ETV Bharat / state

ಮದುವೆಯಾಗೋದಾಗಿ ನಂಬಿಸಿ ಮೋಸ, ಸಂತ್ರಸ್ತ ವೈದ್ಯೆಯಿಂದ ದೂರು ದಾಖಲು - ಬೆಂಗಳೂರಿನಲ್ಲಿ ವೈದ್ಯೆಯಿಂದ ಅತ್ಯಾಚಾರ ಪ್ರಕರಣ ದಾಖಲು

ಮದುವೆಯಾಗುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ನನಗೆ ಮೋಸ ಮಾಡಿದ್ದಾನೆ. ನನಗೆ ನ್ಯಾಯ ಒದಗಿಸಿ ಎಂದು ಸಂತ್ರಸ್ತೆ ಪೊಲೀಸ್​ ಠಾಣೆ ಮೆಟ್ಟಿಲೇರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸಂತ್ರಸ್ತ ವೈದ್ಯೆಯಿಂದ ದೂರು ದಾಖಲು
author img

By

Published : Nov 13, 2019, 9:01 PM IST

ಬೆಂಗಳೂರು: ಖಾಸಗಿ ಆಸ್ಪತ್ರೆ ಮೇಲ್ವಿಚಾರಕ‌ ತನ್ನ ಅತ್ಯಾಚಾರ‌ವೆಸಗಿದ್ದಾನೆ ಎಂದು ಆರೋಪಿಸಿ ಸಂತ್ರಸ್ತೆ ವೈದ್ಯೆ ಆರೋಪಿಸಿ ದೂರು ದಾಖಲಿಸಿರುವ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ.

ಸಂತ್ರಸ್ತೆ ಸಾಯಿರಾಮ್ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದು, ಮೇಲ್ವಿಚಾರಕ ಶ್ರೀಧರ್ ಶ್ರೀನಿವಾಸ್ ಮೆಡಿಸಿನ್ ವಿಚಾರವಾಗಿ ಮಾತನಾಡಬೇಕೆಂದು‌ ಅಂಜನಾಪುರದ ತನ್ನ ಅಪಾರ್ಟ್ಮೆಂಟ್​​ಗೆ ಕರೆಸಿ ಮದ್ಯ ಸೇವಿಸುವಂತೆ ಬಲವಂತ ಮಾಡಿದ್ದ . ಇದಕ್ಕೆ ಸಂತ್ರಸ್ತೆ ತಿರಸ್ಕರಿಸಿದ್ದಕ್ಕೆ ಕೋಣೆಯಲ್ಲಿ ಕೂಡಿಹಾಕಿ ಬಲವಂತವಾಗಿ ಮದ್ಯ ಕುಡಿಸಿ ಅತ್ಯಾಚಾರವೆಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. .

weddd
ಸಂತ್ರಸ್ತ ವೈದ್ಯೆಯಿಂದ ದೂರು ದಾಖಲು

ನಂತರ ಸಂತ್ರಸ್ತೆಯನ್ನ ನಂಬಿಸಿ ನಾನು ನಿನ್ನ ಮದುವೆಯಾಗುತ್ತೇನೆ ಎಂದು ಸ್ನೇಹ ಮುಂದುವರೆಸಿ. ಮಾತನಾಡಬೇಕೆಂದು ಕಾರಿನಲ್ಲಿ ಕರೆದೊಯ್ದು ಕೋಣನಕುಂಟೆ ಹೋಟೆಲ್​​ ಮುಂಭಾಗ ಕಾರು ಲಾಕ್ ಮಾಡಿ ಮತ್ತೆ ಅತ್ಯಾಚಾರವೆಸಗಿ ಬಳಿಕ ಮದುವೆ ಆಗುವುದಾಗಿ ನಂಬಿಸಿದ್ದಾನೆ. ನಂತರ ಹಣ ನೀಡಬೇಕು ಇಲ್ಲಾಂದ್ರೆ ಮರ್ಯಾದೆ ತೆಗೆಯುವುದಾಗಿ ಹೆದರಿಸಿ ಮೋಸ ಮಾಡಿದ್ದಾನೆ ಎಂದು ಸಂತ್ರಸ್ತೆ ದೂರಿದ್ದಾಳೆ. ಈಗ ಸಂತ್ರಸ್ತೆ ನನಗೆ ನ್ಯಾಯ ಒದಗಿಸುವಂತೆ ಆರೋಪಿ ಶ್ರೀಧರ್ ಶ್ರೀನಿವಾಸನ್ ವಿರುದ್ಧ ಕೋಣನಕುಂಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಇನ್ನು ಪೊಲೀಸರು ಐಪಿಸಿ ಸೆಕ್ಷನ್ 376,420,504,506 ಅಡಿ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Intro:ಖಾಸಗಿ ಆಸ್ಪತ್ರೆ ಮೇಲ್ವಿಚಾರಕ‌ ವೈದ್ಯೆ ಮೇಲೆ
ಅತ್ಯಾಚಾರ ಆರೋಪ
ಸಂತ್ರಸ್ಥೆ ಯಿಂದ ಠಾಣೆಗೆ ದೂರು

ಬೆಂಗಳೂರಿನ ಖಾಸಗಿ ಆಸ್ಪತ್ರೆ ಮೇಲ್ವಿಚಾರಕ‌ ಅತ್ಯಾಚಾರ‌ ಮಾಡಿದ್ದಾನೆಂದು ‌ಸಂತ್ರಸ್ಥೆ ವೈದ್ಯೆ ಆರೋಪ ಮಾಡಿ ದೂರು ದಾಖಲಿದ್ದಾರೆ.

ಸಂತ್ರಸ್ಥೆ‌ ಸಾಯಿ ರಾಮ್ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದು ಈ ವೇಳೆ ಮೇಲ್ವಿಚಾರಕ ಶ್ರೀಧರ್ ಶ್ರೀನಿವಾಸ್ ಮೆಡಿಸಿನ್ ವಿಚಾರವಾಗಿ ಮಾತನಾಡ ಬೇಕೆಂದು‌ ಅಂಜನಾಪುರದ ತನ್ನ ಅಪಾರ್ಟ್ಮೆಂಟ್ ಕರೆಸಿ ಮಧ್ಯೆ ಸೇವಿಸುವಂತೆ ಬಲವಂತ ಮಾಡಿದ್ದ . ನಂತ್ರಸಂತ್ರಸ್ಥೆ ತಿರಸ್ಕರಿಸಿದ್ದಕ್ಕೆ ರೂಮಿನಲ್ಲಿ ಕೂಡಿಹಾಕಿ ಬಲವಂತವಾಗಿ ಕುಡಿಸಿ ಅತ್ಯಾಚಾರ ಮಾಡಿದ್ದಾನೆ.

ನಂತ್ರ ಸಂತ್ರಸ್ಥೆ ಗೆ ನಂಬಿಸಿ ನಾನು ನಿನ್ನ ಮದುವೆಯಾಗ್ತಿನಿ ಎಂದು ಮತ್ತೆ ಸ್ನೇಹ ಮುಂದುವರೆಸಿ. ಮಾತನಾಡಬೇಕೆಂದು ಕಾರಿನಲ್ಲಿ ಕರೆದೊಯ್ದು ಕೋಣನಕುಂಟೆ ಹೋಟೇಲ್ ಮುಂಭಾಗ ಕಾರನ್ನ ಲಾಕ್ ಮಾಡಿ ಮತ್ತೆ ಅತ್ಯಾಚಾರ ವೆಸಗಿ ಬಳಿಕ ಮದುವೆ ಆಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ

ಇನ್ನು ಸಂತ್ರಸ್ಥೆ ಮದುವೆಯಾಗು ಎಂದಾಗ ಬೆದರಿಕೆ ಹಾಕಿ ಹಣ ನೀಡು ಇಲ್ಲಾಂದ್ರೆ ಮರ್ಯಾದೆ ತೆಗೆಯುವುದಾಗಿ ಹೆದರಿಸಿದ್ದಾನೆ. ಹೀಗಾಗಿ ಸಂತ್ರಸ್ಥೆ ಆರೋಪಿ ಶ್ರೀಧರ್ ಶ್ರೀನಿವಾಸನ್ ವಿರುದ್ದ ಕೋಣನಕುಂಟೆ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಿದ್ದಾಳೆ. ಇನ್ನು ಪೊಲೀಸರು ಐಪಿಸಿ ಸೆಕ್ಷನ್ 376,420,504,506 ಅಡಿ ಕೇಸ್ ದಾಖಲಿಸಿಕೊಂಡು ತನೀಕೆ ನಡೆಸಿದ್ದಾರೆBody:KN_BNG_RAPE_7204498Conclusion:KN_BNG_RAPE_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.