ಚಲಿಸುತ್ತಿದ್ದ ವೇಳೆ ಆಕಸ್ಮಿಕ ಬೆಂಕಿ: ಧಗ ಧಗ ಹೊತ್ತಿ ಉರಿದ ಕಾರು - bangalore car fire latest news
ಚಲಿಸುತ್ತಿದ್ದ ಕಾರಿನ ಇಂಜಿನ್ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ಅರಿಶಿನಕುಂಟೆಯ ಸಂತ ಮೇರಿ ಆಂಗ್ಲ ಪ್ರೌಢ ಶಾಲೆಯ ಮುಂದೆ ನಡೆದಿದ್ದು, ಕಾರಿನಲ್ಲಿದ್ದವರಿಗೆ ಯಾವುದೇ ಸಮಸ್ಯೆಯಾಗಿಲ್ಲ.
ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ: ಕಾರಿನಲ್ಲಿದ್ದವರು ಬಚಾವ್
ಬೆಂಗಳೂರು: ಚಲಿಸುತ್ತಿದ್ದ ಕಾರಿನ ಇಂಜಿನ್ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ಅರಿಶಿನಕುಂಟೆಯ ಸಂತ ಮೇರಿ ಆಂಗ್ಲ ಪ್ರೌಢ ಶಾಲೆಯ ಮುಂದೆ ನಡೆದಿದೆ.
ಬೆಂಗಳೂರು ಹೊರವಲಯ ನೆಲಮಂಗಲದ ರಾ.ಹೆ. 4 ತುಮಕೂರು ರಸ್ತೆಯಲ್ಲಿನ ಅರಿಶಿನಕುಂಟೆ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಇಂಜಿನ್ನಲ್ಲಿ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ರಸ್ತೆ ಬದಿ ವಾಹನ ನಿಲ್ಲಿಸಿದ ಕಾರಣ ಕಾರಿನಲ್ಲಿದ್ದ ಚಾಲಕ ಮತ್ತು ಬಾಲಕಿ ದುರಂತರಿಂದ ಪಾರಾಗಿದ್ದಾರೆ.
ಅದೃಷ್ಟವಶಾತ್ ಬೆಂಗಳೂರು ತಗಚ್ಕುಪ್ಪೆ ನಿವಾಸಿ ನಂದೀಶ್, ಕುಸುಮ ಬೆಂಕಿಯಿಂದ ಬಚಾವಾಗಿದ್ದು, ಸ್ಥಳಕ್ಕೆ ನೆಲಮಂಗಲ ಅಗ್ನಿಶಾಮಕ ಠಾಣಾ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.
Intro:ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ, ಕಾರಿನಲ್ಲಿದ್ದವರು ಬಚಾವ್Body:ನೆಲಮಂಗಲ
ಚಲಿಸುತ್ತಿದ್ದ ಕಾರಿನ ಇಂಜಿನ್ನಲ್ಲಿ ಆಕಸ್ಮಿಕ ಬೆಂಕಿ,
ಇಂಜಿನ್ನಲ್ಲಿ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ರಸ್ತೆಬದಿ ವಾಹನ ನಿಲ್ಲಿದಿದ ಕಾರಣ ತಪ್ಪಿದ ದುರಂತ, ಕಾರಿನಲ್ಲಿದ್ದ ಚಾಲಕ ಮತ್ತು ಬಾಲಕಿ ಪಾರು,
ಅರಿಶಿನಕುಂಟೆಯ ಸಂತ ಮೇರಿ ಆಂಗ್ಲ ಪ್ರೌಢ ಶಾಲೆಯ ಮುಂದೆ ಘಟನೆ
ಬೆಂ.ಹೊರವಲಯ ನೆಲಮಂಗಲದ ರಾ.ಹೆ. 04 ತುಮಕೂರು ರಸ್ತೆಯಲ್ಲಿನ ಅರಿಶಿನಕುಂಟೆ ಗ್ರಾಮ.
ಬೆಂಗಳೂರು ತಗಚ್ಕುಪ್ಪೆ ನಿವಾಸಿ
ನಂದೀಶ್, ಕುಸುಮ ಕಾರಿನಲ್ಲಿದ್ದವರು ಅದೃಷ್ಟವಶಾತ್ ಪಾರು,
ಮಂಜುನಾಥ್ ಎಂಬುವರಿಗೆ ಡಸ್ಟರ್ ಕಾರು,
ಸ್ಥಳಕ್ಕೆ ನೆಲಮಂಗಲ ಅಗ್ನಿಶಾಮಕ ಠಾಣಾ ಸಿಬ್ಬಂದಿಗಳಿಂದ ಬೆಂಕಿ ನಂದಿಸೋ ಕಾರ್ಯ...
ಬೈಟ್: ಮಲ್ಲಿಕಾರ್ಜುನ್ ,ಠಾಣಾಧಿಕಾರಿ, ನೆಲಮಂಗಲ
ಬೈಟ್: ನಂದೀಶ್, ಕಾರಿನ ಚಾಲಕ..Conclusion: