ಬೆಂಗಳೂರು: ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿರುವ ಎಸಿಬಿ ತಂಡ, ರಾಜ್ಯಾದ್ಯಂತ 9 ಅಧಿಕಾರಿಗಳ ಮನೆಗಳ ಕದ ತಟ್ಟಿದ್ದು, 11 ಕಡೆ ದಾಳಿ ಮಾಡಿದೆ.
ಯಲಹಂಕ ಝೋನ್ ಜ್ಯೂನಿಯರ್ ಇಂಜಿನಿಯರ್ ಸುಬ್ರಹ್ಮಣ್ಯ ಅವರಿಗೆ ಸೇರಿದ ಸಹಕಾರ ನಗರದಲ್ಲಿರುವ ಮನೆ ಮೇಲೆ ಅಧಿಕಾರಿಗಳಿಂದ ಪರಿಶೀಲನೆ ಮುಂದುವರೆದಿದೆ.
ಇದನ್ನೂ ಓದಿ: ಸಿಎಂ ತವರು ಜಿಲ್ಲೆಯ ನಗರಸಭೆಗಳಲ್ಲಿ ನೌಕರರ ಕೊರತೆ: ಕೆಲಸವಾಗದೆ ಜನರ ಪರದಾಟ
ಈ ಅಧಿಕಾರಿಯ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ, ಆಸ್ತಿ ಗಳಿಕೆಯ ಬಗೆಗಿನ ದಾಖಲೆಗಳನ್ನು ಎಸಿಬಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ ಎಂಬ ಮಾಹಿತಿ ದೊರೆತಿದೆ.