ETV Bharat / state

ಸ್ಯಾಂಡಲ್​ವುಡ್​​ ಡ್ರಗ್ಸ್​​​​​​ ನಂಟು ಆರೋಪ​​: ಸಿಸಿಬಿ ಕಚೇರಿಯಲ್ಲಿ ಸಂಜನಾ ವಿಚಾರಣೆ

ನಟಿ ಸಂಜನಾ ಗಲ್ರಾನಿಯನ್ನು ಸಿಸಿಬಿ ವಶಕ್ಕೆ ಪಡೆದಿದೆ. ಈ ಹಿನ್ನೆಲೆ ಸಿಸಿಬಿ ಕಚೇರಿಗೆ ಕರೆ ತಂದಿರುವ ಅಧಿಕಾರಿಗಳು, ವಿಚಾರಣೆ ನಡೆಸುತ್ತಿದ್ದಾರೆ. ಇನ್ಸ್​ಪೆಕ್ಟರ್ ಅಂಜುಮಾಲಾ ಹಾಗೂ ಪೂರ್ಣಿಮಾ ನೇತೃತ್ವದ ತಂಡ ವಿಚಾರಣೆ ನಡೆಸುತ್ತಿದ್ದು, ಸಂಜನಾ ಮನೆಯಲ್ಲಿದ್ದ ಲ್ಯಾಪ್​ಟಾಪ್, ಟ್ಯಾಬ್, ವೈಯಕ್ತಿಕ ಮೊಬೈಲ್ ವಶಕ್ಕೆ ಪಡೆಯಲಾಗಿದೆ.

author img

By

Published : Sep 8, 2020, 12:37 PM IST

Updated : Sep 8, 2020, 1:05 PM IST

Sandalwood drug case: actress Sanjana CCB detained
ಸ್ಯಾಂಡಲ್​ವುಡ್​​ ಡ್ರಗ್ಸ್​​​​ ನಂಟು ಆರೋಪ​​: ನಟಿ ಸಂಜನಾ ಸಿಸಿಬಿ ವಶಕ್ಕೆ

ಬೆಂಗಳೂರು: ಡ್ರಗ್ಸ್​​​​​ ಲಿಂಕ್​ ಪ್ರಕರಣದಲ್ಲಿ ನಟಿ ಸಂಜನಾ ಗಲ್ರಾನಿಯನ್ನು ಸಿಸಿಬಿ ವಶಕ್ಕೆ ಪಡೆದಿದೆ. ಈ ಹಿನ್ನೆಲೆ ಸಿಸಿಬಿ ಕಚೇರಿಗೆ ಕರೆ ತಂದಿರುವ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಇನ್ಸ್​ಪೆಕ್ಟರ್ ಅಂಜುಮಾಲಾ ಹಾಗೂ ಪೂರ್ಣಿಮಾ, ಎಸಿಪಿ ಗೌತಮ್​​​​​ ನೇತೃತ್ವದ ತಂಡ ವಿಚಾರಣೆ ನಡೆಸುತ್ತಿದ್ದು, ಸಂಜನಾ ಮನೆಯಲ್ಲಿದ್ದ ಲ್ಯಾಪ್​ಟಾಪ್, ಟ್ಯಾಬ್, ವೈಯಕ್ತಿಕ ಮೊಬೈಲ್ ವಶಕ್ಕೆ ಪಡೆಯಲಾಗಿದೆ.

ಸ್ಯಾಂಡಲ್​ವುಡ್​​ ಡ್ರಗ್ಸ್​​​​​​ ನಂಟು ಆರೋಪ​​: ಸಿಸಿಬಿ ಕಚೇರಿಯಲ್ಲಿ ಸಂಜನಾ ವಿಚಾರಣೆ

ಇನ್ನು ಕಚೇರಿಗೆ ಕರೆ ತಂದಿರುವ ಅಧಿಕಾರಿಗಳು ವಿಚಾರಣೆ ಆರಂಭಿಸಿದ್ದಾರೆ. ಈ ನಡುವೆ ಸಂಜನಾ ತಂದೆ ಮನೋಹರ್ ಹಾಗೂ ತಾಯಿ ರಶ್ಮಿ ಗಲ್ರಾನಿಯನ್ನೂ ಸಹ ಪೊಲೀಸರು ಕರೆತಂದಿದ್ದಾರೆ. ಇನ್ನು ಮನೆ ಮೇಲಿನ ದಾಳಿ ವೇಳೆ ಎರಡು ಬ್ಯಾಗ್​​​, ಒಂದು ಬಾಕ್ಸ್​ ವಶಕ್ಕೆ ಪಡೆದಿದ್ದು, ಸಿಸಿಬಿ ಕಚೇರಿಗೆ ತೆಗೆದುಜಕೊಂಡು ಬಂದಿದ್ದಾರೆ.

ಇದನ್ನೂ ಓದಿ: ನಟಿಯನ್ನು ವಶಕ್ಕೆ ಪಡೆದ ಸಿಸಿಬಿ ಅಧಿಕಾರಿಗಳು..ಸೈಲೆಂಟಾಗಿ ಜೀಪ್ ಹತ್ತಿ ಕುಳಿತ ಸಂಜನಾ

Last Updated : Sep 8, 2020, 1:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.