ETV Bharat / state

ಅಲಾಯನ್ಸ್​​ ವಿವಿ ಮಾಜಿ ಕುಲಪತಿ ಕೊಲೆ ಪ್ರಕರಣ: ಆರೋಪಿ ಕಾಲಿಗೆ ಪೊಲೀಸರಿಂದ ಗುಂಡೇಟು - ಬೆಂಗಳೂರಿನಲ್ಲಿ ಪೊಲೀಸರಿಂದ ಶೂಟೌಟ್​​

ಅಲಾಯನ್ಸ್ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಅಯ್ಯಪ್ಪ ದೊರೆ ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರು ಬೆಳ್ಳಂಬೆಳಗ್ಗೆ ಗುಂಡಿನ ದಾಳಿ ನಡೆಸಿದ್ದಾರೆ.

ಆರೋಪಿ ಮೇಲೆ ಪೊಲೀಸರ ಫೈರಿಂಗ್​​
author img

By

Published : Oct 20, 2019, 10:22 AM IST

ಬೆಂಗಳೂರು: ಅಲಾಯನ್ಸ್ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಅಯ್ಯಪ್ಪ ದೊರೆ ಕೊಲೆ ಪ್ರಕರಣದ ಆರೋಪಿ ಮೇಲೆ ಉತ್ತರ ವಿಭಾಗ ಪೊಲೀಸರು ಬೆಳ್ಳಂಬೆಳಗ್ಗೆ ಗುಂಡಿನ ದಾಳಿ ನಡೆಸಿದ್ದಾರೆ. ಗಣೇಶ್ ಪೊಲೀಸರ ಗುಂಡಿನ ದಾಳಿಗೆ ಒಳಗಾದ ಆರೋಪಿ.

ಈ ಹಿಂದೆ ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಗಣೇಶ್​ ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೀಡ್ಸ್ ಕಾರ್ಪೋರೇಷನ್ ಗೋಡೌನ್​ ಬಳಿ ಇರುವ ಸೂಕ್ತ ಮಾಹಿತಿ ಮೇರೆಗೆ ಉತ್ತರ ವಿಭಾಗದ ಆರ್.ಟಿ ನಗರ ಪೊಲೀಸರು ತೆರಳಿದಾಗ ಆರೋಪಿ ಗಣೇಶ್​ ಪ್ರೊಬೇಷನರಿ ಪಿಎಸ್​ಐ ಎಲ್ಲವ್ವ ಹಾಗೂ ಪೇದೆ ಮಲ್ಲಿಕಾರ್ಜುನ್ ಮೇಲೆ ಹಲ್ಲೆ ಮಾಡಿದ್ದಾನೆ.

ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್​​

ತಕ್ಷಣ ಆರ್.ಟಿ ನಗರ ಪೊಲೀಸ್ ಇನ್ಸ್​​ಪೆಕ್ಟರ್​ ಮಿಥುನ್ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಒಂದು ಸುತ್ತು ಗಾಳಿಯಲ್ಲಿ ಮತ್ತೊಂದು ಸುತ್ತು ಗಣೇಶ್ ಎಡಗಾಲಿಗೆ ಗುಂಡು ಹಾರಿಸಿದ್ದಾರೆ. ಬಳಿಕ ಆರೋಪಿಯನ್ನು ಬಂಧಿಸಿ ಸದ್ಯ ಗಾಯಾಳುಗಳನ್ನ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಸುಧೀರ್ ಸೂಚನೆಯಂತೆ ಸೂರಜ್ ಗಣೇಶ್ ಜೊತೆ ಸೇರಿಕೊಂಡು ಅಯ್ಯಪ್ಯ ಅವರನ್ನ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಸದ್ಯ ಆರೋಪಿಯನ್ನ ಬಂಧಿಸಿದ್ದು, ಇನ್ನುಳಿದ ಆರೋಪಿಗಳಿಗಾಗಿ ಶೋಧ ಮುಂದುವರೆದಿದೆ.

Intro:ಅಲಾಯನ್ಸ್ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಕೊಲೆ ಪ್ರಕರಣ
ಪ್ರಕರಣದ ಆರೋಪಿಗೆ ಪೊಲೀಸರಿಂದ ಗುಂಡಿನ ದಾಳಿ

ಅಲಾಯನ್ಸ್ ಯುನಿವರ್ಸಿಟಿ ಮಾಜಿ ಕುಲಪತಿ ಅಯ್ಯಪ್ಪ ದೂರೆ ಕೊಲೆ ಪ್ರಕರಣದ ಆರೋಪಿ ಮೇಲೆ ಉತ್ತರ ವಿಭಾಗ ಪೊಲೀಸರು ಬೆಳ್ಳಂಬೆಳ್ಳಿಗ್ಗೆ ಗುಂಡಿನ ದಾಳಿ ನಡೆಸಿದ್ದಾರೆ.ಗಣೇಶ್ ಪೊಲೀಸರ ಗುಂಡಿನ ದಾಳಿಗೆ ಒಳಗಾದ ವ್ತಕ್ತಿ.

ಗಣೇಶ್ ಅಯ್ಯಪ್ಪ ದೊರೆ ಪ್ರಕರಣದ ಆರೋಪಿಯಾಗಿದ್ದ ಈ ಹಿಂದೆ ಹಲವು ಕೃತ್ಯ ಗಳಲ್ಲಿ ಭಾಗಿಯಾಗಿದ್ದ ಆರೋಪಿ ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೀಡ್ಸ್ ಕಾರ್ಪೊರೇಷನ್ ಗೋಡೋನ್ ಬಳಿ ಇರುವ ಸೂಕ್ತ ಮಾಹಿತಿ ಮೇರೆಗೆ ಉತ್ತರ ವೀಭಾಗದ ಆರ್ ಟಿ ನಗರ ಪೊಲೀಸರು ತೆರಳಿದಾಗ ಆರೋಪಿ
ಪ್ರೋಬೆಷನರಿ ಪಿಎಸ್ ಐ ಎಲ್ಲವ್ವ ಹಾಗೂ ಪೇದೆ ಮಲ್ಲಿಕಾರ್ಜುನ್ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ.

ತಕ್ಷಣ ಆರ್ ಟಿ ನಗರ ಪೊಲೀಸ್ ಇನ್ಸ್ಪೆಕ್ಟರ್ ಮಿಥುನ್ ಎರಡು ಸುತ್ತಿನ ಗುಂಡು ಹಾರಿಸಿದ್ದಾರೆ. ಒಂದು ಸುತ್ತು ಗಾಳಿಯಲ್ಲಿ ಮತ್ತೊಂದು ಸುತ್ತು ಗಣೇಶ್ ಎಡಗಾಲಿಗೆ ಗುಂಡು ಹಾರಿಸಿ ಬಂಧಿಸಿ ಸದ್ಯ ಗಾಯಾಳುಗಳನ್ನ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರೆಸಿದ್ದಾರೆ. ಇನ್ನು ಬಂಧಿತ ಗಣೇಶ್ ಹಲವಾರು ಪ್ರಕರಣದಲ್ಲಿ ಭಾಗಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ‌

ಪ್ರಕರಣದ ಪ್ರಮುಖ ಆರೋಪಿ ಸುಧೀರ್ ಸೂಚನೆಯಂತೆ ಸೂರಜ್ ಅಯ್ಯಪ್ಯ ಅವರನ್ನ ಗುಂಡಿಗೆ ಒಳಗಾದ ಗಣೇಶ್ ಜೊತೆ ಸೇರಿಕೋಂಡು ಕೊಲೆ ಮಾಡಿದ್ದಾನೆ ಸಧ್ಯ ಆರೋಪಿಯನ್ನ ಬಂಧಿಸಿದ್ದು ಇನ್ನುಳಿದ ಆರೋಪಿಗಳಿಗೆ ಶೋಧ ಮುಂದುವರೆದಿದೆ.

ಹಿನ್ನೆಲೆ

ಅಲೆಯನ್ಸ್ ವಿಶ್ವವಿದ್ಯಾಲಯ ಮಾಜಿ ಕುಲಪತಿ ಡಾ ಅಯ್ಯಪ್ಪ ದೊರೆಯನ್ನ ಅಲೆಯನ್ಸ್ ವಿಶ್ವವಿದ್ಯಾಲಯದ ಜಾಗ ವಿವಾದದ ಹಿನ್ನೆಲೆ ಯಲ್ಲಿ ಅಯ್ಯಪ್ಪದೊರೆಯನ್ನ ಕೊಲೆ ಮಾಡಲು ಶಿಕ್ಷಣ ತಜ್ನ ಸುಧೀರ್ ಅಂಗೂರ್ 1ಕೋಟಿ ಸುಪಾರಿ ನೀಡಿ ಅಯ್ಯಪ್ಪ ಅವರ ಚಲನವಲನ ಗಮನಿಸಿ ಅಯ್ಯಪ್ಪ ಅವರು ವಾಕಿಂಗ್ ತೆರಳಿದ ವೇಳೆ ಕೊಲೆ ಮಾಡಿದ್ದರು

Body:KN_BNG_01_SHOUTOUT_7204498Conclusion:KN_BNG_01_SHOUTOUT_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.