ETV Bharat / state

ನಾಳೆಯಿಂದ ಖಾಸಗಿ ಸಂಸ್ಥೆಗಳ ಶೈಕ್ಷಣಿಕ ಚಟುವಟಿಕೆ ಬಂದ್: ಆನ್​ಲೈನ್​ ಕ್ಲಾಸ್​ ಇಲ್ಲ - bangalore news

ಸರ್ಕಾರ ಶಾಲೆಗಳನ್ನು ಪುನಾರಂಭಿಸುವ ಸಮಯದಲ್ಲಿ ಶಾಲೆಗಳನ್ನು ಮುಚ್ಚಲು ಖಾಸಗಿ ಶಿಕ್ಷಣ ಆಡಳಿತ ಮಂಡಳಿಗಳು ಮುಂದಾಗಿವೆ. ಈ ಕುರಿತು ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟದ ಪ್ರತಿನಿಧಿಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ರೂಪ್ಸಾ ಖಾಸಗಿ ಶಾಲೆಗಳ ಒಕ್ಕೂಟದ ಪ್ರತಿನಿಧಿಗಳ ಸಭೆ

author img

By

Published : Dec 20, 2020, 3:44 PM IST

Updated : Dec 20, 2020, 5:26 PM IST

ಬೆಂಗಳೂರು: ಶಿಕ್ಷಣ ಇಲಾಖೆ ವಿರುದ್ಧ ಹೋರಾಟ ಮಾಡಲು ರುಪ್ಸಾ ಸಂಸ್ಥೆ ಮುಂದಾಗಿದೆ. ಹಾಗಾಗಿ ನಾಳೆಯಿಂದ ಎಲ್ಲ ಖಾಸಗಿ ಶಾಲೆಗಳ ಆನ್​ಲೈನ್​ ಕ್ಲಾಸ್​ಗಳು ಬಂದ್​ ಆಗಲಿವೆ.

ನಾಳೆಯಿಂದ ಖಾಸಗಿ ಸಂಸ್ಥೆಗಳ ಶೈಕ್ಷಣಿಕ ಚಟುವಟಿಕೆ ಬಂದ್

ಸರ್ಕಾರ ಶಾಲೆಗಳನ್ನು ಪುನಾರಂಭಿಸುವ ಸಮಯದಲ್ಲಿ ಶಾಲೆಗಳನ್ನ ಮುಚ್ಚಲು ಖಾಸಗಿ ಶಿಕ್ಷಣ ಆಡಳಿತ ಮಂಡಳಿಗಳು ಮುಂದಾಗಿವೆ. ಈ ಕುರಿತು ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟದ ಪ್ರತಿನಿಧಿಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಓದಿ: ಸರ್ಕಾರದ ಎಡಬಿಡಂಗಿತನಕ್ಕೆ ಮಕ್ಕಳು, ಪೋಷಕರು, ಖಾಸಗಿ ಶಾಲಾ ಆಡಳಿತ ಮಂಡಳಿ ಬೀದಿಗೆ: ಸಿದ್ದರಾಮಯ್ಯ

ರಾಜ್ಯದಾದ್ಯಂತ ಶಾಲೆಗಳನ್ನು ಬಂದ್ ಮಾಡಿ, ಜನವರಿ 6ರಿಂದ ಬೆಂಗಳೂರಿನಲ್ಲಿ ಒಕ್ಕೂಟಗಳು ಸತ್ಯಾಗ್ರಹ ಹೋರಾಟಕ್ಕೆ ಇಳಿಯಲಿವೆ. ಈ ಸಂಬಂಧ ಅಂತಿಮ ನಿರ್ಧಾರವನ್ನುೂ ರುಪ್ಸಾ ಸಂಸ್ಥೆ ಪ್ರಕಟ ಮಾಡಲಿದೆ. ಅಲ್ಲದೇ ಕ್ಯಾಮ್ಸ್​​ನ ಆರೋಪಕ್ಕೆ ಸ್ಪಷ್ಟೀಕರಣ ಕೂಡ ಕೊಡಲಿದೆ.

Last Updated : Dec 20, 2020, 5:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.