈ ಗೆ ಕಾರ್ಯಕ್ರಮದಲ್ಲಿದ್ದ ಓರ್ವ ವ್ಯಕ್ತಿ ಸಿಎಎ ಹಾಗೂ ಎನ್ಆರ್ಸಿ ಬಗ್ಗೆ ಅಣ್ಣಾಮಲೈ ಯನ್ನ ಪ್ರಶ್ನೇ ಮಾಡಿದ್ದಾರೆ
ಈ ವೇಳೆ ಅಣ್ಣಾಮಲೈ ಸಿಎಎ ಹಾಗೂ ಎನ್ ಆರ್ ಸಿ ಕುರಿತು ಮಾತಾನಾಡಿದ್ದು ಆದರೆ ಅಣ್ಣಾಮಲೈ ಹೇಳಿಕೆಯನ್ನ ರಾಜಕೀಯವಾಗಿ ಪೋಸ್ಟ್ ಕಾರ್ಡ್ ಇಮೇಜ್ ಸೃಷ್ಟಿ ಮಾಡಿ ವೈರಲ್ ಮಾಡಿದ್ದಾರೆ.

ಇನ್ನು ಈ ಪೋಸ್ಟ್ ಕಾರ್ಡ್ ವೆಬ್ ಸೈಟ್ ಬಗ್ಗೆ ಬೇಸರ ವ್ಯಕ್ತ ಪಡಿಸಿದ ಅಣ್ಣಾಮಲೈ‌ ನಾನು ಹೇಳಿದ್ದೇ ಬೇರೆ ಅರ್ಥೈಸಿಕೊಂಡಿರುವ ರೀತಿಯೇ ಬೇರೆ. ನಾನು ಎಲ್ಲೂ ಇದರ ಬಗ್ಗೆ ರಾಜಕೀಯವಾಗಿ ಮಾತನಾಡಿಲ್ಲ.ಯಾಕೆ ಈ ರೀತಿ ಹಾಕಿದ್ದಾರೆ ಎಂದು ಗೊತ್ತಿಲ್ಲ ಎಂದು ತಾನು‌ ಮಾತಾಡಿರುವ ವಿಡಿಯೋವನ್ನ ಸದ್ಯ ವೈರಲ್ ಮಾಡಿದ್ದಾರೆ.Body:KN_BNG_12_ANAMAlYI_7204498Conclusion:KN_BNG_12_ANAMAlYI_7204498

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.