ETV Bharat / state

ವಾಯುಭಾರ ಕುಸಿತ : ಬೆಂಗಳೂರಿಗರಿಗೆ ಮತ್ತೆ ಕಾಡಲಿದ್ದಾನೆ ವರುಣ ದೇವ

ಬೆಂಗಳೂರಿನಲ್ಲಿ ಇನ್ನೂ ನಾಲ್ಕೈದು ದಿನ ಭಾರಿ ಮಳೆಯಾಗಲಿದೆ. ಶ್ರೀಲಂಕಾ ಭಾಗದಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ದಕ್ಷಿಣ ಒಳನಾಡು ಸೇರಿದಂತೆ ಬೆಂಗಳೂರಿನಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ವರದಿ ತಿಳಿಸಿದೆ.

ಹವಾಮಾನ ಇಲಾಖೆ ವಿಜ್ಞಾನಿ ಸಿ.ಎಸ್ ಪಾಟೀಲ್
author img

By

Published : Oct 28, 2019, 6:00 PM IST

ಬೆಂಗಳೂರು : ನಗರದಲ್ಲಿ ಇನ್ನೂ ನಾಲ್ಕೈದು ದಿನ ಭಾರಿ ಮಳೆಯಾಗಲಿದೆ. ಶ್ರೀಲಂಕಾ ಭಾಗದಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ದಕ್ಷಿಣ ಒಳನಾಡು ಸೇರಿದಂತೆ ಬೆಂಗಳೂರಿನಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

ಹವಾಮಾನ ಇಲಾಖೆ ವಿಜ್ಞಾನಿ ಸಿ.ಎಸ್ ಪಾಟೀಲ್

ಈಟಿವಿ ಭಾರತ್ ಜೊತೆ ಮಾತನಾಡಿದ ಹವಾಮಾನ ಇಲಾಖೆ ವಿಜ್ಞಾನಿ ಸಿ.ಎಸ್. ಪಾಟೀಲ್, ಉತ್ತರ ಒಳನಾಡು ಜಿಲ್ಲೆಯಲ್ಲಿ ಮುಂದಿನ ಎರಡು ದಿನದಲ್ಲಿ ಮಳೆ ಪ್ರಮಾಣ ಕಡಿಮೆಯಾಗಲಿದೆ, ಆದರೆ ಕರಾವಳಿ ಜಿಲ್ಲೆಗಳಲ್ಲಿ ದಿನಾಂಕ 30-31 ರ ನಂತರ ಮಳೆ ಅಧಿಕವಾಗಲಿದೆ. ಬೆಂಗಳೂರಲ್ಲೂ ನಾಲ್ಕೈದು ದಿನ ಮಳೆ ವ್ಯಾಪಕವಾಗಿ ಮುಂದುವರಿಯಲಿದೆ ಎಂದು ತಿಳಿಸಿದರು.

ಒಂದೆಡೆ ಮಳೆ ಹೆಚ್ಚಾಗುವುದರಿಂದ ಪರಿಸರ ಪ್ರೇಮಿಗಳಿಗೆ ಖುಷಿಯ ಸಂಗತಿ ಆಗಿದೆ, ಇತ್ತ ಪಟಾಕಿ ಪ್ರೇಮಿಗಳಿಗೆ ನಿರಾಸೆಯುಂಟು ಮಾಡಲಿದೆ. ರಾತ್ರಿ ವೇಳೆಯಲ್ಲೇ ಮಳೆ ಹೆಚ್ಚಾಗಿ ಸುರಿಯಲಿರುವುದರಿಂದ ಪಟಾಕಿಯಿಂದ ಆಗುವ ಮಾಲಿನ್ಯ ಕಡಿಮೆಯಾಗಲಿದೆ.

Intro:ಬೆಂಗಳೂರಿಗೆ ಇನ್ನೂ ನಾಲ್ಕು ದಿನ ಮಳೆ- ವಾಯುಭಾರ ಕುಸಿತದ ಎಫೆಕ್ಟ್

ಬೆಂಗಳೂರು- ಬೆಂಗಳೂರಿನಲ್ಲಿ ಇನ್ನೂ ನಾಲ್ಕೈದು ದಿನ ಮಳೆಯಾಗಲಿದೆ. ಶ್ರೀಲಂಕಾ ಭಾಗದಲ್ಲಿ, ವಾಯುಭಾರ ಕುಸಿತವಾಗಿರುವುದರಿಂದ ದಕ್ಷಿಣ ಒಳನಾಡು ಜಿಲ್ಲೆಗಳು ಸೇರಿದಂತೆ ಬೆಂಗಳೂರಲ್ಲೂ ವ್ಯಾಪಕ ಮಳೆಯಾಗಲಿದೆ ಎಂದು ಹಾವಾಮಾನ ವರದಿ ತಿಳಿಸಿದೆ.
ಈ ಟಿವಿಭಾರತ್ ಜೊತೆ ಮಾತನಾಡಿದ, ಹವಾಮಾನ ಇಲಾಖೆ ವಿಜ್ಞಾನಿ ಸಿ.ಎಸ್ ಪಾಟೀಲ್, ಉತ್ತರ ಒಳನಾಡು ಜಿಲ್ಲೆಯಲ್ಲಿ ಮುಂದಿನ ಎರಡು ದಿನದಲ್ಲಿ ಮಳೆ ಪ್ರಮಾಣ ಕಡಿಮೆಯಾಗಲಿದೆ ಎಂದರು.ಆದರೆ ಕರಾವಳಿ ಜಿಲ್ಲೆಗಳಲ್ಲಿ 30-31 ರ ಬಳಿಕ ಮಳೆ ಅಧಿಕವಾಗಲಿದೆ. ಬೆಂಗಳೂರಲ್ಲೂ ನಾಲ್ಕೈದು ದಿನ ಮಳೆ ವ್ಯಾಪಕವಾಗಿ ಮುಂದುವರಿಯಲಿದೆ ಎಂದು ಸಿ.ಎಸ್ ಪಾಟೀಲ್ ತಿಳಿಸಿದರು.
ಮಳೆ ಹೆಚ್ಚಾಗುವುದರಿಂದ ಪರಿಸರ ಪ್ರೇಮಿಗಳಿಗೆ ಖುಷಿಯಾದ್ರೆ, ಇತ್ತ ಪಟಾಕಿ ಪ್ರೇಮಿಗಳಿಗೆ ನಿರಾಸೆಯುಂಟು ಮಾಡಲಿದೆ. ರಾತ್ರಿ ವೇಳೆಯಲ್ಲೇ ಮಳೆ ಹೆಚ್ಚಾಗಿ ಸುರಿಯಲಿರುವುದರಿಂದ ಪಟಾಕಿ ಮಾಲಿನ್ಯ ಕಡಿಮೆಯಾಗಲಿದೆ.

ಸೌಮ್ಯಶ್ರೀ
Kn_bnh_02_rain_update_7202707Body:.Conclusion:.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.