ETV Bharat / state

ಸಮ್ಮಿಶ್ರ ಸರ್ಕಾರದ ಆಯಸ್ಸು ಕೆಲವೇ ಗಂಟೆಗಳು ಮಾತ್ರ: ಸಿ.ಟಿ ರವಿ - undefined

ಸಮ್ಮಿಶ್ರ ಸರ್ಕಾರದ ಆಯಸ್ಸು ಕೆಲವೇ ಗಂಟೆಗಳು ಮಾತ್ರ. ಇಂದು ಸಂಜೆ ನಾಲ್ಕು ಗಂಟೆಗೆ ಪಕ್ಷದ ರಾಜ್ಯಾಧ್ಯಕ್ಷರು ಸಭೆ ನಡೆಸಲಿದ್ದು ಮುಂದಿನ ರಾಜಕೀಯ ತಂತ್ರ ಹೂಡುವುದಾಗಿ ಶಾಸಕ ಸಿಟಿ ರವಿ ತಿಳಿಸಿದರು.

ಸಮ್ಮಿಶ್ರ ಸರ್ಕಾರದ ಆಯಸ್ಸು ಕೆಲವೇ ಗಂಟೆಗಳು ಮಾತ್ರ: ಸಿ.ಟಿ. ರವಿ
author img

By

Published : Jul 14, 2019, 3:16 PM IST

ಬೆಂಗಳೂರು: ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ದೋಸ್ತಿಗಳು ನಡೆಸಿದ ಎಲ್ಲ ಪ್ರಯತ್ನಗಳು ವಿಫಲವಾಗುತ್ತಿವೆ. ಹೀಗಾಗಿ, ಸರ್ಕಾರದ ಆಯಸ್ಸು ಕೆಲವೇ ಗಂಟೆಗಳು ಮಾತ್ರ ಎಂದು ಶಾಸಕ ಸಿಟಿ ರವಿ ಭವಿಷ್ಯ ನುಡಿದಿದ್ದಾರೆ.

ಸಮ್ಮಿಶ್ರ ಸರ್ಕಾರದ ಆಯಸ್ಸು ಕೆಲವೇ ಗಂಟೆಗಳು ಮಾತ್ರ: ಸಿ.ಟಿ. ರವಿ

ಎಂಟಿಬಿ ನಾಗರಾಜ್ ಅವರನ್ನು ಪಕ್ಷಕ್ಕೆ ಮರಳಿ ಕರೆತರುವ ಎಲ್ಲಾ ಪ್ರಯತ್ನಗಳೂ ವಿಫಲವಾಗಿವೆ. ಇನ್ನು ಯಾವ ಪ್ರಯತ್ನವೂ ಫಲಪ್ರದವಾಗುವುದಿಲ್ಲ. ಹೀಗಾಗಿ, ಸಮ್ಮಿಶ್ರ ಸರ್ಕಾರಕ್ಕೆ ಕ್ಷಣಗಣನೆ ಶುರುವಾಗಿದೆ ಎಂದರು.

ಈಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗಿರುವ ಏಕೈಕ ರಾಜಮಾರ್ಗ ಎಂದರೆ ರಾಜೀನಾಮೆ ಮಾತ್ರ. ಇನ್ನಷ್ಟು ಅಪಮಾನ ಅನುಭವಿಸದಿರಬೇಕೆಂದರೆ ರಾಜೀನಾಮೆ ನೀಡಬೇಕು. ಇಂದು ರಾಜಧರ್ಮದ ಬೋಧನೆಗೆ ಮಗನನ್ನು ಕರೆಸಿಕೊಂಡಿರುವ ದೇವೇಗೌಡರು ಮಗನಿಗೆ ರಾಜೀನಾಮೆ ಮಾರ್ಗವನ್ನು ಭೋಧಿಸುತ್ತಾರೆ ಎಂದು ತಿಳಿದುಕೊಂಡಿದ್ದೇನೆ ಎಂದರು.

ಈಗಾಗಲೇ ರಾಜಕೀಯದಲ್ಲಿರುವವರಿಗೆ ತೊಟ್ಟಿಲು ತೂಗುತ್ತಿರುವವರು ಯಾರು? ಚಿವುಟುತ್ತಿರುವವರು ಯಾರು? ಎಂದು ಗೊತ್ತಾಗಿದೆ. ಇಷ್ಟೆಲ್ಲಾ ಆದ ಮೇಲೂ ಅರ್ಥ ಮಾಡಿಕೊಳ್ಳದಿರುವುದಕ್ಕೆ ಏನೆನ್ನಬೇಕೋ ತಿಳಿಯುತ್ತಿಲ್ಲ ಎಂದ ಸಿ.ಟಿ.ರವಿ, ಇಂದು ಸಂಜೆ ನಾಲ್ಕು ಗಂಟೆಗೆ ಪಕ್ಷದ ರಾಜ್ಯಾಧ್ಯಕ್ಷರು ಸಭೆ ನಡೆಸಲಿದ್ದು, ಮುಂದಿನ ರಾಜಕೀಯ ತಂತ್ರ ಹೂಡುವುದಾಗಿ ತಿಳಿಸಿದರು.

Intro:ಸಮ್ಮಿಶ್ರ ಸರ್ಕಾರದ ಆಯಸ್ಸು ಕೆಲವೇ ಗಂಟೆಗಳು ಮಾತ್ರ: ಸಿ.ಟಿ.ರವಿ

ಬೆಂಗಳೂರು: ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ದೋಸ್ತಿಗಳು ನಡೆಸಿದ ಎಲ್ಲ ಪ್ರಯತ್ನಗಳು ವಿಫಲವಾಗುತ್ತಿವೆ. ಹೀಗಾಗಿ, ಸಮ್ಮಿಶ್ರ ಸರ್ಕಾರದ ಆಯಸ್ಸು ಕೆಲವೆ ಗಂಟೆಗಳು ಮಾತ್ರ ಎಂದು ಶಾಸಕ ಸಿಟಿ ರವಿ ಭವಿಷ್ಯ ನುಡಿದಿದ್ದಾರೆ.

ಎಂಟಿಬಿ ನಾಗರಾಜ್ ಅವರ ಸರ್ಕಸ್ ಮಾಡಿ ಈಗಾಗಲೇ ಎಲ್ಲ ಪ್ರಯತ್ನ ದಲ್ಲಿ ವಿಫಲರಾಗಿದ್ದಾರೆ.ಇನ್ನು ಯಾವ ಪ್ರಯತ್ನವು ಫಲಪ್ರದವಾಗುವುದಿಲ್ಲ. ಹೀಗಾಗಿ,ಸಮ್ಮಿಶ್ರ ಸರ್ಕಾರಕ್ಕೆ ಕ್ಷಣಗಣನೆ ಶುರುವಾಗಿದೆ ಎಂದರು.

Body:ಈಗ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗಿರುವ ಏಕೈಕ ರಾಜಮಾರ್ಗ ಎಂದರೆ ಅದು ರಾಜೀನಾಮೆ ಮಾತ್ರ.ಇನ್ನಷ್ಟು ಅಪಮಾನ ಅನುಭವಿಸದಿರಬೇಕೆಂದರೆ ರಾಜೀನಾಮೆ ನೀಡಬೇಕು. ಇಂದು ರಾಜಧರ್ಮದ ಬೋಧನೆಗೆ ಮಗನನ್ನು ಕರೆಸಿಕೊಂಡಿರುವ ದೇವೇಗೌಡರು ಮಗನಿಗೆ ರಾಜೀನಾಮೆ ಮಾರ್ಗವನ್ನು ಭೋಧಿಸುತ್ತಾರೆ ಎಂದು ತಿಳಿದುಕೊಂಡಿದ್ದೇನೆ ಎಂದರು.

Conclusion:ಈಗಾಗಲೇ ರಾಜಕೀಯದಲ್ಲಿರುವವರಿಗೆ ತೊಟ್ಟಿಲು ತೂಗುತ್ತಿರುವವರ್ಯಾರು, ಚಿವುಟುತ್ತಿರುವವರ್ಯಾರು ಎಂದು ಗೊತ್ತಿದೆ.ಅಷ್ಟು ಆದ ಮೇಲು ಅರ್ಥ ಮಾಡಿಕೊಳ್ಳದಿರುವುದಕ್ಕೆ ಏನೆನ್ನಬೇಕೋ ತಿಳಿಯುತ್ತಿಲ್ಲ ಎಂದ ಸಿ.ಟಿ.ರವಿ, ಇಂದು ಸಂಜೆ ನಾಲ್ಕು ಗಂಟೆಗೆ ರಾಜ್ಯಾಧ್ಯಕ್ಷರು ಸಭೆನಡೆಸಿ ಮುಂದಿನ ರಾಜಕೀಯ ತಂತ್ರ ಹೂಡುವುದಾಗಿ ತಿಳಿಸಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.