ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಕಳಂಕ ಹೊತ್ತಿರುವ ಎಡಿಜಿಪಿ ಅಮೃತ್ ಪೌಲ್ರನ್ನು ಪ್ರಮುಖ ಹಾಗೂ ಸೂಕ್ಷ್ಮ ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾಯಿಸಿ, ಅವರನ್ನು ಪುರಸ್ಕರಿಸಲಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಸಿಎಂ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
-
Tainted ADGP, Recruitment Amrit Paul is being rewarded by transferring him to important & sensitive Internal Security Division.
— Siddaramaiah (@siddaramaiah) April 28, 2022 " class="align-text-top noRightClick twitterSection" data="
Mr @BSBommai & Mr @JnanendraAraga,
What does this indicate? Is he posted there to protect himself & @BJP4Karnataka leaders from being exposed? pic.twitter.com/j1hbiXfxsl
">Tainted ADGP, Recruitment Amrit Paul is being rewarded by transferring him to important & sensitive Internal Security Division.
— Siddaramaiah (@siddaramaiah) April 28, 2022
Mr @BSBommai & Mr @JnanendraAraga,
What does this indicate? Is he posted there to protect himself & @BJP4Karnataka leaders from being exposed? pic.twitter.com/j1hbiXfxslTainted ADGP, Recruitment Amrit Paul is being rewarded by transferring him to important & sensitive Internal Security Division.
— Siddaramaiah (@siddaramaiah) April 28, 2022
Mr @BSBommai & Mr @JnanendraAraga,
What does this indicate? Is he posted there to protect himself & @BJP4Karnataka leaders from being exposed? pic.twitter.com/j1hbiXfxsl
ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅವರನ್ನು ಅಲ್ಲಿಗೆ ವರ್ಗಾಯಿಸಲಾಗಿದೆಯೋ?, ಅಥವಾ ಬಿಜೆಪಿ ನಾಯಕರುಗಳ ಹೆಸರು ಬಹಿರಂಗವಾಗುವುದನ್ನು ತಪ್ಪಿಸಲು ವರ್ಗಾವಣೆ ಮಾಡಲಾಗಿದೆಯಾ? ಎಂದು ಸಿದ್ದರಾಮಯ್ಯ ಕೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ಸೇರಲು ಸುಮಲತಾಗೆ ಮಾಜಿ ಸಚಿವ ಯೋಗೇಶ್ವರ್ ಆಹ್ವಾನ