ಬೆಂಗಳೂರು: ರಮೇಶ್ ಜಾರಕಿಹೊಳಿ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ನಟ ಚೇತನ್, ಸಚಿವ ರಮೇಶ್ ಜಾರಕೀಹೊಳಿ, ತನ್ನ ಹೆಂಡತಿಯಲ್ಲದ ಮಹಿಳೆಯ ಜೊತೆ ಒಮ್ಮತದ ದೈಹಿಕ ಸಂಬಂಧವನ್ನು ಹೊಂದಿರುವುದು ಅನೈತಿಕ ಮತ್ತು ಅದು ಟೀಕಾರ್ಹವಾಗಿದೆ. ಆದರೆ ಜಾರಕಿಹೊಳಿ ಅವರು ಸರ್ಕಾರಿ ಕೆಲಸದ ಅಮಿಷವೊಡ್ಡಿ ಮಹಿಳೆಯಿಂದ ಲೈಂಗಿಕತೆ ಬಯಸಿದ್ದರೆ, ಅದು ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಮೊಕದ್ದಮೆಗಳಿಗೆ ಅರ್ಹವಾಗಿದೆ ಅಂತ ಫೇಸ್ಬುಕ್ ಹಾಗೂ ಟ್ವಿಟರ್ ಖಾತೆಗಳಲ್ಲಿ ಬರೆದುಕೊಂಡಿದ್ದಾರೆ.
-
Sex cd of KA Minister Ramesh #Jarkiholi:
— Chetan Kumar / ಚೇತನ್ (@ChetanAhimsa) March 2, 2021 " class="align-text-top noRightClick twitterSection" data="
Jarkiholi having consensual physical relations w/ woman not his wife is unethical & deserves criticism
But if Jarkiholi is demanding sexual favours from woman for govt job, that’s sexual harassment & merits criminal proceedings#MeToo
">Sex cd of KA Minister Ramesh #Jarkiholi:
— Chetan Kumar / ಚೇತನ್ (@ChetanAhimsa) March 2, 2021
Jarkiholi having consensual physical relations w/ woman not his wife is unethical & deserves criticism
But if Jarkiholi is demanding sexual favours from woman for govt job, that’s sexual harassment & merits criminal proceedings#MeTooSex cd of KA Minister Ramesh #Jarkiholi:
— Chetan Kumar / ಚೇತನ್ (@ChetanAhimsa) March 2, 2021
Jarkiholi having consensual physical relations w/ woman not his wife is unethical & deserves criticism
But if Jarkiholi is demanding sexual favours from woman for govt job, that’s sexual harassment & merits criminal proceedings#MeToo
ಇದನ್ನೂ ಓದಿ: ದೇವರ ದರ್ಶನ ಬಳಿಕ 'ಸಿಡಿ' ಸ್ಫೋಟ: ಅಜ್ಞಾತ ಸ್ಥಳದತ್ತ ಚಿತ್ತ ಹರಿಸಿದ ರಮೇಶ್ ಜಾರಕಿಹೊಳಿ!